ಚಂಬಲ್ ಎಂಬುದು ಅಚ್ಚರಿಗಳ ಸಂತೆ!
Team Udayavani, Feb 21, 2019, 4:48 AM IST
ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೈಲರ್ ಚಂಬಲ್ ಚಿತ್ರವನ್ನು ನಿರೀಕ್ಷೆಯ ಉತ್ತುಂಗಕ್ಕೇರಿಸಿದೆ. ಇದರ ಮೂಲಕವೇ ಕಥೆಯ ಬಗ್ಗೆ ಸುಳಿವುಗಳೂ ಸಿಕ್ಕಿವೆ. ಇದು ಭ್ರಷ್ಟಾಚಾರದ ವಿರುದ್ಧ ಸಮರ ಸಾರೋ ಕಟ್ಟುನಿಟ್ಟಾದ ಅಧಿಕಾರಿಯೊಬ್ಬನ ಕಥೆ ಹೊಂದಿರೋ ಸಿನಿಮಾ ಅಂತಲೂ ಚರ್ಚೆಗಳೆ ನಡೆಯುತ್ತಿವೆ.
ಆದರೆ ಇದು ಅರ್ಧ ಸತ್ಯವಷ್ಟೇ. ಯಾಕೆಂದರೆ ಚಂಬಲ್ ನ ತುಂಬಾ ಅಕ್ಷರಶಃ ಅಚ್ಚರಿಗಳ ಸಂತೆಯೇ ನೆರೆದಿದೆ !
ಇಲ್ಲಿ ಶ್ರೀ ಸಾಮಾನ್ಯನ ಎದೆಯಲ್ಲಿರೋ ಆಕ್ರೋಶದ ಕಿಡಿಗಳಿವೆ. ಇದರ ಜೊತೆ ಜೊತೆಗೇ ಹಾಸ್ಯದ ನಗಾರಿಯೂ ಬಾರಿಸಿಕೊಳ್ಳಲಿದೆ. ಇದರ ಜೊತೆ ಜೊತೆಗೇ ಎಲ್ಲರ ಮನಸುಗಳಿಗೂ ತಂಗಾಳಿ ತೀಡಿದಂಥಾ ಪ್ರೇಮ ಕಥೆಯೂ ತೆರೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಇದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ರೀತಿಯಲ್ಲಿ ಮೂಡಿ ಬಂದಿದೆ. ನಿರ್ದೇಶಕ ಜೇಕಬ್ ವರ್ಗೀಸ್ ಎಂಥಾ ಮೋಡಿ ಮಾಡಿದ್ದಾರೆಂಬುದು ದಿನದೊಪ್ಪತ್ತಿನಲ್ಲಿಯೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್