CONNECT WITH US  

ಪ್ರಧಾನಿ ಇಮ್ರಾನ್‌

ಖ್ಯಾತ ವೇಗದ ಬೌಲರ್‌
ಇಮ್ರಾನ್‌ ಖಾನ್‌ ಈಗ
ಪಾಕಿಸ್ತಾನದ ಪ್ರಧಾನಿ
ಕಾಶ್ಮೀರದ ವಿಷಯದಲ್ಲಿ
ಬೆಂಕಿ ಉಗುಳದಿರಲಿ
ಆಗಲಿ ಕೊಂಚ ನಿಧಾನಿ!
ಎಚ್‌. ಡುಂಡಿರಾಜ್‌


Trending videos

Back to Top