ಬಲೆನೋ ಕಾರ್ ಬೆಂಜ್ ಆಗಿ ಬದಲಿಸಿ ಮಾರಿದ!
Team Udayavani, Dec 13, 2017, 4:50 AM IST
ಅತೀ ಬುದ್ಧಿವಂತಿಕೆಯಿಂದ ಮರ್ಸಿಡಿಸ್ ಬೆಂಜ್ ಕಾರಿನ ರೂಪದಲ್ಲಿರುವ ಮಾರುತಿ ಬಲೆನೋ ಕಾರನ್ನು ದುಪ್ಪಟ್ಟು ಬೆಲೆಗೆ ಮಾರಿದ್ದ ಕೇರಳದ ವ್ಯಕ್ತಿ ಈಗ ಪೊಲೀಸರ ಅತಿಥಿ.
ಆದರೆ ಬಲೆನೊ ಕಾರಿಗೆ ಬೆಂಜ್ ರೂಪ ನೀಡಿದ ಈತನ ಜಾಣ್ಮೆ ಬಗ್ಗೆ ನೀವು ತಿಳಿಯಲೇಬೇಕು. ಬಲೇನೊ ಸೆಕೆಂಡ್ ಹ್ಯಾಂಡ್ ಕೊಂಡ ಈತ ಅದನ್ನು 3 ಲಕ್ಷ ರೂ. ವ್ಯಯಿಸಿ ಮರ್ಸಿಡೆಸ್ ನ್ಪೋರ್ಟ್ಸ್ ಕಾರಿನಂತೆ ರೂಪಾಂತರಿಸಿದ. ಇದನ್ನು ಬೆಂಜ್ ಕಾರ್ ಡೀಲರ್ ಒಬ್ಬನಿಗೆ ಮಾರಿದ. ಆದರೆ ಮೂಲ ರಿಜಿಸ್ಟ್ರೇಷನ್ ಬದಲಿಸದ ಕಾರಣ ಸಿಕ್ಕಿಬಿದ್ದ. ಯಾರಿಗೂ ಅನುಮಾನ ಬರದಷ್ಟು ಚಂದವಾಗಿ ಕಾರಿನ ರೂಪಾಂತರವಾಗಿದ್ದು ತಿರೂರ್ ಪಟ್ಟಣದ ಗ್ಯಾರೇಜ್ ಒಂದರಲ್ಲಿ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ