ಆಸ್ಟ್ರೇಲಿಯಾದಲ್ಲಿ ಭಾರತದ ಮಂಚದ ಜಾಹೀರಾತು:ಜಾಲತಾಣಿಗರ ಕುಹಕ
Team Udayavani, Oct 7, 2017, 5:38 AM IST
ನಮ್ಮ ದೇಶದ ದೇಸಿ ಮಂಚ(ಚಾರ್ಪಾಯ್)ಗಳನ್ನು ನಾವು ಇಲ್ಲಿ ಕಾಣುವುದೇ ಅಪರೂಪವಾಗಿದೆ. ಅಂತಹದರಲ್ಲಿ ಆಸ್ಟ್ರೇಲಿಯಾದಲ್ಲಿ ಚಾರ್ಪಾಯ್ನ ಜಾಹೀರಾತೊಂದು ಈಗ ವೈರಲ್ ಆಗಿದೆ.
“ಸಾಂಪ್ರದಾಯಿಕ ಭಾರತೀಯ ಮಂಚ - ಚಾರ್ಪಯ್’ ಎಂದು ಆರಂಭವಾಗುವ ಈ ಜಾಹೀರಾತಿನಲ್ಲಿ “100% ಆಸ್ಟ್ರೇಲಿಯ ಮೇಡ್’ ಎಂಬ ಒಕ್ಕಣೆಯೂ ಇದೆ. ಇದನ್ನು ಡೇನಿಯಲ್ ಬ್ಲೂರ್ ಎಂಬುವವರು ಅಲ್ಲಿ ಮಾರುತ್ತಿದ್ದಾರೆ. ಅದೆಲ್ಲಾ ಸರಿ, ಈಗ ಜಾಲತಾಣಿಗರು ಈ ಮಂಚಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಕಾರಣ ಈ ಮಂಚಗಳ ಬೆಲೆ. ಒಂದು ಮಂಚದ ಬೆಲೆ ಬರೋಬ್ಬರಿ 990 ಡಾಲರ್ಗಳು, ಅಂದರೆ 50,000 ರೂ..
ಭಾರತದಲ್ಲಿರುವ ಹಳೇ ವಸ್ತುಗಳನ್ನು ಆಸ್ಟ್ರೇಲಿಯಾದಲ್ಲಿ ಮಾರಿದರೆ ಭಾರತೀಯರು ಶ್ರೀಮಂತರಾಗಿ ಬಿಡುತ್ತಾರೆ ಎನ್ನುತ್ತಿದ್ದಾರೆ ಜಾಲತಾಣಿಗರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ