ಅಧ್ಯಕ್ಷನಿಗೆ ಪದವಿ ತೊರೆಯಲು ಹೇಳಿದ ಮಿಸ್ ಬ್ರೆಸಿಲ್
Team Udayavani, Nov 9, 2017, 5:26 AM IST
ಸೌಂದರ್ಯ ಸ್ಪರ್ಧೆಗಳಲ್ಲಿ ಗೆಲ್ಲುವ ಸ್ಪರ್ಧಿಗಳಿಗೆ ಅವರ ಜೀವನದ ಮಹತ್ತರ ಗುರಿಗಳ ಬಗ್ಗೆ ಪ್ರಶ್ನಿಸಿದರೆ ಸಾಮಾನ್ಯವಾಗಿ ಏನು ಉತ್ತರಿಸುತ್ತಾರೆ? ನಾನು ಬಡವರ ಸೇವೆ ಮಾಡುತ್ತೇನೆ, ಪರಿಸರ ರಕ್ಷಿಸುತ್ತೇನೆ ಎನ್ನುತ್ತಾರಲ್ವಾ?
ಆದರೆ ಮಿಸ್ ಬಮ್ಬಮ್ ಬ್ರೆಜಿಲ್ ಗೆದ್ದ ಬೆಡಗಿ ರೋಸಿ ಒಲಿವೇರಿಯಾ ಬ್ರೆಜಿಲ್ ರಾಜಕೀಯ ದಿಕ್ಕು ಬದಲಿಸುವಂಥ ಪೋಸ್ಟರ್ ಹಿಡಿದೇ ರ್ಯಾಂಪ್ ಮೇಲೆ ಹತ್ತಿದರು. ಬ್ರೆಜಿಲ್ನ ಭ್ರಷ್ಟ ಅಧ್ಯಕ್ಷ ಟೇಮರ್ನ ಉದ್ದೇಶಿಸಿ, ಫೊರಾ ಟೇಮರ್(ಟೇಮರ್ ತೊಲಗು) ಎಂಬ ಫಲಕ ತೋರಿದಳು. ಪ್ರಶ್ನೋತ್ತರ ವೇಳೆಯೂ, ಟೇಮರ್ನನ್ನು ತೊಲಗಿಸಿ, ಸದೃಢ ಬ್ರೆಜಿಲ್ ಕಟ್ಟುವುದೇ ನನ್ನ ಗುರಿ ಎಂದು
ಧೈರ್ಯವಾಗಿ ನುಡಿದಳು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು