CONNECT WITH US  

ಜಗತ್ತು

ವಿಲ್ಲಿಂಗ್ಟನ್ : ಅಮೆರಿಕದ ನಾರ್ತ್‌ ಕೆರೊಲಿನಾಗೆ ಶುಕ್ರವಾರ ಅಪ್ಪಳಿಸಿರುವ ಫ್ಲಾರೆನ್ಸ್‌ ಚಂಡಮಾರುತವು ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಐವರನ್ನು ಬಲಿಪಡೆದುಕೊಂಡಿದೆ. ಕೆರೊಲಿನಾದಾದ್ಯಂತ...

ವಿಲ್ಲಿಂಗ್ಟನ್‌: ಉತ್ತರ ಕೆರೋಲಿನಾದ ರೈಟ್ಸ್‌ವಿಲ್ಲೆ ಬೀಚ್‌ಗೆ ಶುಕ್ರವಾರ ಸಂಜೆ ವೇಳೆಗೆ ಫ್ಲಾರೆನ್ಸ್‌ ಚಂಡಮಾರುತ ಅಪ್ಪಳಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಚಂಡಮಾರುತದ ಪರಿಣಾಮ ಎಂಬಂತೆ,...

ಹೊಸದಿಲ್ಲಿ: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಪಟ್ಟಿಯಲ್ಲಿ (ಯುಎನ್‌ಡಿಪಿ) ಭಾರತದ ರ್‍ಯಾಂಕಿಂಗ್‌ 131ರಿಂದ 130ಕ್ಕೆ ಏರಿಕೆಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿದಂತೆ 189...

ಇಸ್ಲಾಮಾಬಾದ್‌ : ಪಾಕಿಸ್ಥಾನವನ್ನು ನಡೆಸಲು ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಸರಕಾರದ ಬಳಿ  ದುಡ್ಡಿಲ್ಲ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಇಸ್ಲಾಮಾಬಾದ್‌ : ಕಾಶ್ಮೀರ ಪ್ರಶ್ನೆಯನ್ನು ವಿಶ್ವಸಂಸ್ಥೆ ಶಾಂತಿಯುತ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು  ಮತ್ತು ಈ ನಿಟ್ಟಿನಲ್ಲಿ ಪಾಕಿಸ್ಥಾನದ ಪ್ರಯತ್ನಗಳನ್ನು ಟರ್ಕಿ ಬೆಂಬಲಿಸುತ್ತದೆ ಎಂದು...

ಲಾಹೋರ್‌ : ಲಂಡನ್‌ನಲ್ಲಿ ಗಂಟಲು ಕ್ಯಾನ್ಸರ್‌ ನಿಂದ ನಿಧನ ಹೊಂದಿರುವ ಬೇಗಂ ಕುಲ್‌ಸೂಮ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಲಲು ಪ್ರಕೃತ  ಜೈಲಿನಲ್ಲಿರುವ ಆಕೆಯ ಪತಿ, ಮಾಜಿ ಪಾಕ್‌ ಪ್ರಧಾನಿ ನವಾಜ್...

ಲಂಡನ್‌ : ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ಪತ್ನಿ ಬೇಗಂ ಕುಲ್‌ಸೂಮ್‌ ನವಾಜ್‌ (68) ಅವರು ಇಂದು ಮಂಗಳವಾರ ಲಂಡನ್‌ನಲ್ಲಿ ನಿಧನ ಹೊಂದಿದರು. 

ಇಸ್ಲಾಮಾಬಾದ್‌: ಪಾಕಿಸ್ಥಾನದ ಅರ್ಥ ವ್ಯವಸ್ಥೆಯ ಮೇಲೆ ಪಾಕಿಸ್ಥಾನ-ಚೀನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದರೂ, ಯೋಜನೆಯನ್ನು ಅಫ್ಘಾನಿಸ್ಥಾನಕ್ಕೆ...

ಶಿಕಾಗೋ: ""ಕೆಲವರು ಹಿಂದೂ ಪದವನ್ನೇ "ಅಸ್ಪೃಶ್ಯ' ಮತ್ತು "ಅಸಹನೀಯ' ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ'' ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಗೋಲ್ಡ್‌ ಕೋಸ್ಟ್‌ (ಆಸ್ಟ್ರೇಲಿಯಾ): ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ ತುತ್ತಾಗಿ ಮರಣಶಯ್ಯೆಯಲ್ಲಿರುವ ರೋನ್‌ ಮೆಕಾರ್ಟ್ನಿ (72) ಎಂಬುವರ ಕೊನೇ ಆಸೆ ಈಡೇರಿಸಿದ ಕ್ವೀನ್ಸ್‌ ಲ್ಯಾಂಡ್‌ ಆಸ್ಪತ್ರೆಯ...

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ವಿರೋಧಿ ನಾಯಕ ಅಹ್ಮದ್‌ ಶಾ ಮಸೂದ್‌ ಅವರ 17ನೇ ವರ್ಷದ ಪುಣ್ಯತಿಥಿ ವೇಳೆ ಬಂಡುಕೋರರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ 20 ಮಂದಿ ಭದ್ರತಾ ಸಿಬ್ಬಂದಿ...

ಜುಬಾ: ದಕ್ಷಿಣ ಸುಡಾನ್‌ನಲ್ಲಿ ಓವರ್‌ಲೋಡ್‌ ಆಗಿದ್ದ ವಾಣಿಜ್ಯ ವಿಮಾನವೊಂದು ಪತನಗೊಂಡಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಸುಡಾನ್‌ ರಾಜಧಾನಿ ಜುಬಾದಿಂದ ಹೊರಟಿದ್ದ 19 ಆಸನಗಳ ಸಾಮರ್ಥ್ಯದ...

ಷಿಕಾಗೋ: ಭಾರತ, ಚೀನಾದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ಕಠ್ಮಂಡು: ಏಳು ಮಂದಿಯನ್ನು ಹೊತ್ತೂಯ್ಯುತ್ತಿದ್ದ ಹೆಲಿಕಾಪ್ಟರ್‌ವೊಂದು ನೇಪಾಳದ ದಟ್ಟ ಅರಣ್ಯವೊಂದರಲ್ಲಿ ಶನಿವಾರ ಪತನಗೊಂಡಿದೆ. ಬೆಳಗ್ಗೆ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿದ್ದ ಕಾಪ್ಟರ್‌...

ಎರಡನೇ ವಿಶ್ವ ಹಿಂದೂ ಸಮ್ಮೇಳನದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಬಾಲಿವುಡ್‌ ನಟ ಅನುಪಮ್‌ ಖೇರ್‌ ಮತ್ತಿತರ ಗಣ್ಯರು.

ಷಿಕಾಗೋ: ""ಸಿಂಹ ಏಕಾಂಗಿಯಾಗಿದ್ದರೆ ಕಾಡು ನಾಯಿಗಳು ದಾಳಿ ಮಾಡುತ್ತವೆ. ಇದನ್ನು ನಾವು ಮರೆಯಬಾರದು.

ಇಸ್ಲಾಮಾಬಾದ್‌ : ದಿವಾಳಿ ಅಂಚಿಗೆ ತಲುಪಿರುವ ಪಾಕಿಸ್ಥಾನವನ್ನು ಮತ್ತೆ ಸುಸ್ಥಿತಿಗೆ ತರುವ ದಿಶೆಯಲ್ಲಿ ಮಿತವ್ಯಯದ ಅಭಿಯಾನವನ್ನು ಆರಂಭಿಸಿದ್ದ ನೂತನ ಪ್ರಧಾನಿ ಇಮ್ರಾನ್‌ಖಾನ್‌ ನೇತೃತ್ವದ...

ಬೀಜಿಂಗ್‌ : ವಿಶ್ವ ವಿಖ್ಯಾತ ಇ ಕಾಮರ್ಸ್‌ ಉದ್ಯಮ ಸಂಸ್ಥೆಯಾಗಿರುವ ಆಲಿಬಾಬಾ ಗ್ರೂಪ್‌ ಹೋಲ್ಡಿಂಗ್‌ ಲಿಮಿಟೆಡ್‌ ಕಂಪೆನಿಯ ಸಹ ಸ್ಥಾಪಕ, ಕಾರ್ಯನಿರ್ವಾಹಕ ಅಧ್ಯಕ್ಷ, ಬಿಲಿಯಾಧಿಪತಿ, 55ರ ಹರೆಯದ,...

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನ ಬ್ರಿಟಿಷ್‌ ಏರ್‌ವೆಸ್‌ ಜತೆಗೆ ಗ್ರಾಹಕರು ನಡೆಸಿದ 3,80,000 ವ್ಯವಹಾರಗಳ ವಿವರ ಹ್ಯಾಕ್‌ ಆಗಿದೆ. ಈ ಅಂಶವನ್ನು ವಿಮಾನಯಾನ ಸಂಸ್ಥೆಯೇ ಘೋಷಣೆ ಮಾಡಿದ್ದು, ಅದರ...

ಇಸ್ಲಾಮಾಬಾದ್‌: ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಿರಬೇಕೇ ಬೇಡವೇ ಎಂಬ ಬಗ್ಗೆ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ನಡುವಿನ ಅಭಿಪ್ರಾಯ ಭೇದ ಮತ್ತೂಮ್ಮೆ ಬಟಾಬಯಲಾಗಿದೆ.

ಲಂಡನ್‌ : ಈ ವರ್ಷ ಬೇಸಗೆಯಲ್ಲಿ ಬ್ರಿಟಿಷ್‌ ಏರ್‌ ವೇಸ್‌ ನ ಸುಮಾರು 3,80,000 ಪ್ರಯಾಣಿಕರ ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು  ಹ್ಯಾಕರ್‌ಗಳು ಅಂತರ್‌ಜಾಲಕ್ಕೆ ಕನ್ನ ಹಾಕುವ ಮೂಲಕ ಲೂಟಿ...

Back to Top