ಐರಿಶ್ ರಾಜನಾಗಿ ಮೇಕೆಗೆ ಪಟ್ಟಾಭಿಷೇಕ!
Team Udayavani, Aug 12, 2017, 6:06 AM IST
ಐರಿಶ್ನ ಪುಟ್ಟ ಪಟ್ಟಣವೊಂದರ ರಾಜನಾಗಿ ಕಾಡು ಮೇಕೆಯೊಂದು ಅಧಿಕಾರ ಸ್ವೀಕರಿಸಿತು. ಮೇಲಿನ ಸಾಲನ್ನು ಓದಿದರೆ, ಸುದ್ದಿಯಲ್ಲಿ ಏನೋ ಮಿಸ್ ಹೊಡಿತಾ ಇದೆಯಲ್ಲಾ ಅಂತಾ ನಿಮಗನ್ನಿಸಬಹುದು. ಕಿಲ್ಲೋರ್ಗಿಂಗ್ ಪ್ಲಕ್ ಎಂಬ ಪಟ್ಟಣದಲ್ಲಿ ಮೇಕೆಯೊಂದಕ್ಕೆ ಪಟ್ಟಾಭಿಷೇಕ ಮಾಡಲಾಗಿದೆ. ಇನ್ನು ಮುಂದೆ ಈ ಮೇಕೆಯೇ ರಾಜ್ಯಭಾರ ಮಾಡಲಿದೆ ಎಂದು ನೀವು ಭಾವಿಸುವಂತಿಲ್ಲ. ಪಟ್ಟಣದ ಬಹುಕಾಲದ ಆಚರಣೆಯಂತೆ ಇದು ನಡೆದಿದೆ.
ವಾರದ ಮಟ್ಟಿಗೆ ಮೇಕೆ ರಾಜನಾಗಿರಲಿದ್ದು, ಸ್ವತಃ ರಾಣಿಯೇ ಇದಕ್ಕೆ ಪಟ್ಟಾಭಿಷೇಕ ಮಾಡಿದ್ದಾಳೆ. ಪಟ್ಟಣದ ತುಂಬಾ ಮೆರವಣಿಗೆ, ಸಿಂಹಾಸನ ಏರುವ ಭಾಗ್ಯವೂ ಈ ಮೇಕೆಗೆ ಒಲಿದಿದೆ. ಆದರೆ ಇದೆಲ್ಲದರಿಂದ ಗಾಬರಿಗೊಂಡ ಮೇಕೆ ಕರ್ಕಶವಾಗಿ ಚೀರಾಡುತ್ತಿದೆಯಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ