CONNECT WITH US  

ಡ್ಯಾಡಿ ಮನೆಗೆ ಮರಳಿದಾಗ ನೆಗೆದಾಡುವ ಮುದ್ದಿನ ಮಗು, ನಾಯಿ ಮರಿ

ವಾಷಿಂಗ್ಟನ್‌ : ದಿನಪೂರ್ತಿಯ ಕೆಲಸ ಮುಗಿಸಿ ಪ್ರೀತಿಯ ಡ್ಯಾಡಿ ಸಂಜೆ ಮನೆಗೆ ಮರಳಿದಾಗ ಆತನ ಮುದ್ದಿನ ಮಗು ಆತನನ್ನು ಕಾಣುತ್ತಲೇ ಎಷ್ಟೊಂದು ಖುಷಿಯಿಂದ ನೆಗೆದಾಡುತ್ತಾ ಅಪ್ಪನನ್ನು ಸ್ವಾಗತಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ಮನೆಯ ಮುದ್ದಿನ ನಾಯಿ ಮರಿ ಕೂಡ ಮಗುವಿನೊಂದಿಗೆ ಸೇರಿಕೊಂಡು ಆ ಆನಂದವನ್ನು ಸಂಭ್ರಮಿಸುವುದನ್ನು ನೀವೆಂದಾದರೂ ಕಂಡಿರುವಿರಾ ? ಇಲ್ಲದಿದ್ದರೆ ಇಲ್ಲಿರುವ ವಿಡಿಯೋ ನೋಡಿ - ನೀವೂ ಅರೆ ಕ್ಷಣ ಮನಸೋ ಇಚ್ಛೆ ಆನಂದಿಸಿ !
 

Trending videos

Back to Top