CONNECT WITH US  

ಚಿಕನ್‌ ಲಾಸೂನಿ

ಬೇಕಾಗಿರುವ ಸಾಮಾಗ್ರಿಗಳು :ಚಿಕನ್‌ - 1ಕೆ.ಜಿ., ಉದ್ದನೆಯ ಕೆಂಪು ಮೆಣಸಿನಕಾಯಿ - 10, ಸಣ್ಣ ಕೆಂಪು ಮೆಣಸಿನಕಾಯಿ - 5, ಬೆಳ್ಳುಳ್ಳಿ - 15 ಸೊಳೆಗಳು, ಕಾಳು ಮೆಣಸು - 5, ಇಂಗು - ಒಂದು ಚಿಟಿಕೆ, ಹುಣಸೆ ಹುಳಿ - ಮಾರ್ಬಲ್‌ ಗಾತ್ರದ್ದು ಸಣ್ಣದು, ಮೆಂತ್ಯೆ ಕಾಳುಗಳು - 10 ಕಾಳುಗಳು, ಕರಿಬೇವಿನ ಎಲೆಗಳು - ಸ್ವಲ್ಪ, ಎಣ್ಣೆ - 1 1/2 ಟೇಬಲ್‌ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ 
ಚಿಕನ್‌ ತುಂಡುಗಳನ್ನು ಕತ್ತರಿಸಿ ಸ್ವತ್ಛಗೊಳಿಸಿ. ಕರಿಬೇವಿನ ಎಲೆಯನ್ನು ಹೊರತುಪಡಿಸಿ ಈ ಮೇಲಿನ ಉಳಿದೆಲ್ಲಾ ಮಿಶ್ರಣಗಳನ್ನು ಅರೆಯಿರಿ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಚಿಕನ್‌ ತುಂಡುಗಳನ್ನು ಮತ್ತು ಉಪ್ಪನ್ನು ಹಾಕಿ ಕೆಲ ನಿಮಿಷಗಳವರೆಗೆ ಫ್ರೈ ಮಾಡಿ ಮತ್ತು ಅರೆದಿರುವ ಮಸಾಲೆಯನ್ನು ಹಾಕಿ.

ಹಾಕಲ್ಪಟ್ಟ ಮಿಶ್ರಣವು ಗಂಟು ಗಂಟಾಗುವುದನ್ನು ತಪ್ಪಿಸಲು ಆಗಾಗ ಅಲ್ಲಾಡಿಸುತ್ತಿರಿ.
ನೀರಿನಂಶವೆಲ್ಲ ಹೋಗುವತನಕ ಫ್ರೈ ಮಾಡುತ್ತಿರಿ, ಆ ಬಳಿಕ ಕರಿಬೇವಿನ ಸೊಪ್ಪಿನಿಂದ ಅಲಂಕಾರ ಮಾಡಿ.

Trending videos

Back to Top