ಗರ್ಭದಲ್ಲಿರುವ ಮಗುವಿಗೆ ತಾಯಿಯಿಂದ ನೋಟಿಸ್
Team Udayavani, Oct 25, 2017, 4:08 AM IST
ದಿನ ತುಂಬಿದ ಮೇಲೂ ಗರ್ಭದಿಂದ ಹೊರಬರಲು ಇಷ್ಟ ಪಡದ ಮಗುವಿಗೆ ತಾಯಿ ಹೊರಬರುವಂತೆ ಲಾಯರ್ ನೋಟಿಸ್ ನೀಡಿದಳು. ತಾಯಿಯ ನೋಟಿಸ್ ನೋಡಿ ಹೆದರಿದ ಮಗು ನೋಟಿಸ್ ಪಡೆದ 12 ಗಂಟೆಯೊಳಗೆ ಭೂಮಿಗೆ ಬಂದಿದೆ. ಇದು ಅಮೆರಿಕದ ಉಥಹ್ನಲ್ಲಿ ನಡೆದ ಘಟನೆ.
ಕೇಲೀ ಬೇ ಎಂಬ ಮಹಿಳೆ ಗರ್ಭಿಣಿಯಾಗಿದ್ದರು. ಅ.16ರಂದೇ ಪ್ರಸವ ವೇದನೆ ಕಾಣಿಸಿಕೊಂಡಿತು ಆದರೆ ಅದು ಮುಂದುವರೆಯಲಿಲ್ಲ. ಅದಕ್ಕಾಗಿ ಕೇಲೀ ಮಗುವಿಗೆ ಲಾಯರ್ ನೋಟಿಸ್ ನೀಡಿದರು.
“ನೀನು ನನಗೆ ತುಂಬಾ ಉಪದ್ರವ ನೀಡಿದೆ. ನಿನ್ನಿಂದ ಅಮ್ಮ ರೂಮಿನಿಂದ ಹೊರ ಓಡಬೇಕಾಯಿತು’ ಎಂದು ನೋಟಿಸ್ ಆರಂಭವಾಗುತ್ತದೆ. ಇದಕ್ಕೆ ವಕೀಲರು ಸಹಿ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ