CONNECT WITH US  

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದ ಪುಸ್ತಿಕೆ ಬಿಡುಗಡೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೈಗೊಂಡ ಫ‌ಲಪ್ರದ ವಿದೇಶ ಪ್ರವಾಸ ಕುರಿತಾದ ಪುಸ್ತಿಕೆಯನ್ನು ಹೊರತರಲಾಗಿದ್ದು ಬಿಜೆಪಿ ಸಂಸದೀಯ ಸಭೆಯಲ್ಲಿ ಮಂಗಳವಾರದಂದು ಅದನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಎಲ್‌ ಕೆ ಆಡ್ವಾಣಿ, ಸುಶ್ಮಾ ಸ್ವರಾಜ್‌ ಮತ್ತು ಅರುಣ್‌ ಜೇತ್ಲಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಪುಸ್ತಿಕೆಯನ್ನು ಪ್ರದರ್ಶಿಸಿದರು. 

Trending videos

Back to Top