CONNECT WITH US  

ಸೆ.15ಕ್ಕೆ ಪುಸ್ತಕಗಳ ಬಿಡುಗಡೆ

ಬೆಂಗಳೂರು: ಅಭಿನವ ಸಂಸ್ಥೆ ವತಿಯಿಂದ ಸೆ.15ರಂದು ನಗರದಲ್ಲಿ ಕವಿ ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರ "ಆಪ್ತಗೀತೆ ', ಸೇರಿದಂತೆ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಂಶೋಧಕ ಷ.ಶೆಟ್ಟರ್‌ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಲೇಖಕ ಕೆ.ಸತ್ಯನಾರಾಯಣ ಅವರ "ಸ್ಕೂಲು ಬಿಡುವ ಸಮಯ' ( ಪ್ರಬಂಧಗಳು), ಎಚ್‌.ಎಸ್‌ ಶ್ರೀಮತಿ ಅವರ "ಸ್ತ್ರೀವಾದ', (ಪದವಿವರಣ ಕೋಶ), ಕೆ.ಪುಟ್ಟಸ್ವಾಮಿ ಅವರ ಅನುವಾದಿತ ಕೃತಿ "ದಾಸ್ಯದಿಂದ ಆಚೆಗೆ', ಮತ್ತು ಲಕ್ಷಿàಶ ತೋಳ್ಪಾಡಿ ಅವರ "ಭಾರತ ಯಾತ್ರೆ', ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಪಕಟಣೆ ತಿಳಿಸಿದೆ.

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top