ಸಿಸಿಟಿವಿ ಕ್ಯಾಮರಾದಿಂದ ತಪ್ಪಿಸಲು ದೆವ್ವದ ವೇಷ ತೊಟ್ಟ


Team Udayavani, Jul 28, 2017, 4:28 AM IST

6544.jpg

ಸಿಸಿಟೀವಿಯಲ್ಲಿ ದೆವ್ವ ಸೆರೆಯಾದ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. “ದೆವ್ವಗಳು ಕ್ಯಾಮರಾ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವುದು’ ಎಂಬ ಮೂಢನಂಬಿಕೆ ನಮ್ಮ ಜನಗಳಲ್ಲಿ ಇರುವ ಕಾರಣ ಅವರು ಇಂಥ ಸುದ್ದಿಗಳನ್ನು ನಂಬುತ್ತಾರೆ. ಜನರಲ್ಲಿರುವ ಇಂಥಾ ನಂಬಿಕೆಗಳ ಲಾಭ ಪಡೆಯುವ ಕಳ್ಳರೆಷ್ಟು ಮಂದಿಯಿದ್ದಾರೋ! ಚೀನಾದ ಫ‌ುಜಿಯಾನ್‌ ಪ್ರಾಂತ್ಯದಲ್ಲಿ ಸಿಸಿಟೀವಿಯಲ್ಲಿ ಸಿಕ್ಕಿಬೀಳುವುದರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ದೆವ್ವದ ವೇಷ ಹಾಕಿಕೊಂಡು ಮನೆಯೊಂದಕ್ಕೆ ನುಗ್ಗಿದ್ದನು.

ವಿಕಾರವಾಗಿ ಕಾಣುವಂತೆ ಬಿಳಿ ಬಣ್ಣದ ಬಟ್ಟೆಯನ್ನು ಆತ ಮೈಗೆ ಸುತ್ತಿ ಕೊಂಡಿದ್ದ. ಎಷ್ಟೇ ಆದರೂ ಆತ ಕಳ್ಳನಲ್ಲವೇ, ಆತ ದೆವ್ವದ ವೇಷ ಧರಿಸಿದ್ದರೂ ಪದೇಪದೆ ಸಿಸಿಟೀವಿ ಕ್ಯಾಮರಾಗಳ ಕಡೆಗೆ ಕಣ್ಣು ಹಾಯಿಸುವುದು, ಕ್ಯಾಮರಾದಿಂದ ತಪ್ಪಿಸಿಕೊಳ್ಳುವುದು, ಗೋಡೆಯ ಹಿಂದೆ ಅಡಗಿಕೊಳ್ಳುವುದು
ಮಾಡಿದ್ದಾನೆ. ಆದರೆ ಇಷ್ಟಲ್ಲಾ ಕಸರತ್ತು ಮಾಡಿದರೂ ಆತನಿಗೆ ಮನೆಯಿಂದ ಏನನ್ನೂ ಕದಿಯ ಲಾಗಿಲ್ಲ. ಇಷ್ಟಲ್ಲದೇ ಆತ ಮತ್ತೂಂದು ಎಡವಟ್ಟು ಮಾಡಿದ್ದಾನೆ. ಕ್ಯಾಮರಾವನ್ನು ನೋಡಿಕೊಂದು ಆತ ಬಿಳಿ ವಸ್ತ್ರ ಧರಿಸಿದ್ದಾನೆ. 

ಟಾಪ್ ನ್ಯೂಸ್

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ


MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.