CONNECT WITH US  

ಮಹಿಳಾ ಸಂಪದ

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ, ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ ಪಟಾಕಿ, ಸುಡುಮದ್ದು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಹಬ್ಬ ಆಚರಿಸೋಣ. ವಾತಾವರಣ...

ನಾಡಿಯಾ ಮುರಾದ್‌ ಬೇಸ್ಸೆ ತಾಹಾ

ಕೆಲವೇ ದಿನಗಳ ಹಿಂದೆ 2018ರ ವಿಶ್ವದ ಅತ್ಯುನ್ನತ ಶಾಂತಿ ಪ್ರಶಸ್ತಿಯಾದ ನೋಬಲ್‌ ಪೀಸ್‌ ಅವಾರ್ಡ್‌ ಪ್ರಕಟವಾಯಿತು. ಈ ಸಲದ ನೋಬೆಲ್‌ ಶಾಂತಿ ಪ್ರಶಸ್ತಿ ಸಿಕ್ಕಿದ್ದು ಈಗ ಜರ್ಮನಿಯಲ್ಲಿ ವಾಸಿಸುತ್ತಿರುವ 25ರ "ನಾಡಿಯಾ...

ಹೇಳಿಕೇಳಿ ಹೆಣ್ಣುಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. 

ಮೊದಲೆಲ್ಲ ಬಹುತೇಕ ಮನೆಗಳಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇದ್ದುದರಿಂದ ಬಂದು ಹೋಗುವವರ ಸಂಖ್ಯೆಯೂ ಅದಕ್ಕನುಗುಣವಾಗಿಯೇ ಇತ್ತು. ಆದರೆ, ಇಂದು ಮನೆಗಳೇನೋ ಬೃಹತ್ತಾಗಿದ್ದರೂ ಮನೆಮಂದಿ ಕಮ್ಮಿ. ಅವರದ್ದೇ ಆದ ವ್ಯವಹಾರದ...

ಯಾವುದೇ ಬಟ್ಟೆ ಧರಿಸಲಿ, ಮೇಲೊಂದು ಶಾಲು ಹೊದ್ದುಕೊಳ್ಳಬೇಕು. ಆ ಶಾಲೋ ಹೇಳಿದಂತೆ ಕೇಳುವುದೂ ಇಲ್ಲ. ಕ್ಷಣ ಕ್ಷಣಕ್ಕೂ ಅದು ಜಾರಿಬೀಳದಂತೆ ಕಣ್ಣುಗಳೂ, ಕೈಗಳೂ ಜಾಗೃತವಾಗಿರಬೇಕು. ಹೆಣ್ಣುಮಕ್ಕಳ ಈ ಸಮಸ್ಯೆಗೆ...

ಷೋಡಶಿಯರಿಗೆ ಸೌಂದರ್ಯ ಹಾಗೂ ಆರೋಗ್ಯ ಫಿಟ್‌ನೆಸ್‌ ಕುರಿತಾಗಿ ಇತರ ವಯಸ್ಸಿನ ಸ್ತ್ರೀಯರಿಗಿಂತ ತುಸು ಹೆಚ್ಚೇ ಕಾಳಜಿ, ಆಸ್ಥೆ. ಅಂತೆಯೇ ಹದಿಹರೆಯದಲ್ಲಿ ಕೆಲವು ವಿಶಿಷ್ಟ ಸೌಂದರ್ಯ ಸಂಬಂಧೀ ತೊಂದರೆಗಳು, ಆರೋಗ್ಯಸಂಬಂಧಿ...

ಸಾಂದರ್ಭಿಕ ಚಿತ್ರ.

ಮೊನ್ನೆ ಊರಿಗೆ ಬಂದ ಲಂಡನ್‌ನಲ್ಲಿರುವ ಚಿಕ್ಕಮ್ಮನ ಮಗಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಮನೆಗೂ ಬಂದಳು. ಅವಳ ಗಂಡ ಕೆಲಸದ ನಿಮಿತ್ತ ಲಂಡನ್‌ನಲ್ಲೇ ಉಳಿದಿದ್ದ. ಅವಳು ಶಾಲೆಗೆ ಹೋಗುವಾಗ ಒಮ್ಮೆ ಬಂದದ್ದು ಬಿಟ್ಟರೆ...

ಸಲ್ಮಾನ್‌ ಖಾನ್‌ ಬ್ಯಾನರ್‌ನಡಿಯಲ್ಲಿ ಬಂದ ಲವ್‌ ರಾತ್ರಿ ಚಿತ್ರದ ಮೂಲಕ ಇಬ್ಬರು ಬಾಲಿವುಡ್‌ಗೆ ಆರಂಗೇಟ್ರಂ ಮಾಡಿದ್ದಾರೆ. ಒಬ್ಬ ಸಲ್ಮಾನ್‌ ಭಾವನೇ ಆಗಿರುವ ಆಯುಶ್‌ ಶರ್ಮ. 

ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಅವರಿಗೆ ಒಂದು ಗಂಡು, ಒಂದು ಹೆಣ್ಣುಮಗಳು ಇದ್ದರು. ಹೆಂಡತಿ-ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ,...

ಮಳೆ ಎಂದರೆ ಪ್ರಕೃತಿಗೆ ಹಬ್ಬ. ಈ ಹಬ್ಬದಲ್ಲಿ ಉತ್ಸಾಹಪೂರ್ಣತೆಯಿಂದ, ಉತ್ಸವ ಆಚರಿಸುವ ಉತ್ಸುಕತೆ ವಿಶ್ವದ ಹಲವೆಡೆ ಇದೆ, ಭಾರತದ ಪರಂಪರೆಯಂತೆ. ಬಂಗಾ ದ್ಯಾ ಜಾತ್ರಾ ಮಳೆ ದೇವತೆಯ ಹಬ್ಬ ಎಂದು ಕರೆಯಲಾಗುವ ಈ...

ಅವಳು ಹೆಸರು, ಊರು ನನಗೆ ಗೊತ್ತಿಲ್ಲ. ಕೇಳಿದರೆ ಹೆಸರು, ಊರು ತೆಗೆದುಕೊಂಡು ನಿಮಗೆ ಏನಾಗಬೇಕು? ಎಂದು ಕೇಳುತ್ತಾಳೆ. ಅವಳು ನಮ್ಮೂರಾದ ಕಲ್ಲುಗುಂಡಿಗೆ ದಿನಾ ಬೆಳಿಗ್ಗೆ ಕೆಂಪು ಬಸ್ಸಲ್ಲಿ ಮೈಸೂರು ಕಡೆಯಿಂದ...

ಆಕಾಶದಿಂದಿಳಿದ ಮೇಘ ಮಯೂರಿ ಈಕೆ. ಬರೀ ಒಂದೇ ವರ್ಷದಲ್ಲಿ ತಮಿಳು ಚಿತ್ರರಂಗಕ್ಕೆ ಮೋಡಿ ಮಾಡಿ ಈಗ ನೇರವಾಗಿ ಬಾಲಿವುಡ್‌ ಅಂಗಳಕ್ಕೆ ಜಿಗಿದು ಬಂದಿದ್ದಾಳೆ. ಈಕೆಯೇ ಮೇಘಾ ಆಕಾಶ್‌. ಕಳೆದ ವರ್ಷವಷ್ಟೇ ಮೇಘಾ ಲೈ ಎಂಬ ತಮಿಳು...

ನವರಾತ್ರಿ ಹಬ್ಬ ಬಂತೆಂದರೆ ಸಾಕು, ಪ್ರತಿದಿನ ಏನಾದರೊಂದು ಸಿಹಿಮಾಡಿ ನೈವೇದ್ಯ ಮಾಡುವ ಸಡಗರ. ಹಾಲು, ಬೆಲ್ಲ ತೆಂಗಿನಕಾಯಿ, ಒಣಹಣ್ಣುಗಳು ಇತ್ಯಾದಿಗಳನ್ನು ಸೇರಿಸಿ ತಯಾರಿಸುವ ನೈವೇದ್ಯಗಳು ನಾಲಿಗೆಗೆ ಹಿತ...

ಸಾಂದರ್ಭಿಕ ಚಿತ್ರ

ನಾವು ಚಿಕ್ಕವರಿದ್ದಾಗ ನವರಾತ್ರಿ ಹಬ್ಬ ಬಂತೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ, ನಮ್ಮ ಶಾಲೆಯಲ್ಲಿ ಪ್ರತಿವರ್ಷ ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಹಾನವಮಿಯವರೆಗಿನ ನಂತರದ ಮೂರು ದಿನಗಳಲ್ಲಿ ಯಾವುದಾದರೂ...

ಸಾಂದರ್ಭಿಕ ಚಿತ್ರ

ಹೆಂಡತಿಯರೂ ಹೊಡೆಯುತ್ತಾರೆ. ಹಾಗೆಂದು ವಿಶ್ವಸಂಸ್ಥೆ ಇತ್ತೀಚೆಗೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಭಾರತಕ್ಕೆ ಮೂರನೆಯ ಸ್ಥಾನ ಕೊಟ್ಟಿದೆ. ಭಾರತದ ಗಂಡಂದಿರು ಯಾಕೆ ಪೆಟ್ಟು ತಿನ್ನುತ್ತಿದ್ದಾರೆ? ಇದು...

ಅಮೃತದಂತೆ ಧಾರೆಧಾರೆಯಾಗಿ ಒಲುಮೆಯಿಂದ ಮಳೆಹರಿಸುವ ಮತ್ತೂಂದು ರಾಗ ಅಮೃತವರ್ಷಿಣಿ ! ದಕ್ಷಿಣಭಾರತದ ಪ್ರಸಿದ್ಧ ಕರ್ನಾಟಕೀ ಶೈಲಿಯ ಈ ಮಳೆರಾಗ, ಅನೇಕ ವೈಶಿಷ್ಟ್ಯ, ಐತಿಹ್ಯಗಳನ್ನು ಒಳಗೊಂಡಿದೆ. ತಮಿಳುನಾಡಿನ ಎತ್ತಯಪುರಂ...

ಮುಂಬಯಿಯಲ್ಲಿ ದನದ ಹಾಲು ಕರೆಯತ್ತಿರುವ ಲೇಖಕಿ. ಸನಿಹದಲ್ಲಿ ರಾಜ್‌ ಯಾದವ್‌.

ಈ ಅಂಕಣ ಬರೆಯುವ ಹೊತ್ತಿಗೆ ನಾನು ಮಹಾನಗರ ಮುಂಬೈಗೆ ಬಂದಿದ್ದೇನೆ. ಎಲ್ಲಿ ನೋಡಿದರೂ ಸ್ಪರ್ಧೆಗೆ ಬಿದ್ದಂತೆ ಗಗನಚುಂಬಿ ಕಟ್ಟಡಗಳೇ. ನಾನು ಇರುವ ಮನೆ ಮುಂಬೈಯ ಥಾನಾದ ಪೋಕ್‌ರಾನ್‌ ನಂ. 2 ಬೀದಿಯ "ರುನ್‌ವಾಲ್‌ ಗಾರ್ಡನ್...

ಅಲೀಶಾ ಖಾನ್‌ ಎಂಬ ನಟಿಯ ನೆನಪಿದೆಯೇ? ಮೂರು ವರ್ಷದ ಹಿಂದೆ ದಿಲ್ಲಿಯ ಬೀದಿಗಳಲ್ಲಿ ಅನಾಥಳಾಗಿ ಅಲೆಯುತ್ತಿದ್ದ ಈ ಮಾಡೆಲ್‌ ಕಮ್‌ ನಟಿಯ ಬದುಕೇ ಒಂದು ದುರಂತ ಸಿನೆಮಾದಂತಿದೆ. ಸಿನೆಮಾಕ್ಕಿಂತಲೂ ಹೆಚ್ಚಾಗಿ ಖಾಸಗಿ...

ತರಕಾರಿಯಲ್ಲಿ ಮಾಡುವ ಪಲಾವ್‌, ಬಿಸಿಬೇಳೆ ಬಾತ್‌, ವಿವಿಧ ರೀತಿಯ ಚಿತ್ರಾನ್ನ ಈಗಿನ ಮಕ್ಕಳಿಗೆ ತುಂಬ ಇಷ್ಟವಾಗುತ್ತದೆ. ತರಕಾರಿಯಲ್ಲಿ ಮಾಡುವ ಪಲಾವ್‌, ಅನ್ನಗಳು ಆರೋಗ್ಯಕ್ಕೂ ಒಳ್ಳೆಯದು.

ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ ಆ ಕಡೆಯಿಂದ ಧ್ವನಿ ಕೇಳಿಸಿತು. "ಹೆಂಡತಿ ಜಗಳವಾಡಿ ಪತ್ರ ಬರೆದಿಟ್ಟು , ಮನೆಬಿಟ್ಟು ಹೋಗಿದ್ದಾಳೆ. ನಿಮ್ಮನೆಗೆ ಏನಾದ್ರೂ ಬಂದಿದ್ಲಾ?' ಎಂದು. ನಾನು ಗಾಬರಿಯಲ್ಲಿ...

Back to Top