ಚೀನಾದ ಗಾಜಿನ ಸೇತುವೆಯಲ್ಲಿ ಬಿರುಕು!
Team Udayavani, Oct 11, 2017, 4:28 AM IST
ಚೀನಾದ ಹ್ಯುಬೀಯ 3,800 ಅಡಿ ಎತ್ತರದ ಗಾಜಿನ ಸೇತುವೆಯಲ್ಲಿ ಓಡಾಡುವುದು ಈಗ ಸುರಕ್ಷಿತವಲ್ಲ. ಏಕೆಂದರೆ ನೀವು ಸೇತುವೆ ಮೇಲೆ ಕಾಲಿಡುತ್ತಿದ್ದಂತೆ ಸೇತುವೆ ಬಿರುಕು ಬಿಡಲು ಆರಂಭಿಸುತ್ತದೆ. ಸಂಪೂರ್ಣ ಸುರಕ್ಷಿತ ಎಂದು ನಂಬಿಸಲಾಗಿದ್ದ ಸೇತುವೆ ಕಥೆ ಇಷ್ಟೇನಾ ಎಂದು ನೀವು ಮೂಗು ಮುರಿಯುತ್ತಿದ್ದೀರಾ?
ಖಂಡಿತಾ ಸೇತುವೆಗೆ ಏನೂ ಆಗಿಲ್ಲ. ಚೀನಾದ ಪ್ರಮುಖ ಗಾಜಿನ ಸೇತುವೆಯಲ್ಲಿ ಸಂದರ್ಶಕರನ್ನು ಚಕಿತಗೊಳಿಸಲು(ಬೆಚ್ಚಿ ಬೀಳಿಸಲು) ಹೊಸ ವೈಶಿಷ್ಟéವನ್ನು ಪರಿಚಯಿಸಲಾಗಿದೆ. ಅದೇನೆಂದರೆ ಸೇತುವೆ ಅಂತ್ಯ ಭಾಗದಲ್ಲಿ ಜನರು ಸೇತುವೆ ಮೇಲೆ ಕಾಲಿಡುತ್ತಿದ್ದಂತೆ ಗಾಜು ಮುರಿಯುತ್ತಿರುವಂತೆ ಕಾಣುತ್ತದೆ. ಶಬ್ದ ಕೂಡಾ ತೀರಾ ನೈಜವಾಗಿರುವುದರಿಂದ ಜನ ಪ್ರಾಣ ಭಯದಿಂದ ಕೂಗಿಕೊಳ್ಳಲು ಆರಂಭಿಸುತ್ತಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ