CONNECT WITH US  

ವೆಬ್ ಫೋಕಸ್

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ…ಇದು 1965ರಲ್ಲಿ ತೆರೆಕಂಡಿದ್ದ ಸತ್ಯಹರಿಶ್ಚಂದ್ರ ಚಿತ್ರದ ಗೀತೆ…ಇದನ್ನು...

‘ನನಗೆ ಅಮ್ಮ ಬೇಕು…’, ಸಣ್ಣ ಚೀಟಿಯಲ್ಲಿ ಕೈಬರಹದಲ್ಲಿದ್ದ ಈ ಒಂದು ಕೋರಿಕೆಯನ್ನು ಓದಿದ ಅವರ ಕಣ್ಣಾಲಿಗಳು ತುಂಬಿ ಬಂದಿತ್ತು. ಸಾಸ್ತಾನದ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

ವಿಶ್ವರೂಪನ ತಂದೆಯಾದ ತ್ವಷ್ಟನಿಗೆ ಪುತ್ರನ ಮರಣದಿಂದಾಗಿ ಮಿತಿಮೀರಿದ ಕ್ರೋಧವು ಉಂಟಾಯಿತು. ಆಗ ಅವನು ಇಂದ್ರನನ್ನು ಸಂಹರಿಸಬೇಕೆಂಬ ಉದ್ದೇಶದಿಂದ, ಇಂದ್ರನ ಶತ್ರುವಾಗಿ ಒಬ್ಬ ಮಗನನ್ನು ಪಡೆಯಲು “ಎಲೈ ಇಂದ್ರಶತ್ರುವೇ!...

ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಹಣ ಉಳಿಸಿ ದೀರ್ಘಾವಧಿಗೆ ಹೂಡಿಕೆ ಮಾಡ ಬಯಸುವ ಹೆಚ್ಚಿನೆಲ್ಲ ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ಹಣ ಹೂಡಿದರೆ ಹೆಚ್ಚು ಲಾಭಕರ ಎಂಬ ಪ್ರಶ್ನೆ ಕಾಡುವುದು ಸಹಜ.

ಗಂಭೀರ ಸ್ವರೂಪದ ದೈತ್ಯ ಪ್ರತಿಭೆ, ಎದುರು ಮೃದಂಗ ಇಟ್ಟು ಬೆರಳುಗಳ ಸಂಚಾರ ಆರಂಭಿಸಿತು ಎಂದರೆ ಪ್ರೇಕ್ಷಕರೆಲ್ಲ ಮಂತ್ರ ಮುಗ್ಧ, ಸಹ ಕಲಾವಿದರೂ ಹೊಸ ಲೋಕಕ್ಕೆ ಸಾಗುವುದರಲ್ಲಿ ಎರಡು ಮಾತಿಲ್ಲ. ಹೌದು ನಾವು ಹೇಳ...

ಮಳೆಗಾಲ ಮುಗಿದು ಚಳಿಗಾಲ ಶುರುವಾಗಿದೆ. ಎಲ್ಲೆಡೆ ಚಮು ಚಮು ಚಳಿ. ಏನಾದರೂ ಖಾರಖಾರವಾಗಿ ತಿನ್ನಬೇಕೆಂಬ ಬಾಯಿಚಪಲ ಹುಟ್ಟುತ್ತದೆ. ನೀವು ವಿವಿಧ ರೀತಿಯ ಸಮೋಸವನ್ನು ತಿಂದಿರಬಹುದು . ಆದರೆ ಅವರೇಕಾಳಿನ ಸಮೋಸ ತುಂಬಾನೇ...

“ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷಗಳು, ಎಲ್ಲಿ ನೋಡಿದರೂ ಅಲ್ಲಿ ಕಾಣಸಿಗುವ ಇರುಮುಡಿ ಹೊತ್ತ ವ್ರತಾಧಾರಿಗಳು, ಅಯ್ಯಪ್ಪ ಭಕ್ತರಿಂದ ತುಂಬಿ ತುಳುಕುತ್ತಿದ್ದ ಪಂಪಾ ನದಿ, ರೈಲ್ವೇ  ನಿಲ್ದಾಣಗಳು. ಇದು ಇಷ್ಟು...

ಕನ್ನಡ ಚಿತ್ರರಂಗ ಇಂತಹ ನೂರಾರು ಕಲಾವಿದರು, ತಂತ್ರಜ್ಞರು, ನಿರ್ದೇಶಕರುಗಳಿಂದ ಎಷ್ಟು ಶ್ರೀಮಂತವಾಗಿತ್ತು ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ಇಂದಿಗೂ ಆ ನಟ, ನಟಿಯರು...

 ಒಂದಾನೊಂದು ಕಾಲದಲ್ಲಿ ಇಂದ್ರನು ಐಶ್ವರ್ಯದ ಮದದಿಂದ ಗರ್ವಿತನಾಗಿ ಅಹಂಕಾರದಿಂದ ಧರ್ಮ,ಮರ್ಯಾದೆ,  ಸದಾಚಾರಗಳನ್ನು ಮೀರಿ ನಡೆಯತೊಡಗಿದನು.

ಮಕ್ಕಳ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಕೂಡ ಸಾಲದು ಎನ್ನುವ ಸನ್ನಿವೇಶದಲ್ಲಿ ನಾವಿದ್ದೇವೆ. ಶಿಕ್ಷಣ ರಂಗದ ವ್ಯಾಪಾರೀಕರಣವಾಗಿರುವುದೇ ಇದಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. 

99 ರ ಹರೆಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗುವ ಮೂಲಕ ಯಕ್ಷರಂಗದ ಹೊಸ ಲೋಕದಲ್ಲಿ ಹಳೆಯದೊಂದು ಶಕ್ತಿ ಇದೆ ಎನ್ನುವುದನ್ನು ತೋರಿಸಿಕೊಟ್ಟ ಹಿರಿಯಡಕ ಗೋಪಾಲ ರಾಯರು ಬಹುಮುಖ ಪ್ರತಿಭೆ. ಯಕ್ಷಗಾನ...

ಮಹಾಭಾರತದ ಖಳನಾಯಕ  ದುರ್ಯೋಧನನಿಗೂ ಕೂಡಾ ದೇವಾಲಯ ಕಟ್ಟಿ ಪೂಜಿಸಲಾಗುತ್ತಿದೆ. ದುರ್ಯೋಧನ ಮಹಾಭಾರತದ ಖಳನಾಯಕ. ಆದರೆ ಅವನ ಕುಲದವರು ಇಂದಿಗೂ ಜೀವಂತವಾಗಿದ್ದಾರೆ. ಅವರು ತಮ್ಮ ಮೂಲ ಪುರುಷನಿಗಾಗಿ ದೇವಾಲಯ...

1970ರ ದಶಕದಲ್ಲಿ ನಟನಾಗಿ, ಡಿಸ್ಕೋ ಡ್ಯಾನ್ಸರ್ ಆಗಿ ಈ ನಟ ಜನಪ್ರಿಯನಾಗತೊಡಗಿದ್ದ. ತನ್ನ ಕಷ್ಟದ ದಿನದಲ್ಲಿ ಡ್ಯಾನ್ಸರ್ ಹೆಲೆನ್ ರಿಚರ್ಡ್ಸನ್  ಖಾನ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 90ರ ದಶಕದವರೆಗೆ ಈತ ಬಹು...

ಬ್ರಹ್ಮದೇವರ ಪುತ್ರರಾದ ದಕ್ಷಪ್ರಜಾಪತಿಯು ಮನುಪುತ್ರಿಯಾದ ಪ್ರಸೂತಿಯನ್ನು ವಿವಾಹವಾಗಿ ಆಕೆಯಲ್ಲಿ ಸುಂದರವಾದ ಕಣ್ಣುಗಳುಳ್ಳ ಹದಿನಾರು ಮಂದಿ ಕನ್ಯೆಯರನ್ನು ಪಡೆದನು.

ಮಕ್ಕಳ ಭವ್ಯ ಭವಿಷ್ಯದ ಗುರಿಯನ್ನು ಸಾಧಿಸಲು ದೀರ್ಘಾವಧಿ ಹೂಡಿಕೆ ಅತ್ಯವಶ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಕೆಳದಿಯ ರಾಮೇಶ್ವರ ದೇವಾಲಯ

ಇಡೀ ಸೃಷ್ಟಿಯಲ್ಲಿ ಮಲೆನಾಡಿನ ಸೌಂದರ್ಯದ ಪರಿಯೇ ಬೇರೆ ಬಗೆಯದು. ಅಲ್ಲಿನ ದಟ್ಟ ಕಾಡುಗಳು, ಚಳಿಯ ಹವೆ, ಹಸಿರ ನಡುವೆ ಹರಿವ ತಂಪಾದ ನೀರು, ಕಾಡ ಸೀಳಿಕೊಂಡು ಬರುವ ನೇಸರ, ರಕ್ಕಸನಂತಹ ಮರಗಳು ಇಷ್ಟೇ ಅಲ್ಲದೆ ಐತಿಹಾಸಿಕ...

ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ. ಕನ್ನಡ ಮಾತ್ರವಲ್ಲ ಹಿಂದಿ, ಮಲಯಾಳಂ ಸಿನಿಮಾಗಳನ್ನೂ ನಿರ್ದೇಶಿಸಿ ಸೈ ಎನ್ನಿಸಿಕೊಂಡಿದ್ದರು ಸುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮಾ! ಅರೇ ಇದ್ಯಾರಪ್ಪ ಅಂತ...

ಪೂರ್ವ ಕಾಲದಲ್ಲಿ ಕಾನಕುಬ್ಜದೇಶದಲ್ಲಿ ಅಜಾಮಿಳನೆಂಬ ಓರ್ವ ಬ್ರಾಹ್ಮಣ­­­­ನಿದ್ದನು. ಆತನು ದೊಡ್ಡ ಶಾಸ್ತ್ರಜ್ಞನೂ, ಶೀಲ, ಸದ್ಗುಣ-ಸದಾಚಾರಸಂಪನ್ನನೂ ಆಗಿದ್ದು ವಿನಯಿಯೂ, ಸತ್ಯ ನಿಷ್ಠನೂ, ಪವಿತ್ರಾತ್ಮನೂ ಆಗಿದ್ದನು....

ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವುದು ಬಹುತೇಕ ಎಲ್ಲ ಹೆತ್ತವರ ಜೀವನೋದ್ದೇಶವಾಗಿರುವುದರಲ್ಲಿ ಯಾವುದೇ ಅತಿಶಯ ಇಲ್ಲ. ಹಾಗಿದ್ದರೂ ಈ ನಿಟ್ಟಿನಲ್ಲಿ ವಸ್ತು ನಿಷ್ಠ  ಚಿಂತನೆ ಹಿಂದೆಂದಿಗಿಂತಲೂ...

ಜಯಣ್ಣ ನಿರಂತರ ನಾಲ್ಕೈದು ಗಂಟೆಗಳವರೆಗೆ ಈ ವಾಹನದಲ್ಲಿ ಕುಳಿತೇ ವ್ಯಾಪಾರ ನಡೆಸುತ್ತಾರೆ.

ಇವರ ಹೆಸರು ಜಯ ಪೂಜಾರಿ, ಉಡುಪಿಯ ಕಲ್ಮಾಡಿಯವರು. ತೆಂಗಿನ ಮರವೇರಿ ಕಾಯಿ ಕೀಳುವ ಉದ್ಯೋಗ ಇವರದಾಗಿತ್ತು. ಅದೊಂದು ದಿನ ತಮ್ಮೂರಿನ ದೊಡ್ಡ ತೋಟವೊಂದರಲ್ಲಿ ಎತ್ತರದ ಮರದಿಂದ ಕಾಯಿಗಳೊಂದಿಗೆ ಜಯಣ್ಣನೂ ಉರುಳಿದರು. ಬೆನ್ನು...

Back to Top