CONNECT WITH US  

ಕೈ, ಕಾಲು ಇಲ್ಲದ ಮಗು ಜನನ!

ಇಂದೋರ್‌(ಮ.ಪ್ರ): ಧಾರ್‌ ಜಿಲ್ಲೆಯ ಕೃಷಿಕ ಮಹಿಳೆಯೊಬ್ಬರು ಕೈ, ಕಾಲುಗಳಿಲ್ಲದ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಇದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ದಿಗ್ಬ್ರಾಂತರಾಗಿದ್ದಾರೆ. ಮಗುವಿಗೆ ಎಂ.ವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ. ಮಹಿಳೆಯು ಹೆರಿಗೆಯ ಮುನ್ನ ಮಗುವಿನ ಆರೋಗ್ಯ ತಪಾಸಣೆ ಪರೀಕ್ಷೆ ಮಾಡಿಸಿರಲಿಲ್ಲ. ಆದ್ದರಿಂದ ಈ ರೀತಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Trending videos

Back to Top