CONNECT WITH US  

​ಪಂಚರ್‌ !

ಗಿರೀಶ್‌ ಕಾರ್ನಾಡ್‌ಗೆ ಟ್ವೀಟರಲ್ಲಿ ಜೀವ ಬೆದರಿಕೆ.
*ಹುಟ್ಟೂರಲ್ಲೇ ನೆಲೆಯಿಲ್ಲ, ಟ್ವೀಟರಲ್ಲಿ ಸಿಕ್ಕೀತೇ ಬೆಲೆ!

ಜ್ಞಾನ ಪೀಠದಿಂದ ಕೆಳಗೆ ಬೀಳ್ಳೋದಕ್ಕೆ ಏನಂತಾರೆ?
*ಟಿಪ್ಪು ಡ್ರಾಪ್‌!

ಬ್ರಿಟಿಷ್‌ ವಿಮಾನಯಾನ ಸಂಸ್ಥೆಯ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಸಚಿನ್‌ ತೆಂಡುಲ್ಕರ್‌!
*24 ವರ್ಷ ಬೌಲರ್‌ಗಳಿಗೆ ಸಾಧ್ಯವಾಗದ್ದನ್ನು ಬ್ರಿಟಿಷ್‌ ಏರ್‌ ವೇಸ್‌ ಸಾಧಿಸಿದೆ.

ಸ್ನಾಪ್‌ಡೀಲ್‌ನಲ್ಲಿ 60,000 ಮ್ಯಾಗಿ ಕಿಟ್‌ 5 ನಿಮಿಷದಲ್ಲಿ ಮಾರಾಟ
*ತಡ್ಕಂಡ್‌ ಬಂದದ್ದು ಹೊಡ್ಕಂಡ್‌ ಬಂತು!


Trending videos

Back to Top