CONNECT WITH US  

"ರತ್ನಮಂಜರಿ'ಯ ಮರ್ಡರ್ ಮಿಸ್ಟರಿ: Watch

ಎಸ್‍ಎನ್‍ಎಸ್ ಸಿನಿಮಾಸ್ ಯುಎಸ್‍ಎ ಬ್ಯಾನರ್ ನಲ್ಲಿ ತಯಾರಾದಂತಹ ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ಅಭಿನಯದ "ರತ್ನಮಂಜರಿ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 2 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ, ಸೂಪರ್, ಲುಕ್ಸ್ ಇಂಟರೆಸ್ಟಿಂಗ್, ನೈಸ್ ಎಡಿಟಿಂಗ್ ಇತ್ಯಾದಿ ಎಂಬ ಮಾತುಗಳು ಹರಿದು ಬರುತ್ತಿವೆ. ಇದೊಂದು ಮರ್ಡರ್ ಮಿಸ್ಟರಿ ಕುರಿತ ಚಿತ್ರವಾಗಿದ್ದು, ನಾರ್ವೆಯಲ್ಲಿ ನೆಲೆಸಿರುವ ಕನ್ನಡಿಗ ಪ್ರಸಿದ್ಧ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕಾಗಿ ಮಡಿಕೇರಿಯಲ್ಲಿ ಇದುವರೆಗೆ ಕನ್ನಡದಲ್ಲಿ ಯಾರೂ ನೋಡಿರದ ರೀತಿಯಲ್ಲಿ ಮಳೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರಕ್ಕೆ ನಟರಾಜ್ ಹಳೇಬಿಡು, ಸಂದೀಪ್ ಬಂಡವಾಳ ಹೂಡಿದ್ದು, ಪವನ್ ರಾಮಿಸೆಟ್ಟಿ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ ಚಿತ್ರಕ್ಕಿದೆ. ರಾಜ್ ಚರಣ್ ನಾಯಕನಾಗಿ, ಅಖಿಲಾ ಪ್ರಕಾಶ್ ಮತ್ತು ಪಲ್ಲವಿ ರಾಜು ನಾಯಕಿಯರಾಗಿ ನಟಿಸಿದ್ದಾರೆ. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top