ತಾತನಾದ ಖುಷಿಯಲ್ಲಿ ಜಗ್ಗೇಶ್
Team Udayavani, Dec 17, 2018, 5:04 PM IST
ಸ್ಯಾಂಡಲ್ವುಡ್ನ ನವರಸ ನಾಯಕ ಜಗ್ಗೇಶ್ ಈಗ ಮತ್ತೊಮ್ಮೆ ತಾತನಾಗಿದ್ದಾರೆ. ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಮೊಮ್ಮಗಳ ಜೊತೆಗಿನ ಫೋಟೋ ಹಾಕಿಕೊಂಡು ಸಂತೋಷವನ್ನು ಹಂಚಿಕೊಂಡಿದ್ದಾರೆ.
ಹೌದು, ಜಗ್ಗೇಶ್ ತಮ್ಮ ಟ್ವೀಟರ್ನಲ್ಲಿ “ನನ್ನ ತಮ್ಮ ರಾಮಚಂದ್ರನ ಮಗನಿಗೆ ಹೆಣ್ಣುಕಂದ ಹುಟ್ಟಿತು.. ನಾನು ಆಸೆಪಟ್ಟ ಹೆಣ್ಣುಮಗು ತಮ್ಮನ ಮಗನಿಂದ ಲಭ್ಯವಾಯಿತು.. ನಾನು 3ನೇ ಮೊಮ್ಮಗುವಿಗೆ ತಾತನಾದೆ..’ ಎಂದು ಬರೆದುಕೊಂಡಿದ್ದಾರೆ.
ನನ್ನ ತಮ್ಮ ರಾಮಚಂದ್ರನ ಮಗನಿಗೆ
ಹೆಣ್ಣುಕಂದ ಹುಟ್ಟಿತು..ನಾನು ಆಸೆಪಟ್ಟ ಹೆಣ್ಣುಮಗು ತಮ್ಮನ ಮಗನಿಂದ ಲಭ್ಯವಾಯಿತು..ನಾನು 3ನೆ ಮೊಮ್ಮಗುವಿಗೆ ತಾತನಾದೆ..
ಶುಭಸಂಜೆ:) pic.twitter.com/2GDKwn9aYL— ನವರಸನಾಯಕ ಜಗ್ಗೇಶ್ (@Jaggesh2) December 16, 2018
ಇನ್ನು ಮುಖ್ಯವಾಗಿ ಜಗ್ಗೇಶ್ ಈ ಹಿಂದೆ ಖಾಸಗಿ ವಾಹಿನಿಯಲ್ಲಿ ನನಗೆ ಹೆಣ್ಣು ಮಕ್ಕಳಿಲ್ಲ ಎಂಬ ಕೊರಗು ಯಾವಾಗಲೂ ನನಗೆ ಕಾಡುತ್ತಿರುತ್ತದೆ ಎಂದು ಹೇಳಿಕೊಂಡಿದ್ದರು. ಅಲ್ಲದೇ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ದಂಪತಿಗೆ ಗಂಡು ಮಗು ಜನಿಸಿತ್ತು. ಮೊಮ್ಮಗನ ಆಗಮನದಿಂದ ಸಂತಸದಿಂದ ಇದ್ದ ಜಗ್ಗೇಶ್ ಇದೀಗ ಮತ್ತೊಮ್ಮೆ ತಾತನಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ