CONNECT WITH US  

ವೆಬ್ ಫೋಕಸ್

ಚಿನ್ನವನ್ನು ನಮ್ಮ ಹೂಡಿಕೆ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಗೋಲ್ಡ್‌ ಇಟಿಎಫ್ ಒಂದು ಉತ್ತಮ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ.

1990ರ ದಶಕದಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ನೋಡದವರ ಸಂಖ್ಯೆ ವಿರಳವಾಗಿರಬಹುದು. ಮಕ್ಕಳ ಜೊತೆಗೆ ಪೋಷಕರು ಕೂಡಾ ಸಿನಿಮಾ ವೀಕ್ಷಿಸಿ ನಕ್ಕು ಹಗುರಾಗಿದ್ದಂತು ಸುಳ್ಳಲ್ಲ.

ಸರಕಾರಿ ಶಾಲೆ ಕಾಲೇಜುಗಳೆಂದರೆ ಎಲ್ಲರಿಗೂ ಅಸಡ್ಡೆ. ಹೆತ್ತವರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಬಯಕೆಯಾದರೆ, ನಮ್ಮನ್ನಾಳುವವರಿಗೆ ಸಾಧ್ಯವಾದಷ್ಟು ಸರಕಾರಿ ಶಾಲೆಗಳನ್ನು ಮುಚ್ಚಿ...

ಸಮುದ್ರ ಮಂಥನದ ನಂತರ ನಡೆದ ದೇವಾಸುರ ಸಂಗ್ರಾಮದಲ್ಲಿ ಅದಿತಿಯ ಪುತ್ರರಾದ ದೇವತೆಗಳಿಂದ ದಿತಿಯ ಪುತ್ರರಾದ ದಾನವರೆಲ್ಲರೂ ಮೃತರಾಗುತ್ತಾರೆ. ಯುದ್ಧದಲ್ಲಿ ಹತರಾದ ತನ್ನ ಪುತ್ರರನ್ನು ನೋಡಿ ದುಃಖಿತಳಾದ ದಿತಿಯು ಬಹಳ...

ಗೋಲ್ಡ್ ಇಟಿಎಫ್ ಸ್ಕೀಮಿನಡಿ ಚಿನ್ನವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಅಭೌತಿಕ ರೂಪದಲ್ಲಿ ಖರೀದಿಸಲಾಗುವುದರಿಂದ ಅತ್ಯಂತ ಕಡಿಮೆ ಪ್ರಮಾಣದ ಚಿನ್ನವನ್ನು, ಶುದ್ಧತೆ - ತೂಕಕ್ಕೆ ಮೋಸವಿಲ್ಲದೆ ಅತ್ಯಂತ...

ಕಟ್ಲೆಟ್‌ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ! ಕಟ್ಲೆಟ್‌ ಎಲ್ಲರ ಬಾಯಲ್ಲೂ ನೀರೂರಿಸುವಂತಹ ತಿನಿಸು.ಟೀ-ಕಾಫಿ ಜೊತೆ ಏನಾದರೂ ಬಿಸಿ ಬಿಸಿಯಾದ ತಿಂಡಿಯಿದ್ದರೆ ಅದರ ಮಜವೇ ಬೇರೆ. ಆದರೆ ನಿಮಗೆ ಮನೆಯಲ್ಲಿ ಸುಲಭ...

1980ರ ದಶಕದಲ್ಲಿ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಅಮಿತಾಬ್, ರೇಖಾ ಜೋಡಿಯ ಸಿಲ್ಸಿಲಾ, ಶಾರುಖ್, ಐಶ್ವರ್ಯ ರೈ ನಟನೆಯ ಮೊಹಬ್ಬತೆ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸೇರಿದಂತೆ ಹಲವಾರು ಸಿನಿಮಾಗಳು...

ಹಿಂದೆ ಬ್ರಹ್ಮದೇವರ ಪುತ್ರನಾದ ಕುಶನೆಂಬ ಮಹಾತಪಸ್ವಿಯಾದ ಪ್ರಸಿದ್ಧ ರಾಜನೊಬ್ಬನಿದ್ದನು. ಅವನು ವ್ರತನಿಷ್ಠನೂ, ಧರ್ಮಜ್ಞನೂ ಆಗಿದ್ದನು. ಧರ್ಮಾತ್ಮರನ್ನೂ,ಮಹಾತ್ಮರನ್ನೂ ಸದಾ ಆಧರಿಸುತ್ತಾ ಸತ್ಕರಿಸುತ್ತಿದ್ದನು.

ಚಿನ್ನವನ್ನು ಭೌತಿಕವಾಗಿ ಖರೀದಿಸುವಲ್ಲಿನ ಸಮಸ್ಯೆ, ಸವಾಲುಗಳನ್ನು ನಿವಾರಿಸಲು  ಗೋಲ್ಡ್‌ ಇಟಿಎಫ್ ನಲ್ಲಿ ಚಿನ್ನವನ್ನು  ಖರೀದಿಸುವುದು ಹೆಚ್ಚು ಅನುಕೂಲಕರ. ಹಾಗಿದ್ದರೆ ಗೋಲ್ಡ್‌  ಇಟಿಎಫ್ ಎಂದರೇನು ?...

ಯಕ್ಷರಂಗ ಇತ್ತೀಚೆಗೆ ಹಿರಿಯ ಕೊಂಡಿಯನ್ನು ಕಳೆದುಕೊಂಡಿದೆ. ತನ್ನದೆ ಆದ ಕೊಡುಗೆಗಳನ್ನು ಯಕ್ಷರಂಗಕ್ಕೆ ನೀಡಿದ ಹಿರಿಯ ಚೇತನ,ತೆಂಕಿನ ಧೀಮಂತ ಭಾಗವತ ಅಗರಿ ರಘುರಾಮ ಭಾಗವತರು ಇನ್ನು ನೆನಪು ಮಾತ್ರ. 

ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿಯೇ ಅಮೃತ ಬಳ್ಳಿ. ಇದರಲ್ಲಿ ಎಲೆ, ಕಾಂಡ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ. ಈ ಬಳ್ಳಿಯು ಕಹಿ ಹಾಗೂ ಒಗರು ರಸವನ್ನು ಹೊಂದಿರುತ್ತದೆ. ಈ ಬಳ್ಳಿಯು ಮರಗಳ ಮೇಲೆ...

ತಾನು ನಟನಾಗಬೇಕೆಂಬ ಕಲ್ಪನೆಯಾಗಲಿ, ಆಸೆಯಾಗಲಿ ಅವರಿಗೆ ಇದ್ದಿರಲಿಲ್ಲವಾಗಿತ್ತು. ಆದರೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್ ಎಂಬ ಕಲಾವಿದ ಪೋಷಕ ನಟರಾಗಿಯೇ ಕನ್ನಡ...

ಶ್ರೀರಾಮ ಲಕ್ಷ್ಮಣರು  ತಾಟಕಿಯನ್ನು ಸಂಹರಿಸಿದ ನಂತರ ಪ್ರಾತಃಕಾಲವನ್ನು ನಿರೀಕ್ಷಿಸುತ್ತಾ ವಿಶ್ವಾಮಿತ್ರರೊಂದಿಗೆ ಆ ರಾತ್ರಿ ತಾಟಕವನದಲ್ಲೇ ವಿಶ್ರಮಿಸಿದರು.  ಬೆಳ್ಳಿಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತಮ್ಮ...

ಚಿನ್ನ ಉಳಿತಾಯ ಯೋಜನೆಗಳ ಮೂಲ ಮಧ್ಯಮ ಮತ್ತು ಸಾಮಾನ್ಯ ವರ್ಗದವರು ಸುಲಭದಲ್ಲಿ ಚಿನ್ನ ಖರೀದಿಸುವುದು ಸಾಧ್ಯ ಎಂಬುದನ್ನು ನಾವು ಮನಗಂಡೆವು. ಚಿನ್ನ ಉಳಿತಾಯದ ಸ್ಕೀಮುಗಳ ಬಗ್ಗೆ...

ಭಾರತೀಯ ಸಿನಿಮಾ ರಂಗದಲ್ಲಿ ಹೀರೋವಾಗಲಿ, ನಿರ್ದೇಶಕರಾಗಲಿ ಮಸಾಲಾ, ಹೊಡಿಬಡಿ ಸಿನಿಮಾ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಆದರೆ ಇದರಲ್ಲಿ ಬೆರಳೆಣಿಕೆ ಮಂದಿ ಮಾತ್ರ ದೇಶಪ್ರೇಮ ಸಿನಿಮಾದಲ್ಲಿ ನಟಿಸಲು ಮತ್ತು ಹಣ...

­­ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗದಿಂದ ನಾಲ್ವರು ಸತ್ಪುತ್ರರನ್ನು ಪಡೆದ ನಂತರ ಯಥಾವಿಧಿಯಾಗಿ ಯೋಗ್ಯರೀತಿಯಿಂದ ರಾಜ್ಯಭಾರ ಮಾಡುತ್ತಿದ್ದನು. ಕೆಲವು ವರ್ಷಗಳು ಕಳೆದ ನಂತರ ಒಮ್ಮೆ ದಶರಥನ ಸಭೆಗೆ ಋಷಿ...

ಸುಲಭದಲ್ಲಿ ಚಿನ್ನದ ಒಡೆಯರಾಗಬೇಕೆಂಬ ಕನಸು ಯಾವತ್ತೂ  ಮಧ್ಯಮ ವರ್ಗದವರಲ್ಲಿ ಇರುವುದು ಸಹಜವೇ. ಈ ಕನಸನ್ನು ನನಸು ಮಾಡುವ ರೀತಿಯಲ್ಲಿ ಚಿನ್ನಾಭರಣ ಮಳಿಗೆಗಳು ಆಕರ್ಷಕ ಸುಲಭ ಕಂತು ಪಾವತಿಯ 'ಚಿನ್ನ...

ಮರೆಯಾಗಿದ್ದ ಸಮಾಜದ ರಕ್ಷಣಾ ಜವಾಬ್ದಾರಿ ಹೊಂದಿದ್ದ ಗುತ್ತಿನ ಆಡಳಿತ ವ್ಯವಸ್ಥೆ ಇಂದು ಮತ್ತೆ ತೆರೆಕಾಣಲು ತಯಾರಿ ನಡೆಯುತ್ತಿದೆ. ಮಂಗಳೂರು ತಾಲೂಕಿನ ಗುರುಪುರ ಗೋಳಿದಡಿಗುತ್ತು ಮನೆತನದಲ್ಲಿ ಈ ಬಗ್ಗೆ ಚಿಂತನ ಮಂಥನ ಜ....

ಭಾರತದಲ್ಲಿ ಸಿನಿಮಾ ರಂಗಕ್ಕೂ, ರಾಜಕೀಯಕ್ಕೂ ಗಳಸ್ಯ, ಕಂಠಸ್ಯ ನಂಟು! ಭಾರತೀಯ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕ, ನಿರ್ದೇಶಕ, ಪತ್ರಕರ್ತನಾಗಿ, ಸ್ಟಾರ್ ಆಗಿ ಹೊರಹೊಮ್ಮಿದ್ದ ಕೃಷ್ಣ ಅಲಿಯಾಸ್ ನಂದಮೂರಿ ತಾರಕ...

ಸನಾತನ ಭಾರತೀಯರ ಮಹಾಪರ್ವಕಾಲಗಳಲ್ಲಿ ಅತ್ಯಂತ ಮುಖ್ಯವಾದ ಒಂದು ಕಾಲ ಉತ್ತರಾಯಣ ಪರ್ವ ಪುಣ್ಯಕಾಲ. ಮಕರ ಸಂಕ್ರಮಣ ದಿಂದ ಆರಂಭವಾಗಿ ಕರ್ಕಾಟಕ ಸಂಕ್ರಮಣದವರೆಗಿನ ಕಾಲವನ್ನು ಉತ್ತರಾಯಣ, ಕರ್ಕಾಟಕದಿಂದ ಮಕರ...

Back to Top