CONNECT WITH US  

ಸೊಳ್ಳೆ ಓಡ್ಸೋಕೆ ಎಣ್ಣೆ ಹೊಡೀರಿ

ಸಂಜೆ ಹೊತ್ತು ಕಿಟಕಿ ಬಾಗಿಲು ಸ್ವಲ್ಪ ತೆರೆದಿದ್ದರೂ ಸಾಕು, ಸೊಳ್ಳೆಗಳೆಲ್ಲ ಮನೆಯೊಳಗೆ ದಾಂಗುಡಿ ಇಡುತ್ತವೆ. ಸೊಳ್ಳೆ ಕಡಿತ ಸಾಂಕ್ರಾಮಿಕ ರೋಗಕ್ಕೂ ಕಾರಣವಾಗತ್ತೆ. ಸಿಟ್ರೊನೆಲ್ಲ ಆಯಿಲ್‌ ಬಳಕೆ ಸೊಳ್ಳೆಗಳನ್ನು ಮನೆಯೊಳಗೆ ಬರದಂತೆ ತಡೆಯುತ್ತದೆ. ಮನೆಯ ಆಸುಪಾಸಿನಲ್ಲಿ ಸಿಟ್ರೊನೆಲ್ಲ ಗಿಡಗಳನ್ನ ನೆಡಬಹುದು. ಅಥವಾ ಸಿಟೊನೆಲ್ಲ ಎಣ್ಣೆ(ಉರಾಳದ ಎಣ್ಣೆ)ಯ ಹೊಗೆ ಹಾಕಿದರೂ ಸೊಳ್ಳೆ ಮನೆಯೊಳಗೆ ಬರಲ್ಲ.

Trending videos

Back to Top