CONNECT WITH US  

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ : ಸೈನಾಗೆ ಮಿತಾನಿ ವಿರುದ್ದ ಸೋಲು

 ಟೋಕಿಯೋ: ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ  ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌  ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ  ವಿಶ್ವ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಆತಿಥೇಯ ನಾಡಿನ ಮಿನಾತ್ಸು ಮಿತಾನಿ ಅವರ ಎದುರು ಅಘಾತಕಾರಿ ಸೋಲನ್ನಪ್ಪಿದ್ದಾರೆ.

ಮಿತಾನಿ ವಿರುದ್ದ 21-13 ,21-16 ನೇರ ಸೆಟ್‌ಗಳಿಂದ ಸೈನಾ ಸೋತಿದ್ದಾರೆ.

ಭಾರತದ ಸಿಂಧು ಸಹಿತ ಕೆಲವರು ಬುಧವಾರ ಸೋತು ನಿರಾಸೆ ಮೂಡಿಸಿದ್ದರು.

Trending videos

Back to Top