CONNECT WITH US  

ಮಹಿಳಾ ಸಂಪದ

ಅಯ್ಯೋ, ಆ ಪಾರ್ಲರ್‌ನೊಳು ನನ್ನ ದಪ್ಪ ಹುಬ್ಬನ್ನು ಕಿತ್ತು ಸಣ್ಣಗೆರೆ ಥರಾ ಮಾಡಿದ್ದಾಳೆ' ಅನ್ನೋದು ಹುಡುಗಿಯರ ಸಾಮಾನ್ಯ ಗೋಳಾಟ. ಹುಬ್ಬಿನ ಒಂದೆರಡು ಕೂದಲು ಆಚೀಚೆ ಆದರೂ ಮನಸ್ಸಿಗೆ ಕಸಿವಿಸಿ ಆಗುತ್ತೆ. ಇನ್ನು...

ಸಾಂದರ್ಭಿಕ ಚಿತ್ರ

ನನ್ನ ಮನೆಗೆ ನೀವು ಬಂದರೆ ಜೇನುಹುಳುಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಬ್ಟಾ ! ಜೇನುಹುಳುಗಳಿಂದ ಸ್ವಾಗತವೇ ಎಂದು ಹೌಹಾರಬೇಡಿ. ಅವು ತಾವಾಗೇ ಆಕ್ರಮಣ ಮಾಡುವುದಿಲ್ಲ. ನಾವು ಅವುಗಳಿಗೆ ತೊಂದರೆ ಕೊಟ್ಟರೆ ಮಾತ್ರ...

ಕನಸಿನ ಸಾಮ್ರಾಜ್ಯದಲ್ಲಿ ಮಳೆಗೆ ವಿಶಿಷ್ಟ ಸ್ಥಾನವಿದೆ. ಕನಸಿನಲ್ಲಿ ಮಳೆಯನ್ನು ಕಂಡರೆ ಅದು ಕಾರ್ಯಸಿದ್ಧಿಯ ಸೂಚಕವಾಗಿರುತ್ತದೆ. ಈ ಕುರಿತು ಕಾರ್ಲ್ ಯೂಂಗ್‌ ಅವರು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಕುತೂಹಲಕಾರಿ...

ದಕ್ಷಿಣ ಭಾರತದ ಸೆಕ್ಸ್‌ ತಾರೆಯರು ಈಗ ಬಾಲಿವುಡ್‌ ಚಿತ್ರ ನಿರ್ಮಾಪಕರಿಗೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ.

ಪಡ್ಡುಗಳೆಂದರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ವಿವಿಧ ರೀತಿಯ ಕಾಳುಗಳಿಂದ, ಸೊಪ್ಪಿನಿಂದ ಪಡ್ಡು ತಯಾರಿಸಬಹುದು.

ಗ್ರಾಮೀಣ ಭಾಗದಲ್ಲಿ ಹಿಂದೆ ಹಲವಾರು ಕಾಯಿಗಳನ್ನು ಉಪಯೋಗಿಸಿ ಎಣ್ಣೆಯನ್ನು ತಯಾರಿಸುತ್ತಿದ್ದರು, ಮುಖ್ಯವಾಗಿ, ಧೂಪದ ಕಾಯಿ, ಹೆಬ್ಬಲಸಿನ ಬೀಜ, ಹರಳು ಗಿಡದ ಕಾಯಿ ಇತ್ಯಾದಿ.

ಮೊಮ್ಮಗಳನ್ನು ಶಾಲೆಯ ವ್ಯಾನಿಗೆ ಕಳುಹಿಸಲು ಕೆಳಗೆ ಬಂದೆ. ನಮ್ಮ ಮನೆಯ ರಸ್ತೆಯ ಮಧ್ಯದಲ್ಲೇ ಒಂದು ಪೆಂಡಾಲ್‌ ಎದ್ದು ನಿಂತಿತ್ತು. ಧ್ವನಿವರ್ಧಕದಿಂದ ಒಂದು ತಮಿಳು ಹಾಡು ಹೊರಹೊಮ್ಮುತ್ತಿತ್ತು. ಮಕ್ಕಳು, ಹೆಂಗಸರು...

ಅರೇ, ನೀ ಯಾಕೆ ಇಷ್ಟು ದಪ್ಪಗಾಗಿದ್ದು. ಕಳೆದ ಸಲ ನೋಡುವಾಗ ಇಷ್ಟು ದಪ್ಪಗಿರಲಿಲ್ಲ , ಅಲ್ವಾ?'' ಎಂದಾಗ ನಾನು ಮನಸ್ಸಿನೊಳಗೆ ನಕ್ಕು "ಹೌದೌದು' ಎಂದು ಸುಮ್ಮನಾದೆ. ಮತ್ತೂ ಸುಮ್ಮನಾಗದೇ, ""ಇಷ್ಟು ಚಿಕ್ಕ ಪ್ರಾಯಕ್ಕೆ...

ಪ್ರಸ್ತುತ ದಿನಗಳಲ್ಲಿ ಪ್ರತಿ ಸಾಮಾಜಿಕ ಮೌಲ್ಯವೂ ಪುನರ್‌ ವಿಮರ್ಶೆಗೆ ಒಳಗಾಗುತ್ತಿರುವುದು ಸಮಾಧಾನಕರ ಸಂಗತಿ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀಯರ ಮೇಲೆ ಹೇರಲಾಗಿರುವ ಹಲವಾರು ವಿಚಾರಗಳಲ್ಲಿ ವಸ್ತ್ರಸಂಹಿತೆಯೂ ಒಂದು...

ನಮ್ಮಜ್ಜಿ ಹೇಳಿದ್ದನ್ನೇ ಹೇಳ್ತಾ ಇರ್ತಾರೆ. ವಟಗುಟ್ಟದೆ ಸುಮ್ನೆ ಇರೋಕೇ ಬರೋಲ್ಲ ಅವ್ರಿಗೆ', "ಅತ್ತೆ ಜೊತೆ ಅಡ್ಜಸ್ಟ್‌ ಮಾಡ್ಕೊಳ್ಳೋಕೆ ಆಗ್ತಾ ಇಲ್ಲ. ಅದಕ್ಕೇ ಬೇರೆ ಮನೆ ಮಾಡ್ತಾ ಇದೀವಿ' ಹೆಂಗಸರು ಹೀಗೆ...

ಮಳೆಯ ಹನಿಗಳ ಧಾರೆ ಆತ್ಮವನ್ನೂ ದ್ರವಿಸುತ್ತದೆ' ಎಂಬುದೊಂದು ಪ್ರಾಚೀನ ಹೇಳಿಕೆ. ಅಲ್ಲದೆ ಮಳೆಯ ಹನಿಯ ಧಾರೆಯೇ, ಜುಳುಜುಳು ನಾದ-ನಿನಾದವೇ ಪರಮಾನಂದದಾಯಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯೇ ಇರಲಿ, ಪೌರಸ್ತ್ಯ...

ಮನೆಯಲ್ಲಿ ಗಂಡು, ಹಟ್ಟಿಯಲ್ಲಿ ಹೆಣ್ಣು ಹುಟ್ಟಬೇಕು ಎಂಬುದು ಗ್ರಾಮೀಣ ಜನರ ವಾಡಿಕೆ ಮಾತು. ಮನೆಯಲ್ಲಿ ಯಾವುದು ಹುಟ್ಟಿದರೂ ಆದೀತು. ಆದರೆ, ಹಟ್ಟಿಯಲ್ಲಿ ಮಾತ್ರ ಹೆಣ್ಣೇ ಹುಟ್ಟಬೇಕು ಇದು ನನ್ನ ಇಪ್ಪತ್ತೈದು ವರ್ಷಗಳ...

ಮೊದಲ ಚಿತ್ರ ಸೂಪರ್‌ಹಿಟ್‌ ಆದರೆ ಭದ್ರವಾಗಿ ತಳವೂರಬಹುದು ಎನ್ನುವುದು ಇಹಾನಾ ದಿಲ್ಲೋನ್‌ ವಿಚಾರದಲ್ಲಿ ಹುಸಿಯಾಗಿದೆ. ಹೇಟ್‌ ಸ್ಟೋರಿ 4ರ ನಾಯಕಿ ಈ ಇಹಾನಾ ದಿಲ್ಲೋನ್‌. ಪಂಜಾಬಿ ಮೂಲವಾದರೂ ಬಾಲಿವುಡ್‌ನ‌ಲ್ಲೊಂದು ಕೈ...

ಚೌತಿ ಹಬ್ಬ ಬಂತೆಂದರೆ ಸಾಕು... ಉಂಡೆ - ಚಕ್ಕುಲಿಗಳ ಸುಗ್ಗಿ. ಚಿಣ್ಣರಿಗಂತೂ ತಿಂಡಿಗಳನ್ನು ಮೆಲ್ಲುವ ಸಡಗರ. ಗಣಪನಿಗೆ ಪ್ರಿಯವಾದ ಉಂಡೆ-ಚಕ್ಕುಲಿಗಳ ನೈವೇದ್ಯಗಳೊಂದಿಗೆ ಹಬ್ಬವನ್ನು ಆನಂದಿಸಲು ಇಲ್ಲಿವೆ...

ಮಳೆಗಾಲದಲ್ಲಿ  ಪ್ರಕೃತಿ ಸಹಜವಾಗಿಯೇ ಮನುಷ್ಯರಲ್ಲಿ ದೇಹದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಮಳೆಗಾಲವನ್ನು ರೋಗಮುಕ್ತವಾಗಿ ಕಳೆಯುವುದು ಮಾತ್ರವಲ್ಲ , ಆರೋಗ್ಯವನ್ನು ವರ್ಧಿಸಿಕೊಳ್ಳುವುದೂ ಅವಶ್ಯ.
""...

ಬೆಂಗಳೂರಿನಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿರುವ ಗೆಳತಿ ಹಿಂದೆಯೆಲ್ಲ ಸಂಜೆ ಫೋನ್‌ನಲ್ಲಿ ಕೇಳುತ್ತಿದ್ದಳು, "ಈವೊತ್ತು ಏನು ಅಡುಗೆ ಮಾಡಿದ್ದಿ?' ನಾನು ಹೇಳುತ್ತಿದ್ದೆ- ""ಬೆಳಿಗ್ಗೆಗೆ ತಿಂಡಿ ಪತ್ರೊಡೆ....

ಮೌನಿ ರಾಯ್‌. ಹಿಂದಿ ಟಿವಿ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಇರುವವರಿಗೆ ಒಂದು ಚಿರಪರಿಚಿತ ಹೆಸರು. ಕ್ಯೂನಕಿ ಸಾಸ್‌ ಭಿ ಕಭಿ ಬಹೂ ಥಿಯಿಂದ ಹಿಡಿದು ಹತ್ತಾರು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾಗಿದ್ದಾಳೆ ಮೌನಿ. ...

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತೆ ಬಂದಿದೆ. ನಮ್ಮೂರಿನಲ್ಲಿ ಈ ಹಬ್ಬವನ್ನು ಸಂಭ್ರಮ, ಸಡಗರ, ಭಕ್ತಿಭಾವಗಳಿಂದ ಆಚರಿಸುತ್ತೇವೆ. ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ವಿವಿಧ ಬಗೆಯ ಲಡ್ಡುಗಳನ್ನು ಮಾಡಿ...

ಮೇಡಂ ನಿಮ್ಮ ಕರ್ಚಿಫ್ ಕೆಳಗೆ ಬಿದ್ದಿದೆ ನೋಡ್ರಿ''- ನನ್ನಂತೆ ದೇವರ ದರ್ಶನಕ್ಕೆಂದು ಉದ್ದನೆಯ ಕ್ಯೂನಲ್ಲಿ ನಿಂತಿದ್ದ ನಡುವಯಸ್ಸಿನ ಮಹಿಳೆಯೊಬ್ಬರು ಹೇಳಿದರು. ಏನಾದರೊಂದು ಹೇಳಿ ನಮ್ಮ ಗಮನ ಬೇರೆಡೆ ಹರಿಸಿ ಸರವನ್ನೋ...

ಯುವಪೀಳಿಗೆಯಲ್ಲಿ ಹಣೆಗೆ ತಿಲಕವಿಡುವುದೆಂದರೆ ಫ್ಯಾಶನ್‌ ಗೊತ್ತಿಲ್ಲದ ಹಳ್ಳಿಗುಗ್ಗುಗಳ ಹಾಗೆ ಎಂಬ ಭಾವ. ಖಾಲಿ ಹಣೆ ಇಂದಿನ ಹುಡುಗಿಯರಿಗೆ ಫ್ಯಾಶನ್‌. ಸ್ಟೈಲು, ಫ್ಯಾಶನ್ನಿಗಾಗಿ ಏನು ಬೇಕಾದರೂ ಮಾಡಲು...

Back to Top