CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಸ್ತೆಯಲ್ಲಿ ಕಾಣದ ದೆವ್ವ ಕೆಮರಾದಲ್ಲಿ ಕಂಡಿತು! Watch Viral Video

ನಿರ್ಜನ ರಸ್ತೆಯಲ್ಲಿ ಇಬ್ಬರೇ ಪ್ರಯಾಣಿಸುತ್ತಿರುವಾಗ ಇದ್ದಕ್ಕಿದ್ದ ಹಾಗೆ ದೆವ್ವ ಪ್ರತ್ಯಕ್ಷವಾದರೆ ಪ್ರಯಾಣಿಕರ ಸ್ಥಿತಿ ಹೇಗಿರಬೇಡ? ಇಂಥದ್ದೊಂದು ಅನುಭವ ಮಲೇಷ್ಯಾದ ಪ್ರಯಾಣಿಕರಿಗೆ ಆಗಿದೆ. ಇಬ್ಬರು ಕಾರಿನಲ್ಲಿ ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನ ಡ್ಯಾಶ್‌ ಕೆಮರಾದಲ್ಲಿ ರಸ್ತೆ ಮಧ್ಯೆ ದೆವ್ವ ಕುಳಿತಿರುವಂಥ ಆಕಾರವೊಂದು ಕಂಡಿದೆ.

ಬರಿಗಣ್ಣಿನಿಂದ ರಸ್ತೆ ನೋಡಿದರೆ ರಸ್ತೆ ಖಾಲಿ ಇದೆ. ಆದರೆ ಡ್ಯಾಶ್‌ಕ್ಯಾಮ್‌ನಲ್ಲಿ ಮಾತ್ರ ದೆವ್ವ ಕಾಣುತ್ತದೆ. ಇದನ್ನು ನೋಡಿದ ಪ್ರಯಾಣಿಕರು ಭಯದಿಂದ ಕಾರನ್ನು ಹಿಂದೆ ತಿರುಗಿಸಿ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸುದ್ದಿ ಬಹಿರಂಗವಾಗುತ್ತಲೇ ಪ್ರದೇಶದಲ್ಲಿ ದೆವ್ವ ಇರುವುದಾಗಿ ಕಥೆಗಳ ಸರಮಾಲೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಿದೆ.

ಇಂದು ಹೆಚ್ಚು ಓದಿದ್ದು

Back to Top