CONNECT WITH US  

ಮಹಿಳಾ ಸಂಪದ

ಕನ್ನಡ, ಕಸ್ತೂರಿ ಕನ್ನಡ ಎನ್ನುವ ತುಂಬು ಅಭಿಮಾನ ಕನ್ನಡದ ಮನೆ ಮನೆಗಳಲ್ಲಿದೆ. ಅದರ ಮಹತ್ವ ಗೊತ್ತಾಗಬೇಕಾದರೆ ಪರಸ್ಥಳದಲ್ಲಿ  ಕನ್ನಡ ಭಾಷೆ ಕಿವಿಗೆ ಬಿದ್ದಾಗ ಅಥವಾ ಕನ್ನಡಿಗರು ಪರನಾಡಿನಲ್ಲಿ ಎದುರಾಗುವಾಗ...

ಮಕ್ಕಳನ್ನು ಅಪ್ಪನಿಗಿಂತ ಅಮ್ಮನೇ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾಳೆ. ಅದರಲ್ಲೂ ಅಮ್ಮ-ಮಗಳ ಸಂಬಂಧದಲ್ಲಿ, ಇಬ್ಬರೂ ಒಂದೇ ಜೈವಿಕ ರಚನೆ-ಭಾವನಾತ್ಮಕ ನೆಲೆಗಟ್ಟು ಹೊಂದಿರುತ್ತಾರೆ. ಅಂದರೆ, ಮಗಳು ಹಾದು ಹೋಗುವ...

ಕುಮಾರೀ, ಘೃತಕುಮಾರೀ, ಲೋಳೆಸರ ಅಥವಾ ಎಲೋವೆರಾ ಇಂದಿನ ಹೆಚ್ಚಿನ ಮೊಡವೆ ನಿವಾರಕ, ಕಲೆನಿವಾರಕ, ಕಾಂತಿರಕ್ಷಕ, ಸೌಂದರ್ಯ ವರ್ಧಕಗಳಲ್ಲಿ ಒಂದು ಮುಖ್ಯ ಔಷಧೀಯ ಸಾಮಗ್ರಿ. ಶೋಡಷಿಯರನ್ನು ಕಾಡುವ ಮೊಡವೆಗೆ...

ನಾನು ಪುತ್ತೂರಿಗೆ ಹೋದಾಗಲೆಲ್ಲ ಫ್ಲಾಟ್‌ನಲ್ಲಿ ವಾಸಿಸುವ ಚಿಕ್ಕಮ್ಮನಿಗೆ ಬಾಳೆಲೆ ತೆಗೆದುಕೊಂಡು ಹೋಗುತ್ತೇನೆ. ಅವರು ""ಯಾಕೆ ಅಷ್ಟು ದೂರದಿಂದ ಹೊತ್ತುಕೊಂಡು ಬಂದದ್ದು?'' ಎಂದು ಹುಸಿಮುನಿಸು ತೋರುತ್ತ ಅದನ್ನು...

ಬೆಳಗ್ಗಿನ ಸಮಯ. ಮನೆಯಲ್ಲಿ ಒಂದೇ ಸಮನೇ ಗಲಾಟೆ. ನನ್ನ ಮಗಳು ನಾನು ಪ್ಲೇ ಹೋಮ್‌ಗೆ ಹೋಗುದಿಲ್ಲ ಅಂತ ಹಠಮಾಡಿ ಕೂತಿದ್ದಳು. ನಾನು ಅವಳನ್ನು ಸಮಾಧಾನ ಮಾಡಿದ್ದೇ ಮಾಡಿದ್ದು ಏನೂ ಪ್ರಯೋಜನ ಆಗಲಿಲ್ಲ. ಅವಳಿಷ್ಟದ ಚಾಕಲೇಟು...

ಹೋಮ್‌ ಸ್ಪಾ ವಿಧಾನದಲ್ಲಿ ವಿವಿಧ ಬಗೆಯ ತೈಲಾಭ್ಯಂಗದ ನಂತರ ವಿಶೇಷ ಬಗೆಯ ಸ್ನಾನ ವಿಧಾನವನ್ನು ಆರಿಸಿ, ಆರೈಕೆ ಮಾಡಿದರೆ ಮೊಡವೆಯುಳ್ಳ ಮೊಗವು ಮಾತ್ರವಲ್ಲ, ಇಡೀ ದೇಹವೂ "ಡೀಟಾಕ್ಸಿಫಾ' ಆಗುತ್ತದೆ. ಸ್ನಾನವು...

ಡಾಕ್ಟರ್‌ ಆಗಬೇಕೆಂಬುದು ನನ್ನ ಕನಸಾಗಿತ್ತು. ಅದಕ್ಕಾಗಿ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡಿದ್ದೆ. ಪ್ರಥಮ ಶ್ರೇಣಿಯಲ್ಲಿ ಪಾಸಾದರೂ ಪಿಯುಸಿ ಮುಗಿದ ತಕ್ಷಣ ತಂದೆ ನನಗೆ ಮದುವೆ ಮಾಡಿಸಿದರು. ಆ ಸಮಯದಲ್ಲಿ...

ಬಾಲಿವುಡ್‌ ಈ ವರ್ಷ ಇನ್ನೊಂದು ತಾರಾ ವಿವಾಹಕ್ಕೆ ಸಾಕ್ಷಿಯಾಗಲಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಈಗಾಗಲೇ ತಮ್ಮ ಮದುವೆ ಸುದ್ದಿಯನ್ನು ಘೋಷಿಸಿಯಾಗಿದೆ. ಈ ಮದುವೆಯಲ್ಲಿ ವಧು ಮತ್ತು ವರ ಇಬ್ಬರೂ...

ಬಾಯಿಯಲ್ಲಿ ನೀರೂರಿಸುವ ಚಾಕಲೇಟ್‌ನ್ನು ನೀವು ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಿ ಚಿಣ್ಣರನ್ನು ಸಂತೋಷಪಡಿಸಬಹುದು ಮತ್ತು ಆರೋಗ್ಯಕ್ಕೂ ಇದು ಉತ್ತಮ. ಇಲ್ಲಿವೆ, ಕೆಲವು ರಿಸಿಪಿಗಳು. 

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌...

ಕುಟುಂಬವನ್ನು ಪಾಲಿಸುವ, ಸಮಾಜವನ್ನು ಕಟ್ಟುವ ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿ ಯಾವುದೆಂದರೆ ಅದು ಆ ಸಮಾಜ, ಕುಟುಂಬದ ಮಹಿಳೆಯೇ ಆಗಿರುತ್ತಾಳೆ. ಒಂದು ಕುಟುಂಬದ ಪ್ರತಿಬಿಂಬವೂ ಸಮಾಜವೆಂಬ ಕನ್ನಡಿಯಲ್ಲಿ...

ಮೊಡವೆ ಶೋಡಶಿಯರನ್ನು ಕಾಡುವ ನಂಬರ್‌ ವನ್‌ ಸಮಸ್ಯೆಯಾದರೆ, ಅಧಿಕ ತೈಲಯುಕ್ತ ಚರ್ಮದಿಂದ ಮೊಗದ ಅಂದ ಕುಂದುವುದು ಎರಡನೆಯ ಸಮಸ್ಯೆ.

ನನ್ನ "ಭೂಮಿಗೀತ' ಅಂಕಣ ಉದಯವಾಣಿಯಲ್ಲಿ ಪ್ರಕಟವಾದ ಆರಂಭದಲ್ಲಿ ಅದನ್ನು ಮೆಚ್ಚಿ ನನಗೊಂದು ಫೋನ್‌ ಕರೆ ಬಂತು. ಅದು ಮುಂಬೈಯಿಂದ ಬಂದ ಕರೆ. ನನ್ನ ಮೊಬೈಲ್‌ ನಂಬರನ್ನು ಅದು ಹೇಗೋ ಕಂಡುಹಿಡಿದು ಫೋನ್‌ ಮಾಡಿದ್ದರು. "...

ಮಧುರಿಮಾ ಟುಲಿ ಎಂಬ ಹೆಸರು ಹಿಂದಿ ಧಾರಾವಾಹಿಗಳನ್ನು ವೀಕ್ಷಿಸುವವರಿಗೆ ಚಿರಪರಿಚಿತ ಹೆಸರು. ಚಂದ್ರಕಾಂತಾ ಸೀರಿಯಲ್‌ನ ಯುವರಾಣಿ ಚಂದ್ರಕಾಂತಾಳೇ ಮಧುರಿಮಾ ಟುಲಿ. ಹತ್ತು ವರ್ಷದ ಹಿಂದೆಯೇ ಬಾಲಿವುಡ್‌ಗೆ ಬಂದಿದ್ದರೂ...

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ, ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ ಪಟಾಕಿ, ಸುಡುಮದ್ದು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಹಬ್ಬ ಆಚರಿಸೋಣ. ವಾತಾವರಣ...

ನಾಡಿಯಾ ಮುರಾದ್‌ ಬೇಸ್ಸೆ ತಾಹಾ

ಕೆಲವೇ ದಿನಗಳ ಹಿಂದೆ 2018ರ ವಿಶ್ವದ ಅತ್ಯುನ್ನತ ಶಾಂತಿ ಪ್ರಶಸ್ತಿಯಾದ ನೋಬಲ್‌ ಪೀಸ್‌ ಅವಾರ್ಡ್‌ ಪ್ರಕಟವಾಯಿತು. ಈ ಸಲದ ನೋಬೆಲ್‌ ಶಾಂತಿ ಪ್ರಶಸ್ತಿ ಸಿಕ್ಕಿದ್ದು ಈಗ ಜರ್ಮನಿಯಲ್ಲಿ ವಾಸಿಸುತ್ತಿರುವ 25ರ "ನಾಡಿಯಾ...

ಹೇಳಿಕೇಳಿ ಹೆಣ್ಣುಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. 

ಮೊದಲೆಲ್ಲ ಬಹುತೇಕ ಮನೆಗಳಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇದ್ದುದರಿಂದ ಬಂದು ಹೋಗುವವರ ಸಂಖ್ಯೆಯೂ ಅದಕ್ಕನುಗುಣವಾಗಿಯೇ ಇತ್ತು. ಆದರೆ, ಇಂದು ಮನೆಗಳೇನೋ ಬೃಹತ್ತಾಗಿದ್ದರೂ ಮನೆಮಂದಿ ಕಮ್ಮಿ. ಅವರದ್ದೇ ಆದ ವ್ಯವಹಾರದ...

ಯಾವುದೇ ಬಟ್ಟೆ ಧರಿಸಲಿ, ಮೇಲೊಂದು ಶಾಲು ಹೊದ್ದುಕೊಳ್ಳಬೇಕು. ಆ ಶಾಲೋ ಹೇಳಿದಂತೆ ಕೇಳುವುದೂ ಇಲ್ಲ. ಕ್ಷಣ ಕ್ಷಣಕ್ಕೂ ಅದು ಜಾರಿಬೀಳದಂತೆ ಕಣ್ಣುಗಳೂ, ಕೈಗಳೂ ಜಾಗೃತವಾಗಿರಬೇಕು. ಹೆಣ್ಣುಮಕ್ಕಳ ಈ ಸಮಸ್ಯೆಗೆ...

ಷೋಡಶಿಯರಿಗೆ ಸೌಂದರ್ಯ ಹಾಗೂ ಆರೋಗ್ಯ ಫಿಟ್‌ನೆಸ್‌ ಕುರಿತಾಗಿ ಇತರ ವಯಸ್ಸಿನ ಸ್ತ್ರೀಯರಿಗಿಂತ ತುಸು ಹೆಚ್ಚೇ ಕಾಳಜಿ, ಆಸ್ಥೆ. ಅಂತೆಯೇ ಹದಿಹರೆಯದಲ್ಲಿ ಕೆಲವು ವಿಶಿಷ್ಟ ಸೌಂದರ್ಯ ಸಂಬಂಧೀ ತೊಂದರೆಗಳು, ಆರೋಗ್ಯಸಂಬಂಧಿ...

Back to Top