ರಿಲಯನ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ| ಧಿರೂಭಾಯ್ ಅಂಬಾನಿ ಅವರಿಗೆ ನೀಡಲಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸ್ವಿಕರಿಸುತ್ತಿರುವ ಅಂಬಾನಿ ಪತ್ನಿ ಕೊಕಿಲಾ ಬೆನ್ ಅಂಬಾನಿ.
ಏಷಿಯಾ ಮೂಲದ ಕಲೆಗಳಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯದ ಅಧ್ಯಕ್ಷರಾಗಿರುವ ಫ್ರಾನ್ಸ್ ನ ಮೈಕಲ್ ಪಾಸ್ಟೆಲ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸುತ್ತಿರುವುದು.