ಶ್ವೇತಭವನದ ಎದುರು ಭಾರತೀಯನಿಂದ “ಟ್ರಂಪ್ ಚಿಕನ್’!
Team Udayavani, Aug 11, 2017, 3:56 AM IST
ಅಮೆರಿಕನ್ನರು, ಮೆಕ್ಸಿಕನ್ನರು ವಿವಿಧ ರೀತಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಅಪಹಾಸ್ಯ ಮಾಡಿದ್ದಾಯಿತು. ಈಗ ಆ ಸರದಿ ಭಾರತೀಯರದ್ದು.
ಟ್ರಂಪ್ ತೆರಿಗೆ ರಿಟರ್ನ್ಸ್ ಬಿಡುಗಡೆ ನೀತಿಯನ್ನು ವಿರೋಧಿಸಿ ಭಾರತೀಯ ಮೂಲದ ಸಾಕ್ಷ್ಯಚಿತ್ರ ನಿರ್ದೇಶಕ ತರಣ್ ಸಿಂಗ್ ಬ್ರಾರ್ ಅವರು ಟ್ರಂಪ್ರನ್ನು ಹೋಲುವ 30 ಅಡಿ ಎತ್ತರದ ಕೋಳಿ ಆಕೃತಿಯೊಂದನ್ನು ಪ್ರದರ್ಶನಕ್ಕಿರಿ ಸಿದ್ದಾನೆ. ಅದೂ ಬೇರೆಲ್ಲೂ ಅಲ್ಲ, ಶ್ವೇತಭವನದ ಆವರಣದಲ್ಲಿಯೇ. ಅದಕ್ಕೆ “ಚಿಕನ್ ಡಾನ್’ ಎಂದು ಹೆಸರಿಸಿದ್ದಾರೆ.
ಪುತಿನ್ಗೆ ಹೆದರಿ ಟ್ರಂಪ್ ಟ್ಯಾಕ್ಸ್ ರಿಟರ್ನ್ ನೀಡುತ್ತಿಲ್ಲ. ಪುತಿನ್ ಎದುರು ಟ್ರಂಪ್ “ಕೋಳಿ ಮರಿ’. ಹೀಗಾಗಿ ಗಾಳಿತುಂಬುವ ಕೋಳಿ ಆಕೃತಿ ಇರಿಸಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ