ಮನಗೆದ್ದಸರಣಿ ತಾಳ ಮದ್ದಳೆ


Team Udayavani, Oct 26, 2018, 1:22 PM IST

saradka-photo.jpg

ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್‌ ಮುಡಿಪು ಇದರ ವತಿಯಿಂದ ಇತ್ತೀಚೆಗೆ ಗೌರೀ ಗಣೇಶ ಸಭಾಭವನ ಕಂದೂರಿನಲ್ಲಿ ಯಕ್ಷ ಸಂಭ್ರಮ. ಒಂದೇ ದಿನ ಬೆಳಗ್ಗಿನಿಂದ ಸಂಜೆ ತನಕ ಮೂರು ತಾಳಮದ್ದಳೆಯ ಅರ್ಥಗಾರಿಕೆಯ ವೈಭವವನ್ನು ನೋಡುವ ಅವಕಾಶ. ಪ್ರಥಮವಾಗಿ ಅಯ್ದಕೊಂಡ ಪ್ರಸಂಗ ಅಂಗದ ಸಂಧಾನ. ಭಾಗವತರಾಗಿ ಪ್ರದೀಪ್‌ ಕುಮಾರ್‌ ಗಟ್ಟಿ ಕಂಬಳಪದವು, ಮದ್ದಳೆಯಲ್ಲಿ ರಾಮ ಮೂರ್ತಿ ಕುದ್ರೆಕೋಡ್ಲು, ಚೆಂಡೆಯಲ್ಲಿ ದಿವಾಣ ಶಂಕರ್‌ ಭಟ್‌ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮನಾಗಿ ಶೇಣಿ ವೇಣುಗೋಪಾಲ ಭಟ್‌, ಅಂಗದನಾಗಿ ದಿನೇಶ ಶೆಟ್ಟಿ ಕಾವಳ ಕಟ್ಟೆ, ಪ್ರಹಸ್ತನಾಗಿ ಜಬ್ಟಾರ್‌ ಸಮೋ ಮತ್ತು ರಾವಣನಾಗಿ ಪುಷ್ಪರಾಜ್‌ ಕುಕ್ಕಾಜೆ ಕಾಣಿಸಿಕೊಂಡು ವಾಕ್‌ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದರು.

ಮಧ್ಯಾಹನ ಆಯ್ದಕೊಂಡ ಪ್ರಸಂಗ ಇಂದ್ರಜಿತು ಕಾಳಗ. ಭಾಗವತರಾಗಿ ರಾಜಾ ಬರೆಮನೆ , ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್‌, ಪಾರೆಕೋಡಿ ಗಣಪತಿ ಭಟ್‌ ಮತ್ತು ಆನೆಕಲ್ಲು ಪ್ರಸನ್ನ ಭಟ್‌ ಕಾಣಿಸಿಕೊಂಡರು. ಮದ್ದಳೆಯಲ್ಲಿ ರಾಮ ಹೊಳ್ಳ ಸುರತ್ಕಲ್‌ ಮತ್ತು ಚೆಂಡೆಯಲ್ಲಿ ವೇದವ್ಯಾಸ ಕತ್ತೆತ್ತೂರು ಭಾಗವಹಿಸಿದ್ದರು. 

ಮುಮ್ಮೇಳದಲ್ಲಿ ಶ್ರೀರಾಮನಾಗಿ ಚಣಿಲ ಸುಬ್ರಹ್ಮಣ್ಯ ಭಟ್‌, ಇಂದ್ರಜಿತುವಾಗಿ ವಿನಯ ಆಚಾರ್ಯ ಮತ್ತು ದಿನೇಶ್‌ ಶೆಟ್ಟಿ ಅಳಿಕೆ, ರಾವಣನಾಗಿ ರತ್ನಾ ಟಿ. ಕೆ. ಭಟ್‌ ತಲಂಜೇರಿ, ಲಕ್ಷ್ಮಣನಾಗಿ ಪ್ರಶಾಂತ ಕುಮಾರ , ಹನುಮಂತನಾಗಿ ಗುಂಡ್ಯಡ್ಕ ಈಶ್ವರ ಭಟ್‌, ಮಾಯಾಸೀತೆಯಾಗಿ ಸುಜಾತ ಎಸ್‌. ತಂತ್ರಿ, ವಿಭೀಷಣನಾಗಿ ಕುಶಾಲಕ್ಷಿ ಬದಿಯಾರ್‌ ವಾಕ್‌ ಸಾಮರ್ಥ್ಯದಿಂದ ಕಲಾಸಕ್ತರ ಮನತಣಿಸಿದರು. 

ಅಪರಾಹ್ನ ನಡೆದ ತಾಳಮದ್ದಳೆ ಪ್ರಸಂಗ ಶಿವಭಕ್ತ ವೀರಮಣಿ. ಮುಮ್ಮೇಳದಲ್ಲಿ ಭಾಗವತರಾಗಿ ಧ್ವನಿ ನೀಡಿದವರು ರಾಮಕೃಷ್ಣ ಮಯ್ಯ ಮತ್ತು ಆನೆಕಲ್ಲು ಗಣಪತಿ ಭಟ್‌. ಚೆಂಡೆಯಲ್ಲಿ ರಾಮ ಪ್ರಸಾದ್‌ ವದ್ವ ಮತ್ತು ಲಕ್ಷ್ಮೀಶ ಬೇಂಗ್ರೋಡಿ ಕೈಚಳಕ ಪ್ರದರ್ಶಿಸಿದರು. ವೀರಮಣಿಯಾಗಿ ಡಾ| ಎಮ್‌. ಪ್ರಭಾಕರ ಜೋಶಿ, ಹನುಮಂತನಾಗಿ ವಾಸುದೇವ ರಂಗಾ ಭಟ್‌ ಮತ್ತು ಪೊಳಲಿ ರಾಜಶೇಖರ ರಾವ್‌, ಈಶ್ವರನಾಗಿ ಮೋಹನರಾವ್‌ , ಶತ್ರುಷnನಾಗಿ
ಪಕಳಕುಂಜ ಶ್ಯಾಮಭಟ್‌, ರುಕ್ಮಾಂಗದ ಮತ್ತು ಶ್ರೀರಾಮನಾಗಿ ನರಸಿಂಹ ಮಯ್ಯ ಅಲೆತ್ತೂರು ಅರ್ಥ ವೈಭವವನ್ನು ಮೆರೆದರು. ಸಂಜೆ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಜರಗಿತ್ತು. 

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.