CONNECT WITH US  

ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಹಂಪಿಗೆ ಸೋಲು

ಸೋಚಿ: ಭಾರತದ ಅಗ್ರ ಕ್ರಮಾಂಕದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನ ಮಹತ್ವದ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಅವರು ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ಮರಿಯಾ ಮುಜಿಚುಕ್‌ ವಿರುದ್ಧ ಸೋಲು ಕಂಡರು. 6 ಪಂದ್ಯಗಳನ್ನು ಗೆದ್ದುಕೊಂಡಿದ್ದ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕಳಪೆ ಆಟ ನಿರ್ವಹಿಸಿದರು. ಮುಂದಿನ ಸುತ್ತಿನಲ್ಲಿ ಒಂದು ವೇಳೆ ಹಂಪಿ ಗೆದ್ದರೆ, ವಿಜೇತರನ್ನು ಆಯ್ಕೆ ಮಾಡಲು, ರ್ಯಾಪಿಡ್‌ ಮಾದರಿಯ ಪಂದ್ಯ ಆಡಿಸಲಾಗುವುದು.


Trending videos

Back to Top