ಕ್ಯಾರೆಟ್‌ನಲ್ಲಿ ಪತ್ತೆಯಾಯ್ತ ಕಳೆದುಹೋಗಿದ್ದ ಉಂಗುರ
Team Udayavani, Aug 18, 2017, 8:26 AM IST
ನಾವು ಕಳೆದುಕೊಂಡ ವಸ್ತು ಅಸಹಜವಾದ ಮೂಲದಿಂದ ಸಿಕ್ಕರೆ ಎಷ್ಟು ಸಂಭ್ರಮ ಇರುತ್ತದೆ ಅಲ್ವಾ? ಕೆನಡಾದ 84ರ ವೃದ್ಧೆ ಮೇರಿ ಗ್ರಾಮ್ಸ್ 13 ವರ್ಷಗಳ ಕೆಳಗೆ ಕಳೆದುಕೊಂಡಿದ್ದ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಮರಳಿ ಪಡೆದ ಖುಷಿಯಲ್ಲಿದ್ದಾರೆ.
ಅಷ್ಟಕ್ಕೂ ಅವರಿಗೆ ಈ ಉಂಗುರ ಸಿಕ್ಕಿದ್ದು ಒಂದು ಕ್ಯಾರೆಟ್‌ನಲ್ಲಿ! ಅಲ್ಬರ್ಟಾದಲ್ಲಿರುವ ಅವರ ಕುಟುಂಬದ ತೋಟದಲ್ಲಿ ಇದು ಪತ್ತೆಯಾಗಿದೆ. ಮೇರಿಯ ಸೊಸೆ ತೋಟಕ್ಕೆ ಹೋಗಿದ್ದಾಗ ಕ್ಯಾರೆಟ್‌ಅನ್ನು ನೆಲದಿಂದ ತೆಗೆದರು. ಅಚ್ಚರಿ ಎಂದರೆ ಉಂಗುರದೊಳಗಿಂದ ಕ್ಯಾರೆಟ್ ಬೆಳೆದಿತ್ತು. ಉಂಗುರ ತನ್ನದೇ ಎಂದು ಗುರುತಿಸಿದ ಮೇರಿ, ತಾವು 13 ವರ್ಷಗಳ ಹಿಂದೆ ತೋಟಕ್ಕೆ ಹೋಗಿದ್ದನ್ನು ನೆನಪಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು