ರಾಗಿಣಿ ಬರ್ತ್ಡೇ
Team Udayavani, May 25, 2018, 10:51 AM IST
ನಟಿ ರಾಗಿಣಿಗೆ ಗುರುವಾರ ಹುಟ್ಟುಹಬ್ಬ. ರಾಗಿಣಿ ತಮ್ಮ ಕುಟುಂಬ ವರ್ಗ ಹಾಗೂ ಆಪ್ತರೊಂದಿಗೆ ಆಚರಿಸಿದರು. ರಾಗಿಣಿಯ ಹುಟ್ಟುಹಬ್ಬಕ್ಕೆ ಅವರ ಸಹೋದರ ವಿದೇಶದಿಂದ ಐದೂವರೆ ಅಡಿಯ ಟೆಡ್ಡಿಬೇರ್ ಅನ್ನು ಕಳುಹಿಸಿಕೊಡುವ ಮೂಲಕ ಅವರ ಖುಷಿಯನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದಾರೆ. ಸಹೋದರ ಕಳುಹಿಸಿದ ಟೆಡ್ಡಿಬೇರ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ ರಾಗಿಣಿ. ಸದ್ಯ ರಾಗಿಣಿ ನಟನೆಯ “ಎಂಎಂಸಿಎಚ್’ ಹಾಗೂ “ಟೆರರಿಸ್ಟ್’ ಚಿತ್ರಗಳು ಚಿತ್ರೀಕರಣ ಮುಗಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು