CONNECT WITH US  

ಯಾರೂ ಓದದ ಪುಸ್ತಕ

ಊರೂರಲ್ಲಿದೆ ಪುರಾತನ ಪತ್ರಾಗಾರ, ಓದಲು ಮಾತ್ರ ಯಾರಿಲ್ಲ!ಸದಾ ಮೊಬೈಲ್‌ನಲ್ಲಿ ಮುಳುಗಿರುವ ಮಕ್ಕಳು, ದಾರವಾಗಳಲ್ಲಿ ದಿನಕಳೆಯುವವರು ಅವಕಾಶ ಸಿಕ್ಕಾಗೆಲ್ಲ ಸುತ್ತಲಿನ ರಿಯರ ಜೊತೆ ಮಾತಾಡಬೇಕು. ಕೃ, ಜನ ಜೀವನದ ಕಲಿಕೆಗೆ ಹೊಸ ಹೊಸ ಚಾರಗಳು ಇಲ್ಲಿ ಸಿಗುತ್ತವೆ. ಬದುಕು ಕಷ್ಟವೆಂದು ಅಳುವವರಿಗೆ ನಮ್ಮ ರಿಯರ ಸುಖದ ಕಾಲ ಹೇಗಿತ್ತೆಂದು ತಿಳಿಯುತ್ತದೆ.

ಗದ್ದನಕೇರಿಯ ಪದ್ಮಾಬಾು ದೇಸಾು ಪತ್ರ ಬರೆದಿದ್ದರು. ಕೃಯಲ್ಲಿ 60 ವರ್ಷ ಅನುಭವದೆಯೆಂದು ವರಿಸಿದ್ದರು. ಕೃಯಜ್ಜಿಯ ವಯಸ್ಸೆಷ್ಟೆಂದು ನೋಡಿದರೆ 91 ವರ್ಷ ! ಈಗಲೂ ದೊಡ್ಡಿಯ ಎಮ್ಮೆಯ ಆರೋಗ್ಯ ಚಾರಿಸುತ್ತಾರೆ, ಹೊಲಕ್ಕೆ ಹೋಗಿ ಕೃ ಹೇಗೆ ನಡೆಯುತ್ತದೆಂದು ನೋಡುತ್ತಾರೆಂದು ಮನೆಯವರು ವರಿಸಿದರು. ಬಾಗಲಕೋಟೆಯ ಮಾರ್ಗದಲ್ಲಿ ಹೋಗುತ್ತಿದ್ದವ ಥಟ್ಟನೆ ಒಮ್ಮೆ ಅಜ್ಜಿಮನೆ ಹುಡುಕಿದೆ. 'ಕಿ ಕೇಳಿಸಾಂಗಿØಲ್ಲ. ಕಣ್ಣು ಮಾತ್ರ ಸರಿ ಕಾಣಾ¤ವು.... ಮುಂಜಾನೆ ಏಳುವಾಗ ಆರು ಗಂಟೆ ಆಗೋಯ್ತು!' ಅಜ್ಜಿ ಮಾತಿಗೆ ಕುಳಿತರು. 1925ರಲ್ಲಿ ಜನನ, 1939ರಲ್ಲಿ ಗದ್ದನಕೇರಿ ವೆಂಕಟ್ರಾವ್‌ ದೇಸಾು ಜೊತೆ ಮದುವೆ. ಇಂದು ಹೆದ್ದಾರಿಯ ಪಕ್ಕದಲ್ಲಿ ಸಾರಾರು ಜನಸಂಖ್ಯೆಯ ಪೇಟೆಯಾಗಿರುವ ಗದ್ದನಕೇರಿಯಲ್ಲಿ ಆಗ ಇದ್ದವರು ನೂರಾರು ಜನ ಮಾತ್ರ. ಮುಂಗಾರಿ ಮಳೆಯಲ್ಲಿ ಸಜ್ಜೆ, ಹೆಸರು, ತೊಗರಿ, ಅಲಸಂದಿ, ಮುಂಗಾರಿ ಜೋಳ ಬೆಳೆಯುತ್ತಿದ್ದರು. ಂಗಾರಿಯಲ್ಲಿ ಹತ್ತಿ, ಬಿಳಿಜೋಳ ಬೆಳೆ. ಅಂದು ದೇಸಾು ಕುಟುಂಬಕ್ಕೆ 1600 ಎಕರೆ ಜುàನು. ಆಳು ಮಕ್ಕಳು ಸದಾ ತುಂಬಿರುತ್ತಿದ್ದರು.  ಹಾಲು, ಮೊಸರಿಗೆ ಕೊರತೆುರಲಿಲ್ಲ. ಜನರ ಶಕ್ತಿಯೂ ಜಾಸಿು¤ತ್ತು.  ಗಿಡ್ಡ ಮಳಿಯಪ್ಪ, ಗುರಪ್ಪ ಛಬ್ಬಿ, ಭರಮ್ಮ ತಳವಾರ್‌, ಯಂಕಪ್ಪ ಛಬ್ಬಿ ಇವರೆಲ್ಲ 120 ಕಿಲೋ ಜೋಳದ ಚೀಲ ಹೊರುವ ದೈತ್ಯರಾಗಿದ್ದರು.  

ಮಣ್ಣಿನ ರಸ್ತೆಯಲ್ಲಿ ಎತ್ತಿನಗಾಡಿ, ಕುದುರೆ ಟಾಂಗಾದಲ್ಲಿ ಜನ ಸಂಚಾರ. ಅರಬಾ ಒಡ್ಡರ್‌ ಮಣ್ಣಿನ ರಸ್ತೆಯಲ್ಲಿ ಬಸ್‌ ಓಡಿಸಿದರು. ಇದನ್ನು 'ಇದ್ದಲಿ ಗಾಡಿ, ಒಡ್ಡರ ಬಂಡಿ' ಎನ್ನುತ್ತಿದ್ದರು. ಪ್ರತಿ ಮನೆಯಲ್ಲಿ ದಿನ ಬೆಳಗಾದರೆ ಟ್ಟು ಬೀಸುವ ಕೆಲಸ, ಮನೆಯಲ್ಲಿಯೇ ಧಾನ್ಯಗಳ ಸಂಸ್ಕರಣೆ ನಡೆಯುತ್ತಿತ್ತು. 1966ರಲ್ಲಿ ಟ್ಟಿನ ಗಿರಣಿ ಶುರುವಾದ ಬಳಿಕ ಮನೆಯಲ್ಲಿ ಬೀಸುವ ಕಲ್ಲಿನ ಸದ್ದು ಕಡಿಮೆಯಾುತು. ಅಜಿ j ಪದ್ಮಾವತಿಬಾು ಕಾಲದ ಕತೆ ವರಿಸುತ್ತ ಹೋದರು. ಕಿ ಕೇಳಿಸದ ಪರಿಣಾಮ ನನ್ನ ಪ್ರಶ್ನೆಗಳನ್ನು ದೊಡ್ಡದಾಗಿ ಕೇಳಲು ಮನೆಮಂದಿ ಜೊತೆ ನಿಂತರು. ಸುಮಾರು ಒಂದು ತಾಸು ಮಾತುಕತೆ ನಡೆುತು. 'ಹೊಲ ನೋಡೋಕೆ ಹೋಗೂನೇನು?' ಅಜ್ಜಿ ಕೇಳಿದಳು. 91ರ ಅಜ್ಜಿಯನ್ನು ಈ ಕಾರಣಕ್ಕೆ ಎರಡು ಮೂರು ಕಿಲೋ ುàಟರ್‌ ದೂರ ನಡೆಸಲು ಮನಸ್ಸಿರಲಿಲ್ಲ, ಆದರೆ ನಡೆಯುವ ಉತ್ಸಾಹ ಅವರಲ್ಲಿತ್ತು. ಕಟಿಪಿಟಿ ಅಜ್ಜಿ ದೊಡ್ಡಿಗೆ ಕರೆದೊಯ್ದು ಬದುಕು ಬೇಸಾಯದ ಕತೆ ವರಿಸಿದಳು. 

'ನನಗ ಬಿ.ಪಿ ಇಲ್ಲ, ಸಕ್ಕರೆ ಕಾುಲೆ ಇಲ್ಲ. ಸಣ್ಣಪುಟ್ಟ ಜ್ವರ ಆದ್ರೆ ಬಸ್‌ ಹತ್ತಿ ಡಾಕ್ಟರ್‌ ಮನೆಗೆ ಒಬ್ಬನೇ ಹೋಗಿ ಬರಿ¤àನಿ' ಎಂದಳು.  ಕೃ ಜೀವನ ವರಿಸುತ್ತ ಹೇಳುತ್ತ ಅವರ ಖಾಸಗಿ ಬದುಕಿನ ಕತೆ ತೆರೆದುಕೊಂಡಿತು. ಮದುವೆ ಕಾಲಕ್ಕೆ ಮುಂದೆ ಓದಬೇಕೆಂಬ ಆಸೆುತ್ತು, ಆಗಲಿಲ್ಲ. 14ನೇ ವರ್ಷಕ್ಕೆ ಲಗ್ನವಾದ ಇವರಿಗೆ ಪತಿಯ ಜೊತೆ ಬದುಕುವ ಭಾಗ್ಯ ದೊರಕಿದ್ದು ಮೂರು ವರ್ಷ ಮಾತ್ರ, ಮಗಳು ಪ್ರೇಮಾ ಜನಿಸಿದಳು. ದೇಸಾುಗೆ  ಆಗಲೇ ಒಂದು ಲಗ್ನವಾಗಿತ್ತು, ಹೆಂಡತಿ ತೀರಿದ ಬಳಿಕ ಎರಡನೇ ಮದುವೆಯಾಗಿದ್ದರು. ಮೊದಲ ಹೆಂಡತಿಗೆ ಇಬ್ಬರು ಪುಟ್ಟ ಮಕ್ಕಳಿದ್ದರು. ಗಂಡನ ಮನೆ ಪ್ರವೇಶಿಸಿದ ದಿನದಿಂದ ಎಳೆ ಮಕ್ಕಳ ತಾುಯಾಗಿ ಪದ್ಮಾವತಿ ಕಾರ್ಯ ನಿಭಾುಸಿದಳು.  ಕಾಲನ ಚಿತ್ರ ನೋಡಿ, 1943ರಲ್ಲಿ ಗಂಡ ಇಹಲೋಕ ತ್ಯಜಿಸಿದರು, ಮಾವ ಶೀನಪ್ಪ ಕುಟುಂಬ ಯಜಮಾನನಾಗಿ ಎರಡು ಮೂರು ವರ್ಷ ಕೃ ನಿರ್ವಸಿದರು.

ಮಾವ ತೀರಿಕೊಂಡ ಬಳಿಕ ಸುಮಾರು 22ರ ಹರೆಯ ಪದ್ಮಮ್ಮ ಮೂರು ಮಕ್ಕಳನ್ನು  ಹೆಗಲಿಗೆ ಹೊತ್ತು ಸಲಹುತ್ತ ಕೃ ನಿರ್ವಹಣೆ ಆರಂಭಿಸಿದರು.  1943ರಲ್ಲಿ 'ಸಜ್ಜೆಬರ' ಬಂದಿತ್ತು. ಮಳೆ ಕೊರತೆುಂದ ಯಾವ ಬೆಳೆಯೂ ದೊರೆಯಲಿಲ್ಲ.

ದೂರದ ಯಡಹಳ್ಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಬ್ರಿಟೀಷ್‌ ಸರಕಾರ ನೀಡುತ್ತಿದ್ದ ಸಜ್ಜೆ ತಿಂದು ಸೀಮೆಯ ಜನ ಬದುಕಬೇಕಿತ್ತು. ಆ ಸಜ್ಜೆಗೆ ಪರೀತ ಸುಣ್ಣ ಹಾಕಿರುತ್ತಿದ್ದರು, àಗಾಗಿ ರೊಟ್ಟಿ ತಯಾರಿಸುವ ಮುಂಚೆ ಅದರಲ್ಲಿನ ಸುಣ್ಣ ಬೇರ್ಪಡಿಸುವುದೇ ದೊಡ್ಡ ಕೆಲಸವಾಗಿತ್ತು. 

'ಹಳೀ ಕಾಲದಾಗ ಮಂದಿ ಕೈ ಬಾು ಶುದ್ಧ ಇದ್ದವು ! ದಗಲಬಾಜಿ ಮಂದಿ ಯಾರು ಅನ್ನೋದು ಊರಿಗೆಲ್ಲ ತಿಳಿದಿರಿ¤ತ್ತು. ಸತ್ಯ, ನ್ಯಾಯಕ್ಕೆ ಬೆಲೆುತ್ತು' ಎಲ್ಲರಂತೆ ಅಜ್ಜಿ ಹಳೆಯ ಬದುಕು ಬಣ್ಣಿಸಿದಳು. ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಓದುತ್ತಾಳೆ. ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು ಅಡುಗೆ ಮನೆಯಲ್ಲಿ ಕೆಲಸದಲ್ಲಿ ಮುಳುಗಿರುವ ಸೊಸೆ, ುಮ್ಮ ಸೊಸೆ, ಮೊಮ್ಮಕ್ಕಳಿಗೆ ಅರ್ಪಿಸುವ ಕೆಲಸ ಪದ್ಮಜ್ಜಿಯದು. ' ಜಗತ್ತಿನಾಗ ಏನೋ ಒಳ್ಳೇದು ನಡಿಯಾØಂಗಿಲ್ಲೇನ್ರೀ? ಪತ್ರಿಕೆ, ಟಿ. ನೋಡಿದ್ರೆ ಕೆಟ್ಟ ಸುದ್ದಿ ಕಾಣಾ¤ವು ! ಕಾವೇರಿ ನೀರಿನ ಕತೆ ಏನಾಗಬಹುದು? ' ಚರ್ಚೆಗೆ ಕುಳಿತರೆ ನಮಗಿಂತ ಜಾಸ್ತಿ ಸಂಗತಿಗಳು ಅಜ್ಜಿಯ ಮಾತಿನಲ್ಲಿ ಕಾಣಿಸುತ್ತವೆ. ಬರಹ ಓದಿದ ಬಳಿಕ ಓದುಗರಲ್ಲಿ ಅಜ್ಜಿಯ ಬಗೆಗೆ ಸಹಜ ಕುತೋಹಲ ಮೂಡಬಹುದು, ಕಾಲದ ಕಷ್ಟ ಎದುರಿಸಿ ಗೆದ್ದ ಚಿತ್ರಗಳು ನೆನಪಾಗಬಹುದು. ನಮ್ಮ ಸುತ್ತಮುತ್ತ ಬದುಕಿದ ಇಂಥ ಹತ್ತು ಹಲವರ ಬದುಕು ಕಣ್ಣೆದುರು ಮೂಡಬಹುದು. 

ಕೃಯ ಷಯದಲ್ಲಿ ನಾವು ಕೃ ಸಾಧಕರು, ಜಾnನಿಗಳು, ತಜ್ಞರು, ಪತ್ರಿಕೆಗಳಿಂದ ಹೊಸ ಹೊಸ ಮಾತಿ ಪಡೆಯುತ್ತೇವೆ. ಪ್ರವಾಸ àಕ್ಷಣೆಯ ಬಳಿಕ ಹಲವು ಸಂಗತಿ ಅರಿಯುತ್ತೇವೆ. ಇವುಗಳೆಲ್ಲದರ ಜೊತೆಗೆ ನಮ್ಮ ಅಕ್ಕಪಕ್ಕದ ರಿಯರ ಹತ್ತಿರದಲ್ಲಿ ಕುಳಿತು ಕಲಿಯುವುದು ಹಲದೆ. ನಮ್ಮ ಕೈಯೊಳಗಿನ ಮೊಬೈಲ್‌ ಜಗತ್ತಿನ ಎಲ್ಲರನ್ನೂ ಸಂಪರ್ಕಿಸುವ ಅನುಕೂಲತೆ ನೀಡಿದೆ. ಆದರೆ ನಮ್ಮ ಅಕ್ಕಪಕ್ಕದ ರಿಯರಿಗೆ ಮಾತ್ರ ' ನಾಟ್‌ ರೀಚೇಬಲ್‌' ಆಗಿದ್ದೇವೆ. ರಿಯರು ಹಳೆಯ ಪುರಾಣ ಹೇಳುತ್ತಾರೆ, ಬೈಯ್ಯುತ್ತಾರೆ. ನಮ್ಮ ಆಧುನಿಕ ಶಿಕ್ಷಣದ ಯಾವ ಸಂಗತಿ ಅರಿಯದೇ ತಲೆಮಾರನ್ನು ಮೂದಲಿಸುತ್ತಾರೆ. ಅವರಿಗೆ ಕಿ ಕೇಳಿಸುವುದಿಲ್ಲ, ಸದಾ ಮಾತಾಡುತ್ತಲೇ ಇರುತ್ತಾರೆ.... ಇಂಥ ಕಾರಣಗಳಿಂದಾಗಿ ಕೃ ಜಾnನಿಗಳಾದ ರಿಯರ ಜೊತೆಗಿನ ಸಂವಹನವನ್ನು ಕಳಕೊಂಡಿದ್ದೇವೆ. ನಿಜ, ರಿಯರಿಗೆ  ಆಕರ್ಷಕವಾಗಿ ಮಾತಾಡಲು ಬರುವುದಿಲ್ಲ, ಸದಾ ಕೆಮ್ಮು ಕಾುಲೆಯಲ್ಲಿರುತ್ತಾರೆ. ನಾವು ಒಂದು ಕೇಳಿದರೆ ಹತ್ತು ಷಯ ಮಾತಾಡುತ್ತಾರೆ. ನೆನಪಿಡಿ, ನಾಳೆ ವೃದ್ಧರಾಗುವ ನಮ್ಮಲ್ಲಿಯೂ  ಇಂಥದೇ ವರ್ತನೆ ಉಳಿದಿರುತ್ತದೆ! ಆದರೆ ಕೃ ಬದುಕು, ಜನ ಜೀವನದ ಹಳೆಯ ಕತೆ ಅರಿಯಲು ನಮಗಿರುವ ಜೀವಂತ ಆಕರಗಳೆಂದರೆ ಅಜ್ಜ-ಅಜ್ಜಿಯರು ಮಾತ್ರ ! ಒಂದು ಪುಸ್ತಕದಲ್ಲಿ ಮುದ್ರಿತವಾದ ಷಯದ ತಪ್ಪು$ಗಳನ್ನು  ತಿದ್ದಲಾಗುವುದಿಲ್ಲ, ಆದರೆ ಜೀವಂತ ಅಮೂಲ್ಯ ಪುಸ್ತಕದಂತಿರುವ ರಿಯರಲ್ಲಿ ಹತ್ತಾರು ಸಾರಿ ಕೇಳಿ ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ರಿಯರ ಜೊತೆ ಸಂವಹನ ನಡೆಸುವ ಸಂಯಮ, ಕಲೆ ಕರಗತವಾದರೆ ನಮ್ಮ ಕೃ ಈವರೆಗೆ ಕಂಡರಿಯದ ಇತಿಹಾಸದ ಸಂಗತಿಗಳ ರುಚಿ ರುಚಿ ಜಾnನದ ಅಡುಗೆಯನ್ನು ಲೋಕಕ್ಕೆಲ್ಲ ಹಂಚಬಹುದು. ಈಗ ಹೇಳಿ ! ಪದ್ಮಾಬಾುಯ ಪತ್ರ ಓದಿ ನಾನು ಗದ್ದನಕೇರಿಗೆ ಹೋಗದಿದ್ದರೆ ಏನಾಗುತ್ತಿತ್ತು?

-ಶಿವಾನಂದ ಕಳವ

Trending videos

Back to Top