CONNECT WITH US  

ಬಾನಂಗಳದಲ್ಲಿ ಗಮನ ಸೆಳೆದ ಸೂಪರ್‌ ಮೂನ್‌

ಚಂದ್ರಗ್ರಹಣ ಮತ್ತು ಸೂಪರ್‌ ಮೂನ್‌ ಒಂದೇ ದಿನ ಸಂಭವಿಸಿರುವ ಸೆಪ್ಟಂಬರ್‌ 27ರ ಆದಿತ್ಯವಾರದಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸಿಕೊಂಡ ಚಂದಿರನ ಹಿನ್ನಲೆಯಲ್ಲಿ ವಿಮಾನವೊಂದು ಹಾರುತ್ತಿರುವ ದೃಶ್ಯ ಸೆರೆಯಾಗಿದ್ದು ಜಿನೇವಾದ ಬಾನಂಗಳದಲ್ಲಿ.

ಈ ರೀತಿಯಾದ ಚಂದ್ರಗ್ರಹಣ ಹಾಗೂ ಸೂಪರ್‌ ಮೂನ್‌ 1982ರಲ್ಲಿ ಘಟಿಸಿದ್ದ ಬಳಿಕ 2015ರಲ್ಲಿ ಮರುಕಳಿಸಿದ್ದು ಇನ್ನು ಈ ಅವಕಾಶ ಲಭ್ಯವಾಗುವುದು 2033ರಲ್ಲಿ ಎಂಬುದು ವಿಶೇಷ. ಆದರೆ ಗ್ರಹಣ ಸಂದರ್ಭದಲ್ಲಿ ಭಾರತದಲ್ಲಿ ಹಗಲು ಇದ್ದುದರಿಂದ ಇಲ್ಲಿನ ಖಗೋಳಾಸಕ್ತರಿಗೆ ಈ ಅಪರೂಪದ ದೃಶ್ಯ ಕಾಣಲು ಸಿಗಲಿಲ್ಲ.

-ಎಪಿ/ಪಿಟಿಐ ಚಿತ್ರ


Trending videos

Back to Top