CONNECT WITH US  

ಮಂಠಾಳ ಗ್ರಾಪಂ ಅಧ್ಯಕ್ಷೆ ಭಾರತಿಬಾಯಿ ಸೂರ್ಯವಂಶಿ

ಬಸವಕಲ್ಯಾಣ: ಮಂಠಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಭಾರತಿಬಾಯಿ ಎಸ್‌. ಸೂರ್ಯವಂಶಿ ಸದಸ್ಯರ ಸರ್ವಾನು ಮತದಿಂದ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಭಾರತಾಬಾಯಿ ಎಸ್‌. ಸೂರ್ಯವಂಶಿ
ಹಾಗೂ ಉಪಾಧ್ಯಕ್ಷರಾಗಿ ಮರು ನೇಮಕವಾದ ಗುರುಲಿಂಗಪ್ಪಾ ಮುಸ್ತಾಪೂರೆ ಅವರನ್ನು ಸದಸ್ಯರು, ಗ್ರಾಮಸ್ಥರು ಸನ್ಮಾನಿಸಿದರು. ಸದಸ್ಯರಾದ ದತ್ತು ಚಿಟಂಪಲ್ಲೆ, ಜಾಫರ್‌ ಖುರೇಷಿ, ಚಂದ್ರಕಾಂತ ಜುಂಝಾ, ಸುಧಾಕರ ಕುಂದಾಳೆ, ಅಜೀಜ್‌ ಬರಾಡೆ, ವಿಶ್ವನಾಥ ಗೋದೆ, ದಿನೇಶ ತ್ರಿಮುಖೆ, ಅಂದಪ್ಪಾ ಖಸಗೆ, ಪಿಡಿಒ ಎ.ಕೆ. ಆನಂದ,
ಜಗನ್ನಾಥ ಎಸ್‌. ಪಾಟೀಲ, ವಿಶ್ವನಾಥ ಹುಗ್ಗೆ ಪಾಟೀಲ, ಶಿವಕುಮಾರ ಶಟಗಾರ್‌, ಶ್ರೀನಿವಾಸ ಕಾಂಬಳೆ, ದಿಗಂಬರ್‌ ಮತ್ತಿತರರು ಇದ್ದರು.

Trending videos

Back to Top