ಪ್ರತಿಮೆಗಳ ಜತೆ ನಿಂತವನ ಸೆಲ್ಫಿ
Team Udayavani, Apr 6, 2017, 10:40 AM IST
ಲಂಡನ್ನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ನೋಡಿವರು ಒಂದು ಕ್ಷಣ ಗೊಂದಲಕ್ಕೀಡಾಗುವುದು ಸಾಮಾನ್ಯ. ಅಷ್ಟು ನೈಜವಾಗಿವೆ ಈ ಪ್ರತಿಮೆಗಳು.
ಉಸಾಮ ಶಂಸಾನ್ ಎಂಬ 24 ವರ್ಷ ವಯಸ್ಸಿನ ಯುವಕ ಪ್ರತಿಮೆ ರೀತಿ ನಿಂತು ಪ್ರವಾಸಿಗರನ್ನು ಮೂರ್ಖರನ್ನಾಗಿ ಮಾಡಿದ್ದಾನೆ. ಈತನನ್ನು ಪ್ರತಿಮೆಗಳ ಸಾಲಿನಲ್ಲಿ ನೋಡಿದ ಹಲವು ಸಂದರ್ಶಕರು ಈತ ಯಾರಿರಬಹುದೆಂದು ಗಂಭೀರವಾಗಿ ಯೋಚಿಸಿದ್ದಾರೆ. ಇನ್ನೂ ಕೆಲವರು ಆತನ ಜೊತೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ. ಕೆಲವೇ ನಿಮಿಷಗಳು ಈತ ಪ್ರತಿಮೆ ರೀತಿ ನಿಂತಿದ್ದು. ಆದರೆ ಅಷ್ಟರೊಳಗೆ ಹಲವರು ಬಕ್ರಾ ಆಗಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ