CONNECT WITH US  

ಸಾಪ್ತಾಹಿಕ ಸಂಪದ

ಇಷ್ಟು ಬೇಗ ಹೊಸವರ್ಷ ಬರುತ್ತೆ ಅಂತ ನಂಗೆ ಗೊತ್ತೇ ಇರ್ಲಿಲ್ಲ. ಕ್ಯಾಲೆಂಡರಲ್ಲಿ ಕೆಲವು ತಿಂಗಳುಗಳು ಮಿಸ್ಸಾಯೆ¤àನೋ ಅಂತ ಡೌಟ್‌ ಬಂತು. ಆದ್ರೆ ಸಂಬಳ ಸರಿಯಾಗಿ ಬಂದಿರೋದರಿಂದ ಎಲ್ಲ ತಿಂಗಳೂ ಸರಸರ ಬಂದು ಹೋಗಿವೆ ಅಂತ...

ಗವಿಯಪ್ಪಚೆನ್ನಾಗಿಯೇ ನಿದ್ದೆ ಹೋಗಿದ್ದರು. ಗೇಟಿಗೆ ಬೀಗ ಹಾಕಿ ಬಾಗಿಲು ಭದ್ರಪಡಿಸಿ, ಹಾಲು ಕಾಯಿಸಿ ಹೆಪ್ಪು ಹಾಕಿ ಕಮಲಮ್ಮ ಅದೇ ತಾನೇ ಸೊಳ್ಳೆ ಪರದೆ ಕಟ್ಟುತ್ತ ಮಲಗಲು ಅಣಿಯಾಗುತ್ತಿದ್ದರು.

2019 ಜನವರಿ 4ರಿಂದ 6ರವರೆಗೆ ನಡೆಯಲಿರುವ 84ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೇಡಾದ ನಾಡು ಧಾರವಾಡ ಸಜ್ಜಾಗಿದೆ. ಅಕ್ಷರ ಜಾತ್ರೆಯ  ದ್ವಾರ-ವಾಡವೇ ಆಗಿದೆ !

ಚಿತ್ರರಂಗದಲ್ಲಿ ನಾಯಕ ನಟಿಯರು ಮದುವೆಯಾದರೆ ಅವರಿಗೆ ಅವಕಾಶಗಳು ಸಹಜವಾಗಿಯೇ ಕಡಿಮೆಯಾಗುತ್ತವೆ. ಹಾಗೇನಾದರೂ ಅವಕಾಶಗಳು ಮತ್ತೆ ಅವರನ್ನು ಹುಡುಕಿಕೊಂಡು ಬಂದರೂ, ಅದು ಪೋಷಕ ಪಾತ್ರಗಳು, ಮತ್ತಿತರ ಪಾತ್ರಗಳಿಗಷ್ಟೇ...

 1965ರಲ್ಲಿ ಪ್ರಾರಂಭವಾದ ಜ್ಞಾನಪೀಠ ಪ್ರಶಸ್ತಿ ಮೊದಲ ಬಾರಿಗೆ ಈ ವರ್ಷದಲ್ಲಿ ಭಾರತೀಯ ಇಂಗ್ಲಿಷ್‌ ಲೇಖಕರೊಬ್ಬರಿಗೆ ದೊರಕಿದೆ.  ಈ ಬಗೆಯ ಅಪೂರ್ವ ಗೌರವಕ್ಕೆ ಪಾತ್ರರಾಗಿರುವವರು ಅಮಿತಾವ್‌ ಘೋಷ್‌....

ಒಂದು ಹಳ್ಳಿಯಲ್ಲಿ ಒಬ್ಬ ಮುದುಕಿ ಇದ್ದಳು. ತುಂಬ ಕೆಟ್ಟ ಗುಣದ ವಳು. ಯಾರಿಗೂ ಒಳ್ಳೆಯ ಮಾತು ಹೇಳುವವಳಲ್ಲ. ಉಪಕಾರ ಮಾಡುವವಳಲ್ಲ. ಅವಳು ಏನು ಕೇಳಿದರೂ ಬೇರೆಯವರು ಕೊಡಬೇಕು. ಇಲ್ಲ ಎಂದರೆ ಜಗಳ ಮಾಡುವುದು ಅವಳ ಸ್ವಭಾವ...

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯರಾಗಿ ಪರಿಚಯವಾದ ನಟಿಮಣಿಯರ ಪೈಕಿ ಕನ್ನಡದ ಪ್ರತಿಭೆಗಳ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇದೆ ಎಂಬುದು ಸಮಾಧಾನದ ಸಂಗತಿ. ಹಾಗೇ ಈ ವರ್ಷ...

ಇಲ್ಲಿ ಪ್ರಾರ್ಥನೆಗೈದು ಅಮೆರಿಕ ವೀಸಾಕ್ಕೆ ಅನುಮತಿ ಕೋರಿದವರ ಇಷ್ಟಾರ್ಥ ಸಿದ್ಧಿಯಾಗತೊಡಗಿದಾಗ ಚಿಲ್ಕೂರಿನ ಬಾಲಾಜಿಯ ಹೆಸರು ಪ್ರಸಿದ್ಧವಾಯಿತು. 

ಹಗಲಿನಷ್ಟು ರಾತ್ರಿ, ಮತ್ತೆ ರಾತ್ರಿಯಷ್ಟು ಹಗಲು ಎಂದು ಕತ್ತಲೆ-ಬೆಳಕುಗಳ ಸಾಮರಸ್ಯದ ಅನುಭೂತಿ ನೀಡುವ ಊರುಗಳು, ಪ್ರದೇಶಗಳು ನಮಗೆ ನಿತ್ಯಪರಿಚಿತ. ಉಷ್ಣವಲಯದ ಯಾವ ಊರಿಗೇ ಹೋದರು ಹೀಗೇ. ಭೂಮಧ್ಯ ರೇಖೆಯಿಂದ ದೂರ ಹಾಗು...

ಒಬ್ಬ ಚಕ್ರವರ್ತಿ ಇದ್ದ. ಅವನಿಗೆ ವಿವೇಕ ಸ್ವಲ್ಪ ಕಡಮೆ. ತಾನು ತಿಳಿದು ಕೊಂಡಿರುವುದೇ ಸತ್ಯವೆಂಬುದು ಅವನ ಭಾವನೆ. ಬೇರೆಯವರು ನಿಜವನ್ನೇ ಹೇಳಿದರೂ ಅವನು ನಂಬುತ್ತಿರಲಿಲ್ಲ. ಅವನೇನು ಹೇಳಿದರೂ ಉಳಿದವರು...

ಮೊನ್ನೆ ಧಾರವಾಡದ ಶುಕ್ರವಾರ ಪೇಟೆಯ ಸ್ವರಶಿರೋಮಣಿ ಗಂಗೂಬಾಯಿ ಹಾನಗಲ್‌ ಅವರ ಬಾಲ್ಯದ ಮನೆ ಮುಂದೆ ನಿಂತಾಗ ನೆನಪಾದದ್ದು ಹೊಸಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ... ಮನೆಯೊಳಗೆ ಮನೆಯೊಡೆಯನಿದ್ದಾನೊ...

ಜರ್ಮನಿಯ ವ್ಯೂತ್ಸ್ìಬುರ್ಗ್‌ ನಲ್ಲಿ 2012ರಲ್ಲಿ ನಡೆದ "ಜೆಂಡರ್‌ ವರ್ಕ್‌ಶಾಪ್‌'ನಲ್ಲಿ ನಲ್ಲಿ  ಬಿ. ಎ . ವಿವೇಕ ರೈ , ಹೈಡ್ರೂನ್‌ ಬ್ರೂಕ್ನರ್‌ ಮತ್ತು  ಮುತ್ತುಕುಮಾರ ಸ್ವಾಮಿ.

1989 ಮೇ: ನನ್ನ ಮೊದಲ ವಿದೇಶ ಪ್ರವಾಸ (ಪಶ್ಚಿಮ) ಜರ್ಮನಿಯ ಹೈಡಲ್‌ಬರ್ಗ್‌ಗೆ.

ಚಳಿಗಾಲ ಶುರುವಾಗಿದೆ. ದಣಿದ ತನುವನ್ನು ಬೆಚ್ಚಗಿನ ಹೊದಿಕೆಯೊಳಗೆ ತೂರಿಸಿ ಮಲಗಿದರೆ ಬೆಳಗಾದರೂ ಏಳಲು ಮನಸ್ಸಾಗದು. ಅದು ಭಾನುವಾರ. ನಮ್ಮ ಪಾಲಿಗೆ ಬೆಳಗಾಗುವುದು ಸ್ವಲ್ಪ ತಡವಾಗಿ. ಏಳಬೇಕೆನ್ನುವ ಸಂಕಟದಿಂದ ಎದ್ದು,...

ಸಾಂದರ್ಭಿಕ ಚಿತ್ರ

ಮಾಧವಿ ಎನ್ನುವ ಗೆಳತಿಯ ಕತೆ ನಾನು ಬರೆಯುತ್ತಿದ್ದೇನೆ ಎನ್ನುವುದಕ್ಕಿಂತ ನನ್ನಿಂದ ಬರೆಸಿಕೊಳ್ಳುತ್ತಿದೆ ಎಂಬುದು ಸತ್ಯಕ್ಕೆ ಸಮೀಪವಾಗಬಹುದು. ಅವಳು ಮತ್ತು ಅವಳಿಷ್ಟದ ಮಲ್ಟಿಕಲರ್ಡ್‌ ಐಸ್‌ ಲಾಲಿ- ಎರಡೂ ಒಂದೇ....

ಕೂರ್ಗ್‌ ಅಥವಾ ಮಡಿಕೇರಿ ಹೆಸರು ಕೇಳಿದ ತತ್‌ಕ್ಷಣ ಮೈನವಿರೇ ಳುವುದು ಸಹಜ. ಅದರ ಮೋಡಿಯೇ ಅಂತಹುದು. ವರ್ಷದ ಹನ್ನೆರಡು ತಿಂಗಳೂ ಜನ ಮುಗಿಬಿದ್ದು ಕೂರ್ಗ್‌ ಎಂಬ ಪ್ರಕೃತಿ ಸಹಜ ಸೌಂದರ್ಯದ ಮಡಿಲಿಗೆ ಲಗ್ಗೆ...

ಸಾಂದರ್ಭಿಕ ಚಿತ್ರ

ಪರಿಸರ ರಕ್ಷಣೆಯ ಪಾಠಶಾಲೆಯಲ್ಲಿಯೇ ಆರಂಭವಾಗದಿದ್ದರೆ ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳುವುದು ಹೇಗೆ?

ಶಾಲೆಯಲ್ಲಿ ನಡೆದ ವನಮಹೋತ್ಸವದ ದಿನ ಗಿಡ ಮರಗಳ ಅಗತ್ಯ ವಿವರಿಸಿದ ಬಳಿಕ, ಅತಿಥಿಗಳು ನನ್ನನ್ನು ಆ ಹುಡುಗಿಯ ಕೈಗೆ ಹಸ್ತಾಂತರಿಸಿದ್ದರು. ಆ ಹುಡುಗಿ ನನ್ನನ್ನು ಸಂಭ್ರಮದಿಂದ ತನ್ನ ಮನೆಗೆ ಒಯ್ದು ನನ್ನನ್ನು ನೆಡುವ...

ನಾನು ಯಾರು?
ಈ  ಕತೆಗಳು ರಾಮಾಯಣದಲ್ಲಿದೆಯೋ ಇಲ್ಲವೋ ತಿಳಿದಿಲ್ಲ. ಆದರೂ ಬಹಳ ಸುಂದರವಾಗಿವೆ.
ಒಮ್ಮೆ ಗುರುಗಳಾದ ವಸಿಷ್ಠರು...

"ನೀನೇನು ಮಾಡಿದೆ, ಮನೆಯಲ್ಲಿ ಆರಾಮವಾಗಿ ಇರುವುದು ಬಿಟ್ಟು?'- ಪ್ರಶ್ನೆಯನ್ನು ವಿಶ್ಲೇಷಿಸಬೇಕಾದ ಕಾಲ ಬಂದಿದೆ.  

ಟಗರು ಚಿತ್ರದ ನಂತರ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಹುಡುಗಿ ಮಾನ್ವಿತಾ ಕಾಮತ್‌, ಮುಂಬರುವ ಹಲವು ಸ್ಟಾರ್‌ ನಟರ ಚಿತ್ರಗಳಿಗೆ ನಾಯಕಿಯಾಗುತ್ತಾರೆ, ಸಾಲು ಸಾಲು ಚಿತ್ರಗಳಲ್ಲಿ...

Back to Top