CONNECT WITH US  

ಅಂಡ ಕ ಫಂಡಾ

ನೀವು ಮೊಟ್ಟೆಯನ್ನು ಕೊಂಡು ತಂದಿರುತ್ತೀರಿ. ಆದರೆ, ಅದು ಮನೆಗೆ ತಂದ ತಕ್ಷಣ ಒಡೆದು ಹೋಗಿ, ಹಾಳಾಗಿ ನಿಮಗೆ ಬೇಸರವನ್ನುಂಟು ಮಾಡಬಹುದೇನೋ? ಇದರಿಂದ 
ತಪ್ಪಿಸಿಕೊಳ್ಳಬೇಕೆಂದರೆ ಮೊಟ್ಟೆ ಸರಿ ಇದೆಯೋ ಇಲ್ಲವೋ ತಿಳಕೊಳ್ಳಬೇಕು. ಅದು ಹೇಗೆ? ಏನು ಮಾಡಿ ಅಂದ್ರೆ ಪುಟ್ಟ ಪಾತ್ರೆ ಒಳಗೆ ನೀರು ಹಾಕಿ ಅದರಲ್ಲಿ ಮೊಟ್ಟೆಯನ್ನು ಹಾಕಿ. ಆ 
ಮೊಟ್ಟೆ ಮೇಲೇಳದೆ ಪಟ್ಟಾಗಿ ಕುಳಿತರೆ ಸರಿ ಉಂಟು ಅಂತ ಅರ್ಥ. ತೇಲಿತೋ, ಒಳಗೊಳಗೇ ಹಾಳಾಗಿದೆ ಅಂತ ಅರ್ಥ. ಟ್ರೈ ಮಾಡಿ!

Trending videos

Back to Top