CONNECT WITH US  

ವೆಜಿಟೇರಿಯನ್

ಬೇಕಾಗುವ ಸಾಮಗ್ರಿ :ಸಾಲ್ಟ್ ಬ್ರೆಡ್‌ 6 ಪೀಸ್‌, ಅರಿಶಿನ 1/2 ಸ್ಪೂನ್‌, ಕಡಲೇ ಹಿಟ್ಟು 1/2 ಕೆಜಿ, ಅಚ್ಚಖಾರದ ಪುಡಿ 2 ಚಮಚ, ಅಕ್ಕಿಹಿಟ್ಟು 50 ಗ್ರಾಂ, ಗರಂ ಮಸಾಲೆ 1 ಚಮಚ, ಜೀರಿಗೆ ಪುಡಿ 1...

ಪಡ್ಡು ಅನ್ನೋ ಮಲೆನಾಡ ತಿಂಡಿ ಈಗ ವರ್ಲ್ಡ್ ಫೇಮಸ್‌. ಒಮ್ಮೆ ತಿಂದ್ರೆ ಇನ್ನೊಮ್ಮೆ ತಿನ್ಲàಬೇಕು ಅನ್ನುವ ರುಚಿ. ಈ ಪಡ್ಡು ಮಾಡೋದು ತುಂಬ ಸುಲಭ. ಮನೆಯಲ್ಲಿರೋ ಐಟಂಗಳೇ ಸಾಕು. 

ತಮಿಳ್ನಾಡಿನ ಸಿಂಪಲ್‌ ರೆಸಿಪಿ ಇದು. ಬೆಲ್ಲದ ದೋಸೆ. ವೆಲ್ಲಾ ದೋಸೈಯ್‌ ಅಂತಾರೆ ತಮಿಳ್ನಾಡಿನ ಕಡೆ. 

ಏನೇನು ಬೇಕು?: ಗೋಧಿ ಹಿಟ್ಟು ಅರ್ಧ ಕಪ್‌, ಅಕ್ಕಿಹಿಟ್ಟು ಎರಡು ಸ್ಪೂನ್‌, ತುರಿದ...

ಬ್ರಕೋಲಿ ಅಧಿಕ ಪೋಷಕಾಂಶ ಇರೋ ತರಕಾರಿ. ಇದು ಕ್ಯಾನ್ಸರ್‌ ನಿವಾರಕವಂತೆ. ಬ್ರಕೋಲಿ ಜತೆ ಆಲೂಫ್ರೈ ರುಚಿರುಚಿ, ಆರೋಗ್ಯಕ್ಕೂ ಉತ್ತಮ

ಬೇಕಾಗೋದೇನು?: ಬೃಕೋಲಿ 1, ಆಲೂಗಡ್ಡೆ 2-3, ಅರಿಶಿನ,...

ಬೇಕಾಗುವ ಸಾಮಗ್ರಿ: ಆಲೂಗಡ್ಡೆ 1, ಅಕ್ಕಿ 1 ಕಪ್‌, ಜೀರಿಗೆ 1 ಚಮಚ, ಒಣಮೆಣಸಿನ ಕಾಯಿ 2 ಪೀಸ್‌, ತುಪ್ಪ 1 ಚಮಚ, ದಪ್ಪ ಮೆಣಸಿನ ಕಾಯಿ 2 ಪೀಸ್‌, ಕರಿಬೇವು, ಸಕ್ಕರೆ 1 ಚಮಚ, ನಿಂಬೆರಸ 1 ಚಮಚ,...

ಹೆಸರಲ್ಲಿ ಬೂತ ಇದೆ ಅಂದಮಾತ್ರಕ್ಕೆ ಈ ಸಾಂಬಾರ್‌ನಲ್ಲಿ ಬೂತ ಇಲ್ಲ. ಬೂತ ಹಿಡಿದವರ ಹಾಗೆ ತಿನ್ನುವಂಥ ಟೇಸ್ಟ್‌ ಇದೆ. 

ಏನೇನು ಬೇಕು?: ತೊಂಡೆಕಾಯಿ, ಬೆಳ್ಳುಳ್ಳಿ 15 ಎಸಳು, ಕೆಂಪುಮೆಣಸು...

ಬೇಕಾಗಿರುವ ಸಾಮಾಗ್ರಿಗಳು : ಸಣ್ಣ ಲಿಂಬೆ ಹಣ್ಣು ಗಾತ್ರದ ಬಟಾಟೆಗಳು - 15, ಗೋಡಂಬಿ - 10, ಮೊಸರು - 1 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಟೇಬಲ್‌ ಚಮಚ, ಸಕ್ಕರೆ - 2 ಚಮಚ,...

ಬೇಕಾಗಿರುವ ಸಾಮಾಗ್ರಿಗಳು :ಹಾಗಲ ಕಾಯಿ - 200 ಗ್ರಾಂ, ನೀರುಳ್ಳಿ - 3-4, ತೆಂಗಿನ ತುರಿ - 2 ಲೋಟ, ಬೆಲ್ಲ - ಸಣ್ಣ ತುಂಡು, ಹುಣಸೆ ಹುಳಿ - ಲಿಂಬೆ ಹಣ್ಣು ಗಾತ್ರದ್ದು, ಕೆಂಪು ಮೆಣಸು - 7,...

ಬೇಕಾಗಿರುವ ಸಾಮಾಗ್ರಿಗಳು : ಪನೀರ್‌ - 2ಕಪ್‌, ಮೆಣಸಿನ ಹುಡಿ - 2 ಟೀ ಚಮಚ, ಟೊಮ್ಯಾಟೋ ಕೆಚಪ್‌ - 1 ಟೀ ಚಮಚ, ಗರಂ ಮಸಾಲಾ ಹುಡಿ - 1/2 ಟೀ ಚಮಚ, ಕೆಂಪು ಬಣ್ಣದ ಹುಡಿ - ಒಂದು ಚಿಟಿಕೆ, ಉಪ್ಪು...

ಬೇಕಾಗುವ ಸಾಮಗ್ರಿಗಳು: ಉಪ್ಪಿಟ್ಟು ರವೆ 1 ಕಪ್‌, ಅಕ್ಕಿ ಹಿಟ್ಟು ½ ಕಪ್‌, ಹುಳಿ ಮೊಸರು 1 ಕಪ್‌, ನೀರು 2 ಕಪ್‌, ಇಂಗು ಚಿಟಿಕೆ,  ಹಸುರುಮೆಣಸಿನಕಾಯಿ 4, ಹೆಚ್ಚಿದ ಕೊತ್ತಂಬರಿಸೊಪ್ಪು1 ಚಿ.ಚ...

ಬೇಕಾಗುವ ಸಾಮಗ್ರಿಗಳು: ಸಿಹಿಕುಂಬಳಕಾಯಿ ಹೋಳುಗಳು 1 ಕಪ್‌, ಮೊಸರು 1 ಕಪ್‌, ಕಾಯಿತುರಿ 2 ದೊ.ಚ., ಹಸುರುಮೆಣಸಿನಕಾಯಿ 3-4 , ಇಂಗು ಚಿಟಿಕೆ, ಸಾಸಿವೆೆ ಭಿ ಚಿ.ಚ., ಅರಸಿನ  ಚಿಟಿಕೆ, ಉಪ್ಪು...

ಹಲಸಿನ ಬೀಜದಲ್ಲಿ ದೇಹಕ್ಕೆ ಬೇಕಾದ ಪ್ರೊಟೀನು ಮತ್ತು ಕ್ಯಾಲ್ಸಿಯಂ ಅಂಶಗಳಿವೆ. ಹಲಸಿನ ಬೀಜವನ್ನು ಬಿಸಾಡದೆ ಅಡುಗೆ ಮಾಡಿ ತಿನ್ನುವುದು ಒಳ್ಳೆಯದು. ಆದರೆ ಹಿತಮಿತವಾಗಿ ತಿನ್ನಬೇಕು. ಅಡುಗೆ ಮಾಡುವಾಗ ಶುಂಠಿ,...

ಗೌಡ ಸಾರಸ್ವತ ಜನಾಂಗದವರ ಆಯ್ದ ಸಾಂಪ್ರದಾಯಿಕ ಪಾಕ ರುಚಿಗಳನ್ನು ನಾವು ನಿಮಗೆ ನೀಡುತ್ತಿದ್ದೇವೆ...

ಪತ್ರೋಡೋ
...

ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಷಿಯಂ ಇತ್ಯಾದಿ ಹಲವಾರು ಉತ್ತಮ ಅಂಶಗಳನ್ನು ಹೊಂದಿರುವ ಪಾಲಕ್‌ ಸೊಪ್ಪನ್ನು ಉಪಯೋಗಿಸಿ ಹಲವಾರು ಸವಿರುಚಿಗಳನ್ನು ತಯಾರಿಸಬಹುದು. ಇಲ್ಲಿವೆ ಕೆಲವು ರಿಸಿಪಿಗಳು.

ಹೊರಗೆ ಜೋರಾಗಿ ಮಳೆ ಸುರಿಯುತ್ತಿರುವಾಗ ಸಂಜೆಯ ಕಾಫಿ ಜೊತೆ ಬಿಸಿಬಿಸಿ ಬೋಂಡಾ ಸವಿಯುತ್ತಿದ್ದರೆ .... ವ್ಹಾ ! ಮಜಾನೇ ಬೇರೆ. ಇಲ್ಲಿವೆ ಕೆಲವು ರಿಸಿಪಿಗಳು.

ಗೆಣಸು ಪುಷ್ಟಿದಾಯಕ ಆಹಾರ. ಗೆಣಸನ್ನು ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು ಇಲ್ಲವೇ ಕೆಂಡದ ಮೇಲೆ ಸುಟ್ಟು ತಿಂದರೂ ಬಲು ರುಚಿಕರ. ಇದರಿಂದ ಅನೇಕ ರೀತಿಯ ಅಡುಗೆಗಳನ್ನು ತಯಾರಿಸಬಹುದು.

ಅಡುಗೆಗಷ್ಟೇ ಅಲ್ಲದೆ ಆರೋಗ್ಯಕ್ಕೂ ವಿವಿಧ ರೀತಿಯಲ್ಲಿ ನೆರವಾಗುವ ಸೋರೆಕಾಯಿಯಿಂದ ಹಲವಾರು ಖಾದ್ಯಗಳನ್ನು ತಯಾರಿಸಬಹುದಾಗಿದೆ. ಅವುಗಳಲ್ಲಿ ಕೆಲವು ಇಲ್ಲಿವೆ :

ಕಲ್ಲಂಗಡಿ ಹಣ್ಣನ್ನು ಬೇಸಿಗೆಯ ಹಣ್ಣೆಂದು ಕರೆಯುತ್ತಾರೆ. ಮಲಬದ್ಧತೆ, ಉರಿಮೂತ್ರದಿಂದ ಬಳಲುವವರಿಗೆ ಈ ಹಣ್ಣಿನ ಸೇವನೆಯಿಂದ ತುಂಬಾ ಉಪಶಮನ ಸಿಗುತ್ತದೆ. ಮೂತ್ರಕೋಶದಲ್ಲಿ ಕಲ್ಲು ಇದ್ದಾಗ ಈ ಹಣ್ಣನ್ನು ಸೇವಿಸುವುದು...

ಈಗ  ಮಾವಿನಕಾಯಿಯ ಸೀಸನ್‌ ಆರಂಭವಾಗಿದೆ. ಮಾವಿನ ಕಾಯಿಗಳಲ್ಲಿ "ಸಿ' ಜೀವಸತ್ವ ಸಮೃದ್ಧಿಯಾಗಿರುವುದು. ದಿನಕ್ಕೊಂದು ಕಾಯಿ ತಿನ್ನುತ್ತಿದ್ದರೆ ರಕ್ತ ಪರಿಚಲನೆ ಉತ್ತಮಗೊಳ್ಳುವುದು. ಹೃದಯ ದೌರ್ಬಲ್ಯ ಸುಧಾರಿಸುವುದು....

ಮಂಗಳೂರು ಮಗೆಕಾಯಿ (ಮಂಗಳೂರು ಸೌತೆಕಾಯಿ) ತಂಪು ಗುಣದ್ದಾಗಿದೆ. ಜೊತೆಗೆ  ಪಿತ್ತ ನಿವಾರಕ ಗುಣವೂ ಇದೆ. ಇದನ್ನು ಬೇಸಿಗೆಯಲ್ಲೂ ಮಳೆಗಾಲದಲ್ಲೂ ಉಪಯೋಗಿಸಬಹುದು. ಬಲಿತ ಮಗೆಕಾಯಿಯನ್ನು ಬಾಳೆ ನಾರಿನಿಂದ ಇಲ್ಲವೇ ಸೆಣಬಿನ...

Back to Top