CONNECT WITH US  

ಕ್ಯಾಮರಾದಲ್ಲಿ ಸೆರೆಯಾದ ಧೋನಿ ಪುತ್ರಿಯ ಮುದ್ದು ಮುಖ

ಚೆನ್ನೈ : ಇಲ್ಲಿನ ದೇಶೀಯ ವಿಮಾನ ನಿಲ್ದಾಣದಲ್ಲಿ ಚೆನ್ನೈ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌.ಧೋನಿ ಅವರು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಪುತ್ರಿ ಜೀವಾಳ ಮುದ್ದು ಮುಖ ಕ್ಯಾಮಾರದಲ್ಲಿ ಸೆರೆಯಾಯಿತು. ಜೊತೆಯಲ್ಲಿ ಧೋನಿ ಪತ್ನಿ ಸಾಕ್ಷಿ ಇದ್ದಾರೆ.

ಇದೇ ಮೊದಲ ಬಾರಿ  ಜೀವಾ ಚಿತ್ರ ಸ್ಪಷ್ಟವಾಗಿ ಕಾಣುತ್ತಿರುವ ಮೊದಲ ಉದಾಹರಣೆಯಿದು .

Trending videos

Back to Top