CONNECT WITH US  

ಸಂವಿಧಾನ ಅವಮಾನಿಸಿದವರ ವಿರುದ್ಧ ಆಕ್ರೋಶ

ಬೀದರ: ಸಂವಿಧಾನದ ಪ್ರತಿ ಸುಟ್ಟಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿ ಸಬೇಕೆಂದು ಆಗ್ರಹಿಸಿ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ಸಂವಿಧಾನ ಕೇವಲ ದಾಖಲೆಗಳ ಹೊತ್ತಿಗೆ ಅಲ್ಲ. ಅದು ಜನರ ಜೀವನದ ಚಲನ ಶಕ್ತಿ. ಅದೊಂದು ಚೇತನ,
ಎಲ್ಲ ಕಾಲಗಳಲ್ಲಿ ಆತ್ಮ ಚೇತನವಾಗಿ ಇರಲಿದೆ. ಪವಿತ್ರ ಸಂವಿಧಾನವನ್ನು ಅವಮಾನಿಸಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮಹೇಶ ಗೋರನಾಳಕರ್‌, ಅರುಣ ಪಟೇಲ್‌, ಸುಬ್ಬಣ್ಣಾ ಕರಕನಳ್ಳಿ, ಮಾರುತಿ ಬೌದ್ಧೆ, ಝುಲ್ಪೆಕರ್‌ ಹಾಸ್ಮಿ, ಶಾರದಾ ಆಳಂದಕರ್‌, ಗಂಗಮ್ಮಾ ಫುಲೆ, ಮಲ್ಲಿಕಾರ್ಜುನ ಚಿಟ್ಟಾ, ಸುನೀಲ ಚಾಂಬೋಳ, ಗೌತಮ ಮುತ್ತಂಗಿಕರ್‌, ರಾಹುಲ ಬೌದ್ದೆ, ಶ್ರಾವಣ ಗಾಯಕವಾಡ, ಬಾಬುರಾವ್‌ ಹೊನ್ನಾ, ಕಲ್ಲಪ್ಪಾ ವೈದ್ಯ, ಫರ್ನಾಂಡಿಸ್‌ ಹಿಪ್ಪಳಗಾಂವ, ವಿಜಯಕುಮಾರ ಸೋನಾರೆ, ಶಾಲಿವಾನ ಬಡಿಗೇರ, ಬಾಬುರಾವ್‌ ಮಿಠಾರೆ, ಉಮೇಶ ಸೋರಳ್ಳಿಕರ್‌, ಸಂತೋಷ ಜೋಳದಾಬಕೆ, ಘಾಳೆಪ್ಪಾ ಲಾಧಕರ್‌, ಖಲೀಲಮಿಯ್ನಾ ಗುತ್ತಿಗೇದಾರ, ಸ್ವಾಮಿದಾಸ ಕೆಂಪನೋರ್‌, ಚಿನ್ನಮ್ಮಾ ಲಾಧಾ, ಶಿವ ವಗ್ಗೆ, ತುಕಾರಾಮ ಚಿದ್ರಿ, ರಮೇಶ ಢೋಣೆ, ರಮೇಶ ಕಾನೆಟಕರ್‌, ಅಜಿತ್‌ ಎಂ., ವಿಶಾಲ ಇದ್ದರು. 


Trending videos

Back to Top