ಫೆಬ್ರವರಿಯಲ್ಲಿ ನ್ಯೂ ಇಯರ್
Team Udayavani, Feb 13, 2018, 10:52 AM IST
ವಿಡಿಯೋ ಆಲ್ಬಂ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇವೆ. ತಮ್ಮ ಪ್ರತಿಭೆಯನ್ನು ತೋರಿಸಲು ವೀಡಿಯೋ ಆಲ್ಬಂಗಳು ವೇದಿಕೆಯಾಗುತ್ತದೆ. ಈಗ ಹೊಸದೊಂದು ವೀಡಿಯೋ ಆಲ್ಬಂ ಬಿಡುಗಡೆಯಾಗಿದೆ.
ಅದು “ಹ್ಯಾಪಿ ನ್ಯೂ ಇಯರ್’. ಮಂಜು ಕವಿ ಎನ್ನುವವರು ಸಾಹಿತ್ಯ ಬರೆದು ಈ ವೀಡಿಯೋ ಆಲ್ಬಂ ಅನ್ನು ನಿರ್ದೇಶಿಸಿದ್ದಾರೆ. ಪ್ರೀತಿ, ಪ್ರೇಮದ ಕುರಿತಾದ ಈ ಆಲ್ಬಂನಲ್ಲಿ ಅಕ್ಷಯ್ ಜೈನ್ ಕಾಣಿಸಿಕೊಂಡಿದ್ದಾರೆ. ನಿರ್ಮಾಣವೂ ಅವರದ್ದೇ. ಇತ್ತೀಚೆಗೆ ಈ ಆಲ್ಬಂ ಅನ್ನು ಟೆನ್ನಿಸ್ ಕೃಷ್ಣ ಅವರು ಬಿಡುಗಡೆ ಮಾಡಿದರು.
ಮಂಜು ಕವಿ ಅವರಿಗೆ ವೀಡಿಯೋ ಆಲ್ಬಂವೊಂದನ್ನು ಮಾಡಬೇಕೆಂಬ ಆಸೆ ಇತ್ತಂತೆ. ಅದು ಈಗ “ಹ್ಯಾಪಿ ನ್ಯೂ ಇಯರ್’ ಮೂಲಕ ಈಡೇರಿದೆಯಂತೆ. ಇಲ್ಲಿ ಇಂದಿನ ಟ್ರೆಂಡ್ಗೆ ತಕಂತಹ ಲಿರಿಕ್ಸ್ ಇರುವುದರಿಂದ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆಯಂತೆ. ಆಲ್ಬಂಗೆ ಹರಿಬಾಬು ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ