CONNECT WITH US  

ಅಡುಗೆ, ಹೇಗೆ ಮಾಡಬೇಕು? ಹೇಗೆ ಮಾಡಬಾರದು

1.ರಸ ಮಾಡುವಾಗ ಎಣ್ಣೆ ಬಳಸುವ ಬದಲಿಗೆ ವನಸ್ಪತಿ ಬಳಸಿ, ಅದು ರಸಕ್ಕೆ ಒಳ್ಳೆಯ ಸುವಾಸನೆಯನ್ನು ಕೊಡುತ್ತದೆ. ಬರೇ ಎಣ್ಣೆ ಮಾತ್ರ ಬಳಸಿದರೆ ಅದು ಖಾರದಿಂದ ಬೇಗ ಪ್ರತ್ಯೇಕವಾಗುವುದಿಲ್ಲ.

2.ನೀವು ರುಬ್ಬಿದ ಮಸಾಲೆ ಮಿಶ್ರಣ ಅಥವಾ ಖಾರವನ್ನು ಬೇಯಿಸುವಾಗ ಕಡಿಮೆ ಉರಿಯಲ್ಲಿ ಬೇಯಿಸಿ, ಅದರಿಂದ ಅದರ ಬಣ್ಣ ಮತ್ತು ರುಚಿ ಹಾಗೆ ಉಳಿದುಕೊಳ್ಳುತ್ತದೆ.

3.ಅಡುಗೆ ಟೊಮ್ಯಾಟೋ ಇಲ್ಲ ಅಂತ ಬೇಸರಿಸಿಕೊಳ್ಳುವುದರ ಬದಲಿಗೆ ಟೊಮ್ಯಾಟೋ ಕೆಚಪ್‌ ಬಳಸಿ.

 

Trending videos

Back to Top