CONNECT WITH US  

ಮಾವಿನಹಣ್ಣಿನ ಕುಲ್ಫಿ

ಮಿಕ್ಸಿಯ ಜಾರ್‌ಗೆ ಹಾಲು ಮತ್ತು ಮಾವಿನಹಣ್ಣುಗಳನ್ನು ಹಾಕಿ. ನುಣ್ಣಗೆ ರುಬ್ಬಿಕೊಳ್ಳಿ, ಅದಕ್ಕೆ ಕ್ರೀಮ್‌ ಹಾಕಿ, ಏಲಕ್ಕಿ ಪುಡಿ ಮತ್ತು ತುರಿದ ಕೇಸರಿಯನ್ನು ಅದರ ಮೇಲೆ ಉದುರಿಸಿ. ಕ್ರೀಮ್‌ ಚೆನ್ನಾಗಿ ಮಿಕ್ಸ್‌ ಆಗುವವರೆಗೂ ತಿರುಗಿಸಿ.ಕುಲ್ಫಿ ಅಚ್ಚುಗಳಿಗೆ ಈ ಮಿಶ್ರಣವನ್ನು ಸಮಪ್ರಮಾಣದಲ್ಲಿ ಹಾಕಿ. ಅಚ್ಚುಗಳಿಲ್ಲದಿದ್ದರೇ ಚಿಕ್ಕ ಬಟ್ಟಲುಗಳಿಗೆ ಹಾಕಿ. ಗಟ್ಟಿಯಾಗಿ ಮುಚ್ಚಳ ಮುಚ್ಚಿ ಫ್ರೀಜರ್‌ನಲ್ಲಿಡಿ. ಈಗ ಕತ್ತರಿಸಿ ಪ್ಲೇಟ್‌ನಲ್ಲಿ ಇಲ್ಲವೇ ಕುಲ್ಫಿ ಅಚ್ಚುಗಳಲ್ಲಿ ತಿನ್ನಲು ಕೊಡಿ. ನಿಮಗೆ ಬೇಕೆಂದರೆ ರೋಸ್‌ವಾಟರ್‌ ಅನ್ನು ಕುಲ್ಫಿಯ ಮೇಲೆ ಚಿಮುಕಿಸಬಹುದು.

 

Trending videos

Back to Top