CONNECT WITH US  

ಯುವ ಸಂಪದ

ಹೌದು, ಕನಸಲ್ಲೂ ನೆನೆದಿರಲಿಲ್ಲ- ನಾನು ಚಾರಣಿಗಳಾಗಿ ಉಂಚಳ್ಳಿಯ ಆ ಸುಂದರವಾದ ಸೌಂದರ್ಯವನ್ನು ನನ್ನ ಕಣ್ಣಿನಿಂದ ಕಾಣುತ್ತ ಮೈಮರೆತು ಸ್ವರ್ಗ ಸುಖವನ್ನು ಅನುಭವಿಸುತ್ತೇನೆಂದು.

ಸುತ್ತೆಲ್ಲ ನೋಡಿದ್ರೆ ಜಲರಾಶಿ. ನಡುವೆ ಒಂದು ಅದ್ಭುತವಾದ ಪುಟ್ಟ ದ್ವೀಪ. ನೋಡುತ್ತ ನಿಂತರೆ ಅಲ್ಲೇ ಕಳೆದು ಹೋಗುವುದಂತೂ ಖಂಡಿತ. ಅಲ್ಲಿಯ ತನಕ ಕೇವಲ ಹೆಸರಿನ ರೂಪದಲ್ಲಿ ಕಿವಿಗೆ ಬಿದ್ದಿದ್ದ ಆ ಪ್ರದೇಶ ಈಗ ಕಣ್ಮುಂದೆ...

ಮಾತಿಗೆ, ಅಭಿವ್ಯಕ್ತಿಗೆ ತುಡಿಯುವ ಮನಸ್ಸು ಬಹಳ ಇರುತ್ತದೆ. ವ್ಯಕ್ತಪಡಿಸಬೇಕಾದದ್ದನ್ನು ವ್ಯಕ್ತಪಡಿಸದೆ ಹುದುಗಿಡಬೇಕಾದ ವಾತಾವರಣ ನಮ್ಮ ಸುತ್ತಮುತ್ತ ದೊಡ್ಡಮಟ್ಟದಲ್ಲಿ ಹರಡಿಕೊಂಡಿದೆ. ಇವತ್ತಿನ ರಾಜಕೀಯ ಸನ್ನಿವೇಶ...

ಒಬ್ಬ ಮಹಾನ್‌ ವ್ಯಕ್ತಿ ಒಬ್ಬನಲ್ಲಿ ಕೇಳುತ್ತಾನೆ, "ನಿನಗೆ ನಮ್ಮ ದೇಶಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ಯೋಚನೆ ಇಲ್ಲವೆ?' ಅದಕ್ಕೆ ಅವನು, "ದೇಶ ನನಗೇನು ಮಾಡಿದೆ ಅಂತ ನಾನು ದೇಶಕ್ಕೆ ಸಹಾಯ ಮಾಡಲಿ?' ಉತ್ತರಿಸುತ್ತಾನೆ...

ಒಳಬಂದವಳೇ ಬಾಗಿಲು ಹಾಕಿ ಚಿಲಕವೇರಿಸಿದಳು, ಅಲ್ಲಿಯವರೆಗೂ ತಡೆದು ನಿಲ್ಲಿಸಿದ ಆಕೆಯ ಅಳು ಕಟ್ಟೆಯೊಡೆಯಿತು, ನನ್ನ ಕಸಿನ್‌. ನನಗಿಂತ ತಂಗಿಗೆ ಹೆಚ್ಚು ಹತ್ತಿರ. ಆಕೆ ನೇರವಾಗಿ ಹೇಳಿದ ಸಮಾಧಾನಗಳು ಇವಳಿಗೆ ತಲುಪಿಲ್ಲ...

ಕಾಲೇಜು ಶುರುವಾಗಿ ಎರಡು ದಿನ ಕಳೆದವು. ರಜೆಯನ್ನು ಮಜಾದೊಂದಿಗೆ ಮುಗಿಸಿದೆವು. ಈಗ ಎರಡನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ನಾವೀಗ ಹಿರಿಯರು. ಅರ್ಥಾತ್‌ ಸೀನಿಯರ್ಸ್‌. ಈ ಸಲ ನಾವೇ ಅಧಿಕಾರಸ್ಥರು ಎಂಬ...

ತಪ್ಪು ಮಾಡುವುದು ಸಹಜ ಕಣೊ, ತಿದ್ದಿ ನಡೆಯೋದು ಮನುಜ ಕಣೊ' ಎಂಬುದು ಜನಪ್ರಿಯ ಮಾತು. ಮನುಷ್ಯನ ಜೀವನವೇ ಹಾಗೆ. ಇದರಲ್ಲಿ ಸರಿ-ತಪ್ಪುಗಳ ಸಮ್ಮಿಶ್ರವೇ ಜೀವನ. ಜೀವನದಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಆದರೆ...

ಸಾಂದರ್ಭಿಕ ಚಿತ್ರ

ಆಗಷ್ಟೇ ಮಳೆರಾಯ ತನ್ನ ಕೆಲಸ ಪೂರ್ತಿಗೊಳಿಸಿ ತನ್ನ ಮನೆಗೆ ಹೊರಟಿದ್ದ. ನೆಲವು ನೀರಿನ ಹೊಳೆಯಾಗಿತ್ತು. ಹೊರಗೆ ಚಟಪಟ ಕುರುಹು ಇನ್ನು ಸ್ವಲ್ಪ ಸ್ವಲ್ಪವೇ ಉಳಿದಿತ್ತು. ಒಂದೊಂದು ಹನಿಯು ನನ್ನನ್ನು ನೆನಪಿನಾಳಕ್ಕೆ...

ವರುಣ, ಆದರೂ ನೀನು ಗೆದ್ದೆ ಎಂದು ಬೀಗಬೇಡ. ನಿನ್ನಿಂದಾಗಿ ಉಂಟಾದ ನೆರೆ ಅಕ್ಕಪಕ್ಕದವರಲ್ಲಿದ್ದ ಎಷ್ಟೋ ವರ್ಷಗಳ ವೈಷಮ್ಯವನ್ನು ಮರೆಸಿತು. ದ್ವೇಷ ಬಿಟ್ಟು ಒಬ್ಬರಿಗೊಬ್ಬರು ಎಲ್ಲ ರೀತಿಯ ಸಹಾಯಕ್ಕೂ ಮುಂದಾದರು...

ಸಾಂದರ್ಭಿಕ ಚಿತ್ರ

ಎಸ್‌ಎಸ್‌ಎಲ್‌ಸಿ ಮುಗಿದಾಯಿತು. ಇನ್ನೇನಿದ್ದರೂ ಕಾಲೇಜು. ಈಗಂತೂ ತಮ್ಮ ಸ್ನೇಹಿತರು ಯಾವ ಕಾಲೇಜಿಗೆ ಸೇರುತ್ತಾರೊ ಅದೇ ಕಾಲೇಜಿಗೆ ಸೇರುವುದು ರೂಢಿಯಾಗಿ ಬಿಟ್ಟಿದೆ. ಆದರೆ, ಯಾವ ವಿಭಾಗಕ್ಕೆ ಹೋಗೋದು ಎಂಬ ಪ್ರಶ್ನೆ...

ಪುತ್ತೂರು-ಉಪ್ಪಿನಂಗಡಿ ಹೋಗುತ್ತಿದ್ದ ಬಸ್ಸಿನಲ್ಲಿ ಕೊನೆಯ ಸೀಟಿನಲ್ಲಿ ಕುಳಿತಿದ್ದ ನಾನು ಏನೋ ಒಂದು ಖುಷಿಯಲ್ಲಿ ಇಯರ್‌ಫೋನ್‌ ಹಾಕಿಕೊಂಡು ಕುಳಿತುಕೊಂಡಿದ್ದೆ. ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿ ಹಾಡು ಕೇಳುತ್ತಾ...

ಸಾಂದರ್ಭಿಕ ಚಿತ್ರ

ಅಬ್ಟಾ! ಅದೆಷ್ಟು ಬೇಗ ಮೂರು ವರುಷ ಕಳೆದುಹೋಯ್ತು, ಗೊತ್ತೇ ಆಗಲಿಲ್ಲ. ಆಗ ಮಳೆಗಾಲ. ಫ‌ರ್ಸ್ಡ್ ಟೈಮ್‌ ನಾನು ಹಾಸ್ಟೆಲಿಗೆ ಸೇರುವಾಗ "ಇಲ್ಲಿ ಇರಬೇಕಲ್ಲ' ಅಂತ ಕಣ್ಣಂಚಿನಲ್ಲಿ ನೀರು ತುಂಬಿಕೊಂಡ್ರೆ, ಇವತ್ತು ಈ...

ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇತ್ತು ಇಲೆಕ್ಷನ್‌ಗೆ. ಆಗಾಗಲೇ ನನ್ನ ಕೈಗೆ ಗುರುತಿನ ಚೀಟಿ ಬಂದು ಸೇರಿತ್ತು.  ಅಂದಿನಿಂದ ನಾನು ಭಾರತದ ಪೌರ ಎಂಬ ಗರ್ವ ಒಂದು ಕಡೆಯಾದರೆ ಮೊದಲ ಬಾರಿಯ ಮತಚಲಾವಣೆ ಎಂಬ ಸಣ್ಣ...

ದೇಶ ಸುತ್ತು ಕೋಶ ಓದು' ಎಂಬುದು ನಮ್ಮ ನಿಮ್ಮೆಲ್ಲರ ಬದುಕಿನುದ್ದಕ್ಕೂ ಬೆಳೆದುಬಂದ ಪ್ರಚಲಿತ ನಾಣ್ನುಡಿ ಆಗಿದೆ. ನಿಜ ! ಹಗಲಿನಲ್ಲಿ ದಿನಕರನು ಬೆಳಗಿ ಸಂಜೆ ಪಡುವಣದಲ್ಲಿ ಮುಳುಗಿ ನಂತರ ಬರುವ ರಾತ್ರಿಯ ಕತ್ತಲಿನಲ್ಲಿ...

ಪ್ರತಿದಿನ ಎಂಟು ಗಂಟೆಯಾದ್ರೂ ಏಳದ ನಾನು, ಅಂದು ಐದು ಗಂಟೆಗೇ ಎದ್ದು ಓದಲು ಪ್ರಾರಂಭಿಸಿದ್ದೆ. ನನ್ನ ಈ ಅವಸ್ಥೆ ನೋಡಿ ಅಣ್ಣ, ""ಅಮ್ಮ... ಮೆಲೆಗ್‌ ದಾದ ಆಂಡ್‌ಯೆ?'' (ಅಮ್ಮ... ಇವಳಿಗೇನಾಯ್ತು?) ಎಂದು ಅಮ್ಮನಲ್ಲಿ...

ಚಿನ್ನಾರಿ ಮುತ್ತ ಹೇಗಿದ್ದವನು ಹೇಗಾದ ಗೊತ್ತಿಲ್ಲ. ಆದರೆ, ಈತ ಹೇಗಾದ ಗೊತ್ತಾ? ಮಳೆಯಿಂದ ರಕ್ಷಿಸಿಕೊಳ್ಳಲು ತಲೆಗೊಂದು ಪ್ಲಾಸ್ಟಿಕ್‌ ಕವರ್‌, ಹಳೆದೊಂದು ಸ್ಲಿಪ್ಪರ್‌ ಹಾಕಿಕೊಂಡು ತಲೆಯವರೆಗೂ ಕೆಸರು...

ವಿದ್ಯಾರ್ಥಿ ಜೀವನವೆಂಬುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಅಮೂಲ್ಯ ಸಮಯಗಳಲ್ಲಿ ಒಂದು. ವಿದ್ಯಾರ್ಥಿಯಾಗಿ ಕಳೆದ ನೆನಪುಗಳು, ಬಾಲ್ಯದೊಂದಿಗೆ ಬೆರೆತ ಶಾಲಾ ದಿನಗಳನ್ನು ವರ್ಣಿಸಲು ಪದಗಳೇ ಸಾಲದು. ಒಂದರಿಂದ...

ಹೆಣ್ಣು ಸಮಾಜದ ಕಣ್ಣು'- ಈ ಮಾತು ತುಂಬಾ ಹಳೆಯದು. ಕೇಳಿ ಕೇಳಿ ಸಾಕಾಯಿತು. ಇದನ್ನು ಬಿಟ್ಟು ಹೊಸದೇನಾದರೂ ಇದೆಯೇ ಎಂದು ಅನಿಸಿದರೂ ತಪ್ಪಾಗಲಾರದು. ಆದರೆ ಈ ಮಾತಿನ ಅರ್ಥ ಮಾತ್ರ ಈಗ ಬದಲಾಗಿದೆ. ಹಳೆಯ ಕಾಲದಲ್ಲಿ...

ಮನುಷ್ಯ ಸಂಘಜೀವಿ. ಆತ ತಾನೊಬ್ಬನೇ ಬದುಕುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಇನ್ನೊಬ್ಬರ ಜೊತೆ ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಕ್ಷಣದಲ್ಲೂ  ವ್ಯವಹರಿಸಬೇಕು. ಇದು ಮನುಷ್ಯನಿಗೆ ಅನಿವಾರ್ಯ. ಪ್ರಕೃತಿಯ ನಿಯಮವೂ...

ಪ್ರತಿವರ್ಷ ನಮ್ಮ ದೇಶದಲ್ಲಿ ಅದೆಷ್ಟು ಲಕ್ಷಗಟ್ಟಲೆ ಇಂಜಿನಿಯರ್ ತಯಾರಾಗುತ್ತಾರೆ. ಅದರಲ್ಲಿ ಅರ್ಧದಷ್ಟು ಜನ ನಿರುದ್ಯೋಗಿಗಳಾಗಿ ಉಳಿದರೆ, ಕಾಲು ಭಾಗ ಜನ ಓದಿರುವ ಇಂಜಿನಿಯರಿಂಗ್‌ಗೆ ಸಂಬಂಧವಿಲ್ಲದ ಮತಾöವುದೋ ಕೆಲಸ...

Back to Top