CONNECT WITH US  

ಸೂರಪ್ಪನ ತಾಪದಿಂದ ತಪ್ಪಿಸಿಕೊಳ್ಳುವ ಪರಿ....

ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಲಕ್ನೋದ ಲಲನೆಯರಿಬ್ಬರು ಧರಿಸಿರುವ ಉಡುಪು ನೋಡಿದಾಕ್ಷಣ, ಇದೇನು ಪರದಾ ಸಂಸ್ಕೃತಿಯೇ? ಎಂದು ಅನುಮಾನಿಸಿದರೆ ಅದು ತಪ್ಪು, ಬಿರು ಬೇಸಿಗೆಯ ಈ ದಿನಗಳಲ್ಲಿ ಸೂರ್ಯನ ಪ್ರಖರ ತಾಪದಿಂದ ತಪ್ಪಿಸಿಕೊಳ್ಳುವ ಪರಿ ಕ್ಯಾಮೆರಾ ಕಣ್ಣಿನಲ್ಲಿ ಕಂಡದ್ದು ಹೀಗೆ.

Trending videos

Back to Top