ಮತ್ತೊಂದು ಜೋಡಿಗೆ ಕಂಕಣ ಭಾಗ್ಯ ; ಐಂದ್ರಿತಾ weds ದಿಗಂತ್
Team Udayavani, Nov 21, 2018, 9:57 AM IST
ಬೆಂಗಳೂರು: ಸ್ಯಾಂಡಲ್ವುಡ್ನ ಸುಂದರ ಜೋಡಿ ಎನಿಸಿಕೊಂಡಿರುವ ದೂದ್ಪೇಡ ಖ್ಯಾತಿಯ ದಿಗಂತ್ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಅವರ ಮದುವೆ ದಿನಾಂಕ ನಿಗದಿಯಾಗಿದೆ.
ಈ ಬಗ್ಗೆ ಐಂದ್ರಿತಾ ಅವರು ಸಾಮಾಜಿಕ ತಾಣಗಳಲ್ಲಿ ಹೇಳಿಕೊಂಡಿದ್ದು , ಡಿಸೆಂಬರ್ 11 ಮತ್ತು 12 ರಂದು ವಿವಾಹ ಸಂಭ್ರಮ ನಡೆಯಲಿದೆ.
ನಾನು ನನ್ನ ನೆಚ್ಚಿನ ಸ್ನೇಹಿತನನ್ನು ವಿವಾಹವಾಗಲು ಉತ್ಸುಕಳಾಗಿದ್ದೇನೆ ಎಂದು ಐಂದ್ರಿತಾ ಹೇಳಿಕೊಂಡಿದ್ದಾರೆ.
ಕಳೆದ 8 ವರ್ಷಗಳಿಂದ ದಿಗಂತ್ ಮತ್ತು ಐಂದ್ರಿತಾ ಪ್ರೀತಿಸುತ್ತಿದ್ದರು. 2009 ರಲ್ಲಿ ಮನಸಾರೆ ಚಿತ್ರದಲ್ಲಿ ಜೊತೆಯಾಗಿ ನಟಿಸುವ ವೇಳೆ ಇಬ್ಬರಿಗೆ ಪ್ರೇಮಾಂಕುರವಾಗಿತ್ತು.
ಸದ್ಯ ದಿಗಂತ್ ಅವರು ಶ್ರೀಲಂಕಾಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ.
11 ರಂದು ಹಳದಿ ಕಾರ್ಯಕ್ರಮ, 12 ರಂದು ಮದುವೆ ಶಾಸ್ತ್ರದ ಜೊತೆಗೆ ಸ್ಯಾಂಡಲ್ವುಡ್ ಮಂದಿ ಮತ್ತು ಸ್ನೇಹಿತರಿಗೆ ಔತಣ ಕೂಟ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ