CONNECT WITH US  

ಸಿಂಕ್‌ಫೀಲ್ಡ್‌ ಚೆಸ್‌ : ಆನಂದ್‌ಗೆ ನಕಮುರ ಎದುರಾಳಿ

ಸೇಂಟ್‌ ಲೂಸಿಯಾ (ಯುಎಸ್‌ಎ) : ಐದು ಬಾರಿಯ ಚೆಸ್‌ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಸಿಂಕ್‌ಫೀಲ್ಡ್‌ ಚೆಸ್‌ ಕೂಟದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮವಾರ ಆತಿಥೇಯ ರಾಷ್ಟ್ರದ ಪ್ರಬಲ ಆಟಗಾರ ಹಿಕರು ನಕಮುರ ಅವರನ್ನುಎದುರಿಸಲಿದ್ದಾರೆ.

ಇತ್ತೀಚಿಗೆ ಆನಂದ್‌ ವಿಶ್ವ ಮಟ್ಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ವಿಶ್ವ ಮಟ್ಟದಲ್ಲಿ ಅವರು ಅಗ್ರ 10ರೊಳಗೆ ರ್‍ಯಾಂಕಿಂಗ್‌ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಸಿಂಕ್‌ಫೀಲ್ಡ್‌ ಚೆಸ್‌ನಲ್ಲೂ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವುದು ಆನಂದ್‌ ಗುರಿಯಾಗಿದೆ.

Trending videos

Back to Top