CONNECT WITH US  

ಮಧೂರು ದೇವಸ್ಥಾನ ಕ್ಕೆ ನೀರು

ಕಾಸರಗೋಡು: ಮಂಗಳವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಮಧು ವಾಹಿನಿ ಹೊಳೆ ಉಕ್ಕಿಹರಿದು ಇತಿಹಾಸ ಪ್ರಸಿದ್ಧ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣದಲ್ಲಿ ನೀರು ತುಂಬಿಕೊಂಡಿತು.

Trending videos

Back to Top