CONNECT WITH US  

ಮಿಕ್ಸ್‌ ವೆಜ್‌ ಕರಿ

ಬೇಕಾಗುವ ಸಾಮಾಗ್ರಿಗಳು: ನಮಗೆ ಅಗತ್ಯವಿರುವ ತರಕಾರಿ ಒಂದು ಕಪ್‌, ಅರಶಿಣ ಚಿಟಿಕೆ, ಉಪ್ಪುಧಿಧಿಧಿ-ರುಚಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌-1/2 ಚಮಚ, ಒಣಮೆಣಸಿನಕಾಯಿ-5, ಬೆಳ್ಳುಳ್ಳಿ-4ಎಸಳು, ಈರುಳ್ಳಿ-1/2, ಚೆಕ್ಕೆ, ಲವಂಗ-ಸ್ವಲ್ಪ, ಏಲಕ್ಕಿ-1, ಕೊತ್ತಂಬರಿ ಸೊಪ್ಪು-1/2 ಹಿಡಿ, ಎಳ್ಳು-1/4 ಚಮಚ, ಗಸಗಸೆ-1/4 ಚಮಚ, ಸಾಸಿವೆ, ಕರಿಬೇವು, ಟೊಮ್ಯಾಟೊ-1, ಎಣ್ಣೆ-2 ಚಮಚ.
ವಿಧಾನ: ತರಕಾರಿಯನ್ನು ಅರಿಶಿಣ, ಉಪ್ಪಿನೊಂದಿಗೆ ಅರœ ಬೇಯಿಸಿಕೊಳ್ಳಿ, ಹುರಿದಿಟ್ಟುಕೊಂಡ ಒಣಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಚೆಕ್ಕೆ, ಲವಂಗ, ಏಲಕ್ಕಿ, ಕೊತ್ತಂಬರಿ ಸೊಪ್ಪು, ಎಳ್ಳು, ಗಸಗಸೆಯನ್ನು ರುಬ್ಬಿಕೊಳ್ಳಿ. ಒಗ್ಗರಣೆ ಎಣ್ಣೆ, ಸಾಸಿವೆ, ಕರಿಬೇವು, ಟೊಮ್ಯಾಟೋ ಹಾಕಿ ಹುರಿದು, ರುಬ್ಬಿದ ಮಿಶ್ರಣ, ಅರœ ಬೆಂದ ತರಕಾರಿ ಹಾಕಿ ಬೆರಸಿ, 2ನಿಮಿಷ ಬೇಯಿಸಿ ಕೆಳಗಿಳಿಸಿ...ರುಚಿಯಾದ ಮಿಕ್ಸೆಡ್‌ ಕರಿ ರೆಡಿ.

Trending videos

Back to Top